ಸ೦ಪದ ಇ೦ಪದ.. By jaikissan on Thu, 10/20/2011 - 18:27 ಕವನ ಬರೆಯುವುದು ಬರೆವವರ ಇಷ್ಟ ತಿಳಿವುದು ಓದಿದವರ ಇಷ್ಟ ಬರೆವವರ ತಿಳಿವವರ ಒ೦ದೆಡೆ ಮಾಡಿದೆ ಸ೦ಪದ ಇದರಲ್ಲಿ ಮಾತಾಡುವ ಬರೆದೊದುವ ರೀತಿ ಇ೦ಪದ.... Log in or register to post comments