ಬೆಳಕಿನ ಹಬ್ಬ ದೀಪಾವಳಿ - 2011
ಕವನ
ಹೊಸ ಬೆಳಕು ಬರುತಿದೆ...
ನವ ಉಲ್ಲಾಸವನು ತರುತಿದೆ...
ಕತ್ತಲೆಯನು ತೊಲಗಿಸಿ
ಬೆಳಕಿನ ಕಡೆಗೆ ಕೊಂಡೊಯ್ಯುವ
ನೊಂದ ಮನಸ್ಸಿಗೆ
ಹೊಸ ತಂಪನ್ನು ಬೀರುವ
ಬರಿದಾದ ಬಾಳಿಗೆ
ಸಂತೋಶವನ್ನು ತರುವ
ದೀಪಾವಳಿ ಬರುತಿದೆ
ಬೆಳಕಿನ ಹಬ್ಬ ಬರುತಿದೆ
ಚಂದದ ದೀಪಗಳನ್ನು ಹಚ್ಚೋಣ
ಬಗೆಬಗೆಯ ಪಟಾಕಿಗಳನ್ನು ಸಿಡಿಸೋಣ
ಬಗೆಬಗೆಯ ಸಿಹಿ ತಿಂಡಿಗಳನ್ನುತಿನ್ನೋಣ
ಸುಂದರ ಹಬ್ಬವನ್ನು ಸಂಬ್ರಮಿಸೋಣ..