ಸುಳಿ

ಸುಳಿ

ಕವನ

ನಿನ್ನ ಮುಂಗುರುಳ ಸುಳಿಯಲ್ಲಿ ಸಿಲುಕಿ,

ನಿನ್ನನ್ನೇ ಸುತ್ತುತ್ತಿದೆ ನನ್ನೀ ಹೃದಯದ ನಾವೆ.
ಒಪ್ಪಿಗೆಯ ಜಾಲದಲ್ಲಿ ತುಂಬಿಸದನು,
ಮುಳುಗಿ ಬಿಡುವೆ ನಿನ್ನ ಪ್ರೇಮದಲ್ಲಿ.

Comments