ಪ್ರೀತಿಯ ಹುಚ್ಚು

ಪ್ರೀತಿಯ ಹುಚ್ಚು

ಕವನ

ಪ್ರೀತಿಯ ಹುಚ್ಚು ಹಿಡಿಸಿದವನೆ
ವಿರಹದ ಕಿಚ್ಚು ಹಚ್ಚಿಸಿದವನೆ


 


ಕಣ್ಣ ನೋಟದಲ್ಲೆ ನಿನ್ನ ಮನದ
ಮಾತು ತಿಳಿಸಿದವನೆ


 


ಮರೆಯಾಗಿ ಹೋಗುವೆ ಏಕೆ ?
ಮನಸಾರೆ ಕರೆದರು ಕೇಳದೆ


 


ಮೌನದಿಂದ ಇರುವೆ ಏಕೆ ?


 


ನನ್ನ ಎದುರು ಬಾ, ನಿನ್ನ ಪ್ರೀತಿ ತೋರು ಬಾ
ಕಾತುರತೆ ಯಿಂದ  ಕಾಯುತಿರುವೆ ನಿನ್ನ ಪ್ರೀತಿಗೆ

Comments