ಬಾ ಪ್ರೀತಿಯೇ.......

ಬಾ ಪ್ರೀತಿಯೇ.......

ಕವನ
ಹಾಳು ಹ್ರುದಯದಲ್ಲಿ ಪ್ರೀತಿಯ ಬೀಜ ಸುರಿದವಳು ನೀನು ಅದಕೆ ನೀರೆರೆದವಳು ನೀನು ಗಿಡದಲ್ಲಿ ಮುದ್ದಿಸಿರುವೆ ನಾ ಇಂದು ಮರವಾಗಿ ನಿಂತಿರುವೆ ನಾ ನಿನಗಾಗಿ ಪ್ರೀತಿಯ ನೆರಳು ಕೊಡಲೆಂದು ಬಾ ಪ್ರೀತಿಯೆ ಆ ನೆರಳಿನಲ್ಲಿ ನೆಮ್ಮದಿಯಿಂದ ನಿದ್ರಿಸೋಣ.

Comments