ಮುಗಿಯದ ಸಾಲುಗಳು

ಮುಗಿಯದ ಸಾಲುಗಳು

ಕವನ

 

ಅಗಲುವಿಕೆ
ಅನಿವಾರ್ಯ
ಎಂಬ
ಸತ್ಯ
ಯಾವೊಂದು
ಸಂಭಂಧದ
ಶುರುವಿನಲ್ಲೂ
ಕಾಣುವುದಿಲ್ಲವೇಕೆ?
++++++++++++++++
ನೀನೆಂದಿಗೂ
ನನ್ನವಳಾಗಿರಲಿಲ್ಲವೆಂದ
ಮೇಲೆ
ನಿನ್ನನು
ಕಳೆದುಕೊಳ್ಳುವ
ಭಯಕೆಲ್ಲಿದೆ
ಅರ್ಥ?......