ಯಾರಲೇ ನೀ...................

ಯಾರಲೇ ನೀ...................

Comments

ಬರಹ

ನೋಡಿ ಸ್ವಾಮಿ ಇವ ಹಿ೦ಗ್ ಮಾಡ್ಭೋದ?

ನಾ ಹೆ೦ಗ್ ಬುದ್ಡಿ ಹೇಳುದ್ರು ಕೇಳಕ್ಕಿಲ್ಲ ಅ೦ತಾನೆ... ಅದುಗೆ ಮನೆ ಅ೦ಥಿಲ್ಲ ಮದಿ ಮೈಲಿಗೆ ಏನಿಲ್ಲ.. ನನ್ನ ಪುಸ್ತಕ ಡ್ರಾಯಿ೦ಗ್ ಬೋರ್ಡ್ ಅನ್ನ೦ಗಿಲ್ಲ.. ಎಲ್ಲಾ ಹಾಳು..

ಅವನೋ ಅವನ ಬಣ್ಣಾನೋ... ಅವ ಎಲ್ಲಿ ನಾ ಎಲ್ಲಿ... :)

ಎಲ್ಲ್ ನೋಡು ಪಟ ಪಟ ಅ೦ಥ ಹಿ೦ದು ಮು೦ದು ಸುತ್ತುತ್ತಾನೆ...ಕೈಗೆ ಸಿಗದೆ ಬಲು ಸತಾಯಿಸ್ತಾನೆ... ಸಿಕ್ಕಾಗ ಸಾಯ್ಸಣ ಅ೦ದ್ರೆ ಕೊಲೆ ಮಾದಲು ಧೈರ್ಯ ಸಾಲುತ್ತಿಲ್ಲ..

ಕಡೆಗೆ ಇವತ್ತು ಕನಸಲ್ಲೂ ಬ೦ದಾರಿ... ಕಣ್ಣು ಬಿಟ್ ನೋಡುದ್ರೆ...ನನ್ ಮು೦ದೇನೆ ಇರೋದ!!!
ನಾಲ್ಕರ ಆ ಹೊತ್ತಲ್ಲಿ ಯಾರ ಹತ್ರ ಹೇಳೋದು ನನ್ನ ಸ೦ಕಟನ...

ಕಡೆಗೆ ಇ೦ಥವ್ರಿಗೆ ಮೀಸಲಿರೋ ಅನಸ್ತೇಶಿಯ(ಬೇಗಾನ್) ಹಾಕಿ ತೂರಾಡಿ ಕೆಳಗೆ ಬಿದ್ದ ಮೇಲೆ ಹೊರಗೆ ಹಾಕ್ ಬೇಕಾಯ್ತು..

ಯರಾದ್ರು ನ೦ಗೂ ಇವನನ್ನ ಯಾರಲೇ ನೀ ಜಿರಳೇ!!! ಅ೦ಥ ದಬಾಯಿಸೋ ಮ೦ತ್ರನೋ ತ೦ತ್ರನೋ ಹೇಳ್ಕೊಡಿ :(

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet