ಮಾರ್ಚ್

ಮಾರ್ಚ್

ಕವನ

 

ಮಾರ್ಚ್ ಬರುವುದೆ ತಡ
ಎಲ್ಲೆಡೆ ಒತ್ತಡ;
ಸೇರದಿದ್ದರೆ ಕಂಪೆನಿ
ಇಟ್ಟುಕೊಂಡ ಗುರಿಯ ದಡ;
ಎಲ್ಲರ ಕೆಲಸಗಳು ಗಡಗಡ!
ಅಪ್ರೈಸಲ್’ನಲ್ಲಿ ಸಿಗೋದು ಖಾಲಿ ಕೊಡ!
~ಅಮರ್~