ಮಲ್ಲಾಡಿಹಳ್ಳಿ, ಶ್ರೀ ಶ್ರೀ ರಾಘವೇಂದ್ರಸ್ವಾಮಿಗಳು !

ಮಲ್ಲಾಡಿಹಳ್ಳಿ, ಶ್ರೀ ಶ್ರೀ ರಾಘವೇಂದ್ರಸ್ವಾಮಿಗಳು !

ಬರಹ

ಒಬ್ಬ ಸಮರ್ಥ ಯೋಗಾಚಾರ್ಯ, ಮತ್ತು ಅನೇಕ ಸಂಸ್ಥೆಗಳನ್ನು ಕಟ್ಟಿ, ಮಲ್ಲಾಡಿಹಳ್ಳಿಯ ಜನತೆಗೆ ಸಮರ್ಪಿಸಿ ಸದ್ದಿಲ್ಲದೆ ಇಹಲೋಕವನ್ನು ಬಿಟ್ಟುನಡೆದ ಕರ್ಮ-ಯೋಗಿಗಳು ರಾಘವೇಂದ್ರರಾಯರು. 

ಸ್ವಾಮೀಜಿಯವರ ಬಳಿ ನಿಂತು ಕೇಳುತ್ತಿರುವವರು, 'ಶ್ರೀ ಸೂರ್ದಾಸ್ ಜಿ ' ಯವರು. ಅವರು ಹೊಳಲ್ಕೆರೆಯ ನಿವಾಸಿಗಳು. ಸ್ವಾಮೀಜಿಯವರ ನೆರಳಿನಂತೆ ಸಹಕರಿಸುತ್ತಾ ಬಂದವರು. 

 

ಹೆಚ್ಚಿನ ಮಾಹಿತಿಗಳಿಗೆ ಈ ಕೊಂಡಿಯನ್ನು ಹಿಡಿದು ಜಗ್ಗಿ :

1. http://sampada.net/image/3126

2. http://kn.wikipedia.org/wiki/ಮಲ್ಲಾಡಿಹಳ್ಳಿ_ರಾಘವೇಂದ್ರಸ್ವಾಮಿಗಳು