ಸೃಷ್ಟಿಯ ಸಂಭ್ರಮ By Chikku123 on Thu, 10/28/2010 - 13:04 ಬರಹ ನೋಟವೊಂದು ನಗೆಯಾಗಿ ನಗೆಯಿಂದ ನುಡಿಯಾಗಿ ನುಡಿಯಿಂದ ನಲಿವಾಗಿ ನಲಿವಿಂದ ಒಲವಾಗಿ ಒಲವಿಂದ ಬಂಧನವಾಗಿ ಬಂಧನದಿಂದ ಸಂಗಮವಾಗಿ ಸಂಗಮದಿಂದ ಸೃಷ್ಟಿಯಾಗಿ ಸೃಷ್ಟಿಯಿಂದ ಸಂಭ್ರಮವಾಗಿ ಸಂಭ್ರಮಳ ಸಾಂಗತ್ಯ ಸವಿನೆನಪನ್ನೀಯುತ್ತಿದೆ