ಮೊದಲ ಹೆಜ್ಜೆ ಹೀಗೆ?? By kirana85 on Wed, 03/04/2009 - 21:00 ಬರಹ ಒಂದು ತಿಂಗಳ ಹಿಂದೆ ಆಕಾಶಯಾನದ ಕನಸು ಹೊತ್ತು ಇಲ್ಲಿಗೆ ಬಂದೆ !! ಇಲ್ಲೇ ಹಾದಿಯಲ್ಲಿ ನಡೆಯುತ್ತಿದ್ದಾಗ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದೆ , ಮರವೋ ಕಂಬವೋ ತಿಳಿಯಲಿಲ್ಲ .... ಈಗ ನೆಲದ ಮೇಲೆ ನಡೆಯುವುದು ಕಲಿಯುತ್ತಿದ್ದೇನೆ !! ಈಶ್ವರ ಭಟ್ "ಕಿರಣ"