"ಸಂವೇದನ" ಜನವರಿ ತಿಂಗಳ ಕಾರ್ಯಕ್ರಮ - "ನನ್ನ ಬಾಳಿನಲ್ಲಿ ಬಾಪು"

"ಸಂವೇದನ" ಜನವರಿ ತಿಂಗಳ ಕಾರ್ಯಕ್ರಮ - "ನನ್ನ ಬಾಳಿನಲ್ಲಿ ಬಾಪು"

ಆತ್ಮೀಯರೆ, 
                                                                       
ಹೇಗಿದ್ದೀರಿ? ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 
 
ಭಾನುವಾರ, 3೦ ಜನವರಿ ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆಯ ಒಂದು ಒಳ್ಳೆಯ ಕಾರ್ಯಕ್ರಮ "ನನ್ನ ಬಾಳಿನಲ್ಲಿ ಬಾಪು"  ಪ್ರಸ್ತುತ ಪಡಿಸುತ್ತಿದ್ದೇವೆ.  ಕಾರ್ಯಕ್ರಮದ ವಿವರಗಳು ಆಹ್ವಾನ ಪತ್ರಿಕೆಯಲ್ಲಿದೆ. ಅಹ್ವಾನ ಪತ್ರಿಕೆಯನ್ನು ಲಗತ್ತಿಸಿದ್ದೇನೆ.  
 
ದಯವಿಟ್ಟು ಈ ಕಾರ್ಯಕ್ರಮಕ್ಕೆ ಬಿಡಿವು ಮಾಡಿಕೊಂಡಿ ಬನ್ನಿ. ತಮ್ಮ ಸ್ನೇಹಿತರನ್ನು ಕರೆ ತನ್ನಿ. 
ಧನ್ಯವಾದಗಳೊಂದಿಗೆ,
ಪೂರ್ಣಪ್ರಜ್ಞ 
98450 44486