ಱಚ್ಚೆ

ಱಚ್ಚೆ

ಬರಹ

ಱಚ್ಚೆ (ನಾ)
೧.ಕೆಸರು; ಪಂಕ
೨.(ಅಲಂಕಾರವಾಗಿ) ಮಾತ್ಸರ್ಯ; ದ್ವೇಷ; ಹಗೆ
೩.ದೂಷಣೆ; ನಿಂದೆ; ಅಪವಾದ
೪. ರಗಳೆ; ಹಗರಣ; ಗೊಂದಲ
೫. ಚಂಡಿ; ಛಲ; ಹಟಮಾರಿತನ
೬. [ರಚ್ಚು]ಸೇಡು; ಮುಯ್ಯಿ
೭. ರೋಷ; ಕೋಪ
೮. [ರೊಚ್ಚೆ]ಬಗ್ಗಡ; ರಾಡಿ
೯. ರೊಜ್ಜು
[ತೆಲುಗು: ರಚ್ಚೆ]

ಱಚ್ಚೆಗಿಕ್ಕು= ರಗಳೆ ಮಾಡು, ರಂಪಮಾಡು, ಚಂಡಿಮಾಡು
ಱಚ್ಚೆಹಿಡಿ=ಹಟಹಿಡಿ
ಱಚ್ಚೆವಾತು=ನಿಂದೆಯಮಾತು, ಅಪವಾದ

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet