ಪೞೆಯಾದರೂ ಪೊನ್ನು ಪೊಳಪ ಬಿಡುವುದೇ? By ವೈಭವ on Thu, 03/27/2008 - 20:37 ಬರಹ ಪೞಗನ್ನಡ ಪೞಗನ್ನಡಮಮೆಂದೇಕೆ ಬೀಳುಗಳೆಯವರೋ ಪೞಗನ್ನಡಮಲ್ಲಮಿದುಂ ಪಿರಿಗನ್ನಡಮ್ ಪೞೆಯಾದರೂ ಪೊನ್ನು ಪೊಳಪ ಬಿಡುವುದೆ [ಪಿರಿಗನ್ನಡ ಮಾಯ್ಸ ಹೇಳಿದ್ದು. ನನ್ನಿ ಕಣೊ ಮಾಯ್ಸ]