ಮತದಾನದ ಬಗ್ಗೆ ಸ್ವಲ್ಪ ಸಮಯ ನನ್ನೊಂದಿಗೆ

ಮತದಾನದ ಬಗ್ಗೆ ಸ್ವಲ್ಪ ಸಮಯ ನನ್ನೊಂದಿಗೆ

Comments

ಬರಹ

ನನ್ನ ಆತ್ಮಿಯ ಗೆಳೆಯ ಗೆಳೆತಿಯರೇ ದಯವಿಟ್ಟು ಗಮನಿಸಿ. ಈ ಬಾರಿಯ ಲೋಕಸಭೆಯ ಮತದಾನದಲ್ಲಿ ನಾವೆಲ್ಲರು ಮತ ನೀಡಿವುದಾ ಅಥವಾ ಬಿಡುವುದಾ ಅನ್ನುವುದರ ಬಗ್ಗೆ ಖಂಡಿತಾ ಚರ್ಚೆ ಆಗಲೇಬೇಕಾಗಿದೆ. "ಇರುವ್ ಮೂವರಲ್ಲಿ ಯಾರು ಹಿತವರು ನಮಗೆ" ಎನ್ನುವಂತೆ, ನಾವು ಯಾರಿಗೆ ಮತ ನೀಡುವುದು ಎಂಬುದರ ಬಗ್ಗೆ ನಿಮಗೆ ಗೊಂದಲವಿದ್ದಲ್ಲಿ, ನೀವು ಮಾಡಬೇಕಾಗಿದ್ದು ಇಶ್ತ್ತೆ, ದಯವಿಟ್ಟು ಮತ ಖಂಡಿತಾ ನೀಡಿ ಆದರೇ, ನೀವು ಯಾರು ಈ ದೇಶದ ಬಗ್ಗೆ ಸುಂದರ ಕನಸು ಕಂಡಿರುತ್ತಾರೆಯೊ ಹಾಗೂ ಈ ದೇಶವನ್ನು ಮುನ್ನಡೆಸುವ ಶಕ್ತಿ ಇದೆಯೋ ಅಂಥಾವರಿಗೆ ಮಾತ್ರ ಮತ ನೀಡಿ.ಇದು ನನ್ನ ಕಳಕಳಿಯ್ ವಿನಂತಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet