ಯುಗಾದಿ

ಯುಗಾದಿ

ಬರಹ

ಯುಗಾದಿಯನ್ನು ನೀವು ಹೇಗೆ ಆಚರಿಸುತ್ತೀರ? ಹಿಂದಿನ ವರ್ಷ ಹೇಗೆ ಆಚರಿಸಿದ್ದಿರಿ? ಈ ವರ್ಷ ಹೇಗೆ ಆಚರಿಸುವ ಯೋಚನೆ ಮಾಡಿದ್ದೀರಿ?

ಸಣ್ಣ ಸಣ್ಣ ಸಂತೋಷ ಕೊಡುವ ಕೆಲಸಗಳ ವಿವರಗಳನ್ನು ಕೊಟ್ಟರೆ ನಾನು ಅಭಾರಿ. ಹೀಗೆ ಮಾಡಬಹುದು. ಹೀಗೆ ಮಾಡಬೇಕು ಇತ್ಯಾದಿ ಉಪದೇಶಗಳು ಬೇಡ. ನೀವು ಹೇಗೆ ಮಾಡಿದಿರಿ, ಏಕೆ ಹಾಗೆ ಮಾಡಿದಿರಿ? ಅದರಲ್ಲಿ ನಿಮಗೆ ಅತ್ಯಂತ ಸಂತಸದಾಯಕ ಅನ್ನಿಸಿದ್ದು ಏನು? ಚಿಕ್ಕ ಮಗುವಿನ ರೀತಿಯಲ್ಲಿ ಉತ್ತರಿಸಿದರೆ ನನಗೆ ಮತ್ತು ಇತರ ಓದುಗರಿಗೆ ತುಂಬಾ ಪ್ರಯೋಜನವಾಗುತ್ತದೆ. ಧನ್ಯವಾದಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet