ಬಯಲು ಸೀಮೆ ಕಟ್ಟೆ ಪುರಾಣ
ಬರಹ
ನಮಸ್ಕ್ರಾರ ಸಂಪದ ಮಿತ್ರರೆ,
ನಿಮಗೆ ಜ್ಣಾಪಕ ಇದ್ದರೆ, ಪಿ.ಲಂಕೇಶ್ ಹೊರತರುತ್ತಿದ್ದ "ಲಂಕೇಶ್ ಪತ್ರಿಕೆ (ಜಾಣ ಜಾಣೆಯರ ಪತ್ರಿಕೆ)"ಯಲ್ಲಿ ಪುಂಡಲೀಕ ಶೇಟ್ ಬರೆಯುತ್ತಿದ್ದ
"ಬಯಲು ಸೀಮೆ ಕಟ್ಟೆ ಪುರಾಣ" ಎಂಬ ಅಂಕಣ ಬರುತ್ತಿತ್ತು.
ನಾನು ಅವಾಗ ಸುಮಾರು 6 ಅಥವಾ 7 ನೇ ಇಯತ್ತೆಯಲ್ಲಿ ಇದ್ದೆ. ಅದಾದ ಮೇಲೂ ಸುಮಾರು ವರ್ಷ ಬರ್ತಾ ಇತ್ತು.
ಯಾರ ಬಳಿಯಾದರೂ ಅದರ ಸಂಗ್ರಹ ಇದ್ರೆ ದಯವಿಟ್ಟು ನನ್ನೊಡನೆ ಹಂಚಿಕೊಳ್ಳಲು ಸಾಧ್ಯವೇ ?
ಕಟ್ಟೆ ಶಂಕ್ರ
http://somari-katte.blogspot.com
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಬಯಲು ಸೀಮೆ ಕಟ್ಟೆ ಪುರಾಣ
In reply to ಉ: ಬಯಲು ಸೀಮೆ ಕಟ್ಟೆ ಪುರಾಣ by honnalichandra…
ಉ: ಬಯಲು ಸೀಮೆ ಕಟ್ಟೆ ಪುರಾಣ