ಮನುಷ್ಯನ ಅಲ್ಪತೆ

ಮನುಷ್ಯನ ಅಲ್ಪತೆ

ಬರಹ

ಪ್ರಿಯ ಸ್ನೇಹಿತರೆ,
ಮೊನ್ನೆವರೆಗೆ ಹೆಗಲ ಮೇಲೆ ಕೈ ಹಾಕಿ ಒಂದೇ ಸಿಗರೇಟನ್ನೂ ಶೇರ್ ಮಾಡುತ್ತಿದ್ದ ಗೆಳೆಯರ ಬಗೆ ಗೆ ಅನುಮಾನ ಪಡೋ ಸನ್ನಿವೇಶ ಇವತ್ತಿನದ್ದು.ಯಾರೊ ಮನಮೂರೂಕರು ಮಾಡೋ ಮೊಡಿಗೆ ನಮ್ಮ ಅಕ್ಕಪಕ್ಕದ ಗೆಳೆಯರು ಎಂದೋ ಹಾದಿ ತಪ್ಪಿದ ಸಂಗತಿ ಅವರ ಸೆರೆಯಲ್ಲಿ ತಿಳಿದರೆ ಹೇಗಿರುತ್ತೆ? ಇಂತದ್ದೇ ಮತ್ತೊಂದು ಭಯಾನಕ ಉಗ್ರರ ದಾಳಿ ಮುಂಬೈ ಅಲ್ಲಿ. ನಮ್ಮ ಜೊತೆಯಲ್ಲೇ ಅಟವಾಡಿದ ಗೆಳೆಯ ಹೀಗೆ ನಮ್ಮ ಬಣ್ಣ ಹಿಂದೆಯೇ ಚೂರಿ ಹಿಡಿದು ನಿಲ್ಲುವ ಪ್ರಸಂಗ ಮನುಷ್ಯನ ಅಲ್ಪತೆಯ ಸ್ಪಷ್ಟ ಬಿಂಬವಾಗಿ ಕಾಣುತ್ತದೆ.