ಹಾಡುಹಗಲೇ By Shivakumar.Revadi on Thu, 10/16/2008 - 10:54 Log in or register to post comments ಬರಹ ಹಾಡುಹಗಲೇ ಎಂಬ ಶಬ್ದದಲ್ಲಿ, "ಹಾಡು" ಎಂಬುದಕ್ಕೆ ಏನರ್ಥ ? ಮತ್ತೊಂದು ವಿಶೇಷವೆಂದರೆ, ಈ ಹಾಡುಹಗಲೇ ಎಂಬ ಶಬ್ದ ಕೊನೆಗೊಳ್ಳೂವದು ಕೇಟ್ಟ ಕೆಲಸಗಳಲ್ಲಿ, ಉದಾ: ಹಾಡುಹಗಲೇ ದರೋಡೆ, ಹಾಡುಹಗಲೇ ಕೊಲೆ ಇತ್ಯಾದಿ, ಯಾರಿಗಾದರೂ ಬೇರೆ ಉದಾಹರಣೆಗಳು ಗೊತ್ತಾ ? ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet