ಮನೋವೇದನೆ

ಮನೋವೇದನೆ

ಕವನ

 

ಹೆಸರನ್ನು ಹೇಗೆ ಅಳಿಸಿರಬಹುದು ಆಕೆ
ಬಲು ಕಷ್ಟದಿಂದ ನನ್ನ ಮರೆತಿರಬಹುದು...
ಹಚ್ಚಿದಾಗ ಬೆಂಕಿ ನನ್ನ ಚಿತ್ರಪಟಕೆ
ತನ್ನ ಹೃದಯವನ್ನೂ ಆ ಉರಿಯಲಿ ಸುಟ್ಟಿರಬಹುದು... 

 

 

ಹೆಸರನ್ನು ಹೇಗೆ ಅಳಿಸಿರಬಹುದು ಆಕೆ

ಬಲು ಕಷ್ಟದಿಂದ ಮರೆತಿರಬಹುದು... ನನ್ನ 

ಹಚ್ಚಿದಾಗ ಬೆಂಕಿ ಎನ್ನ ಚಿತ್ರಪಟಕೆ

ಆ ಉರಿಯಲ್ಲಿ ಸುಟ್ಟಿರಬಹುದು ತನ್ನ ಹೃದಯವನ್ನ...