ಬೆಳಕು

ಬೆಳಕು

ಕವನ

ಬಾಳೊಂದು ಒಡಕು

ಒಡಕಲ್ಲಿ ಬದುಕು

ಬದುಕಲ್ಲಿ ಬೆಳಕು

ಬೆಳಕನ್ನ ಬೆಳಗು

               ಸಂಜಿ