ಪ್ರೀತಿ ಅಂದರೆ ಇದ್ದೇನಾ?

Submitted by Manjunath BADIGER on Thu, 09/24/2015 - 01:14
ಬರಹ

ಅವಳು ಹತ್ತರಿ ಇದ್ದಾಗ ಏನೋ ಅಸಡ್ಡೆ,
ಅವಳು ಒಂದು ಕ್ಷಣ ಕಾಣದಿದ್ದರೆ ಲೋಕವೇ ಶೂನ್ಯ.