ಬಾ ಪ್ರೀತಿಯೇ....... By satheeshlg on Mon, 04/02/2012 - 18:08 ಕವನ ಹಾಳು ಹ್ರುದಯದಲ್ಲಿ ಪ್ರೀತಿಯ ಬೀಜ ಸುರಿದವಳು ನೀನು ಅದಕೆ ನೀರೆರೆದವಳು ನೀನು ಗಿಡದಲ್ಲಿ ಮುದ್ದಿಸಿರುವೆ ನಾ ಇಂದು ಮರವಾಗಿ ನಿಂತಿರುವೆ ನಾ ನಿನಗಾಗಿ ಪ್ರೀತಿಯ ನೆರಳು ಕೊಡಲೆಂದು ಬಾ ಪ್ರೀತಿಯೆ ಆ ನೆರಳಿನಲ್ಲಿ ನೆಮ್ಮದಿಯಿಂದ ನಿದ್ರಿಸೋಣ. Log in or register to post comments Comments Submitted by satheeshlg Tue, 04/03/2012 - 10:47 ಉ: ಬಾ ಪ್ರೀತಿಯೇ....... Log in or register to post comments
Submitted by satheeshlg Tue, 04/03/2012 - 10:47 ಉ: ಬಾ ಪ್ರೀತಿಯೇ....... Log in or register to post comments
Comments
ಉ: ಬಾ ಪ್ರೀತಿಯೇ.......