'ಸಹೋದರಿ' ಸರಿಯೇ?
ಬರಹ
ಸಕ್ಕದದ ಸಹೋದರಿ ಸರಿಯಾದ ಪದವೇ?
ನಂಗೆ ಗೊತ್ತಿರುವ ಹಾಗೆ ಸಹೋದರ -> ಸಹ + ಉದರ , ಉದರ = ಹೊಟ್ಟೆ, ಅಂದ್ರೆ ಒಂದೆ ಹೊಟ್ಟೆಯಲ್ಲಿ ಹುಟ್ಟಿದವನು ಮತ್ತು ಹುಟ್ಟಿದವಳು ಎರಡಕ್ಕೂ 'ಸಹೋದರ'ನೇ ಬಳಸಬೇಕಲ್ಲವೇ?
ಇನ್ನು ಸಹ+ಉದರಿ = ಸಹೋದರಿ ಬಳಕೆ ಯಾಕೆ?....ಇಲ್ಲಿ ಉದರಿ ಅಂದ್ರೇನು? :(
ಕನ್ನಡದಲ್ಲಿ ಈ ಗಲಿಬಿಲಿಯಿಲ್ಲ :) ಅಣ್ಣ - ಅಕ್ಕ, ತಮ್ಮ -ತಂಗಿ ಎನ್ನುತ್ತೇವೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
Re: 'ಸಹೋದರಿ' -ಸೋದರಿ
ಉ: 'ಸಹೋದರಿ' ಸರಿಯೇ?
In reply to ಉ: 'ಸಹೋದರಿ' ಸರಿಯೇ? by HV SURYANARAYA…
ಉ: 'ಸಹೋದರಿ' ಸರಿಯೇ?
In reply to ಉ: 'ಸಹೋದರಿ' ಸರಿಯೇ? by ವೈಭವ
ಉ: 'ಸಹೋದರಿ' ಸರಿಯೇ?
In reply to ಉ: 'ಸಹೋದರಿ' ಸರಿಯೇ? by HV SURYANARAYA…
ಉ: 'ಸಹೋದರಿ' ಸರಿಯೇ?
ಉ: 'ಸಹೋದರಿ' ಸರಿಯೇ?