ಬಾಬ್ ವೂಲ್ಮರ್ ಹಂತಕ ಸಿ ಸಿ ಟಿ ವಿಯಲ್ಲಿ ಕಣ್ಣಿಗೆಬಿದ್ದನಂತೆ
ಬರಹ
ಬಾಬ್ ವೂಲ್ಮರ್ ಕೊಲೆಯಾದ ದಿನ ತಂಗಿದ್ದ ಹೋಟೇಲಿನ ಸಿಸಿಟಿವಿ (ಕ್ಲೋಸ್ ಸರ್ಕ್ಯೂಟ್ ಟೆಲಿವಿಶನ್) ಫುಟೇಜ್ ಮೂಲಕ ಸ್ಕಾಟ್ಲೆಂಡ್ ಯಾರ್ಡ್ ಹಂತಕನಾಗಿರಬಹುದಾದ ಒಬ್ಬನನ್ನು ಗುರುತುಹಿಡಿದಿದೆ ಎಂದು 'ದಿ ಇಂಡಿಪೆಂಡೆಂಟ್' ವರದಿ ಮಾಡಿದೆಯಂತೆ. [:http://content-ind.cricinfo.com/woolmer/content/current/story/291759.html|ಹೆಚ್ಚಿನ ಮಾಹಿತಿ ಇಲ್ಲಿದೆ].
ಪ್ರಶ್ನೆ: ಆಗಲೆ ಸುಮಾರು ಒಂದು ತಿಂಗಳು ಕಾಲ ಎಲ್ಲ ಕ್ರಿಕೆಟ್ ಅಸ್ತಿತ್ವ ಇರುವ ದೇಶಗಳ ಸುದ್ದಿಯಲ್ಲಿ ತೇಲಾಡುತ್ತಿರುವ ವೂಲ್ಮರ್ ಹತ್ಯೆ ಕುರಿತ ಸುದ್ದಿಗಳು ಆಗೀಗ ಬರುವ ಸುದ್ದಿಯಾಗಿಯೇ ಉಳಿಯತ್ತದೆಯೆ? ವೂಲ್ಮರ್ ಹತ್ಯೆಯ ಹಿಂದಿರಬಹುದಾದ ರಹಸ್ಯಾತ್ಮಕ ಅಂಶಗಳು ಜನರಿಗೆ ಎಂದಿಗೂ ತಿಳಿಯದೇ ಹೋಗತ್ತದೆಯೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ