ಸಿರಿಯಾ ಸಮಸ್ಯೆ
ಸಾಲು ಸಾಲು ಸಾಲುಗಟ್ಟಿ ನಿಂತ ವಾಹನಗಳು,ಸರಿಯಾಗಿ ಸಮಯಕ್ಕೆ ಪೂರೈಕೆ ಆಗದಿರುವ ಅಗತ್ಯ ವಸ್ತುಗಳು ಆಹಾರ ಧಾನ್ಯಗಳು ಎಲ್ಲೆಲ್ಲು ಹಸಿವು ಅನ್ನ ಅಆಹಾರದ ಕೊರತೆ ಪ್ರತಿಯೊಂದಕ್ಕೂ ದಶಪಟ್ಟು ಹೆಚ್ಚಿರುವ ಬೆಲೆ ಇಂಥಹ ಸಮಯದಲ್ಲಿ ದೇಶದಲ್ಲೆಡೆ ಅಸಮತೋಲನ ಈ ಪರಿಸ್ತಿಥಿಯಲ್ಲಿ ಜನಸಾಮಾನ್ಯನ ತಿಥಿ ಆಗುತ್ತಿರುವುದು ಸುಳ್ಳಲ್ಲ..ಇಂಥ ಪರಿಸ್ತಿತಿ ಅತಿ ಶೀಗ್ರದಲ್ಲಿ ಬರುತ್ತಿದೆ ಎಂದರೆ ಎದುರಿಸಲು ಸಿದ್ದವಿದ್ದಿರಾ,,,,,ಹೌದು....ಜಗತ್ತಿನ ದೊಡ್ಡಣ್ಣ ಅಮೆರಿಕ ಭಾರತಕ್ಕೆ ತೈಲ ಪೂರೈಸುತ್ತಿರುವು ಸಿರಿಯಾ ದೇಶದ ಮೇಲೆ ಯುದ್ದ ಸಾರಿದರೆ ಇಂತಹದೊಂದು ಘನಘೋರ ಸ್ಥಿತಿ ನಿರ್ಮಾಣ ಆಗುವುದು ನಿಶ್ಚಿತ...ಈ ಹಿಂದೆ ತೈಲ ಪೂರೈಸುತಿದ್ದ ಇರಾಕ್ ಹಾಗು ಇಸ್ರೇಲ್ ಪಾಪಿ ಪಾಕ್ನ ಕುತಂತ್ರಕ್ಕೆ ಸೊಪ್ಪು ಹಾಕಿ ಭಾರತಕ್ಕೆ ಇಂಧನ ಇಲ್ಲ ಎಂದು ಕೈಚೆಲ್ಲಿತು ಆಗ ಭಾರತದ ಬೆನ್ನಿಗೆ ನಿಂತ ಸಿರಿಯಾ ಈಗ ತನ್ನ ಉಳಿವಿಗೆ ಹೋರಾಡಬೇಕು ಆಗಾಗಿ ಅದು ಈ ಸನ್ನಿವೇಶದಲ್ಲಿ ತೈಲ ಪೂರೈಕೆ ಮಾಡುವುದು ಅಸಾಧ್ಯ ಈ ಸಮಯದಳ್ಳಿ ಇಂಧನ ಬೆಲೆ ದುಪ್ಪಟ್ಟು ಆಗುವು ಸಾಧ್ಯತೆ ಇದೆ ಈಗಾಗಿ ಅಗತ್ಯಕ್ಕೆ ತಕ್ಕಷ್ಟು ತೈಲ ಬಳಸಿ ಇಂಧನ ಉಳಿಸಿ...ನೆನ್ನೆ ಅಷ್ಟೇ ಅಮೇರಿಕ ಸಿರಿಯಾದ ಸನಿಹದಲ್ಲಿ ಕ್ಷಿಪಣಿ ಪ್ರಯೋಗ ಮಾಡದಿರುವುದು ಆಘಾತಕಾರಿ ಸಂಗತಿ ದೇವರೇ ಸಿರಿಯಾ ಮೇಲೆ ಅಮೇರಿಕ ಯುದ್ದ ಮಾಡದಿರಲಿ ಎಂದು ಆಶಿಸೋಣ ಈ ಪ್ರಾರ್ಥನೆಯಲ್ಲಿ ನಮ್ಮ ಸ್ವಾರ್ಥ ಸೇರಿದೆ ಅಲ್ಲವೇ.......
Comments
ಉ: ಸಿರಿಯಾ ಸಮಸ್ಯೆ
In reply to ಉ: ಸಿರಿಯಾ ಸಮಸ್ಯೆ by makara
ಉ: ಸಿರಿಯಾ ಸಮಸ್ಯೆ