ಸಂಪದ - ಹೊಸ ಚಿಗುರು ಹಳೆ ಬೇರು

ಪುಸ್ತಕ ಸಂಪದ

ರುಚಿ ಸಂಪದ

  • ಸ್ಪೆಷಲ್ ಸೆಟ್ ದೋಸೆ

    ಬರಹಗಾರರ ಬಳಗ
    ಉದ್ದು, ಮೆಂತ್ಯೆ, ಅಕ್ಕಿ ಎಲ್ಲವನ್ನೂ ತೊಳೆದು ಬೇರೆ ಬೇರೆಯಾಗಿ ೪ ಗಂಟೆ ನೆನೆಸಿ. ಇದಕ್ಕೆ ಸಂಜೆ ಹೊತ್ತಿಗೆ ನೆನೆಸಿದ ಅವಲಕ್ಕಿ ಸೇರಿಸಿ ಅರೆದು ಬೆಳಿಗ್ಗೆ ದೋಸೆ ಹಿಟ್ಟಿಗೆ ಉಪ್ಪು, ಸಕ್ಕರೆ ಬೆರೆಸಿ ದೋಸೆ ಹುಯ್ಯಿರಿ. ದೋಸೆಗೆ ಬೆಣ್ಣೆ ಹಾಕಿ. ಹಿಟ್ಟು ಚೆನ್ನಾಗಿ ಹುದುಗು ಬಂದರೆ ದೋಸೆ ಚೆನ್ನಾಗಿ ಇರುತ್ತದೆ
  • ಮಾವಿನ ಹಣ್ಣಿನ ಗೊಜ್ಜು

    Kavitha Mahesh
    ಒಣಮೆಣಸಿನಕಾಯಿ, ಹುರಿಗಡಲೆ, ತೆಂಗಿನಕಾಯಿ ತುರಿ, ಅರಶಿನ ಮತ್ತು ಇಂಗು ಸೇರಿಸಿ ರುಬ್ಬಿ. ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ನಂತರ ರುಬ್ಬಿಟ್ಟುಕೊಂಡ ಮಸಾಲೆ, ಹುಣಸೆರಸ, ಬೆಲ್ಲ ಹಾಕಿ ಕುದಿಸಿ. ಕುದಿಯುತ್ತಿರುವ ಮಿಶ್ರಣಕ್ಕೆ, ಮಾವಿನಹಣ್ಣಿನ ಹೋಳುಗಳು, ಉಪ್ಪು ಸೇರಿಸಿ ಎರಡು ನಿಮಿಷ
  • ಸೀಮೆಬದನೆಕಾಯಿ ಗೊಜ್ಜು

    Kavitha Mahesh
    ಮಸಾಲೆ ಸಾಮಾಗ್ರಿಗಳನ್ನು ಹುರಿದು, ತೆಂಗಿನಕಾಯಿಯೊಂದಿಗೆ ಸೇರಿಸಿ ರುಬ್ಬಿ. ಸೀಮೆಬದನೆಕಾಯಿಗಳನ್ನು ಬೇಯಿಸಿಕೊಂಡಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸಾಸಿವೆ-ಇಂಗು-ಒಗ್ಗರಣೆ ಮಾಡಿ. ಕರಿಬೇವಿನ ಎಲೆಗಳು ಹಾಗೂ ಕಡಲೆಕಾಯಿ ಬೀಜಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಹುಣಸೆ ರಸ, ಬೆಲ್ಲದ ತುರಿ, ಮಸಾಲೆ ಹುಡಿ,
  • ಡೋಕ್ಲಾ

    Kavitha Mahesh
    ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ : ಕಡಲೆ ಹಿಟ್ಟು, ರವೆ ಹಾಕಿ ಸ್ವಲ್ಪ ಬಿಸಿ ಮಾಡಿ, ಆರಿದ ನಂತರ ಉಪ್ಪು, ಮೆಣಸಿನ ಹುಡಿ, ಗರಮ್ ಮಸಾಲಾ, ತೆಂಗಿನ ತುರಿ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. ಈ ಮಿಶ್ರಣಕ್ಕೆ ಮೊಸರು, ಸೋಡಾ ಹಾಕಿ ಇಡ್ಲಿ ಹಿಟ್ಟಿನ
  • ವೆಜಿಟೇಬಲ್ ಪ್ಯಾಟೀಸ್

    Kavitha Mahesh
    ಕಾದ ಎಣ್ಣೆಗೆ ಸಾಸಿವೆ- ಇಂಗಿನ ಒಗ್ಗರಣೆ ಮಾಡಿ. ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಬಾಡಿಸಿ, ಬೀನ್ಸ್, ಕ್ಯಾರೆಟ್ ತುರಿ, ಆಲೂಗಡ್ಡೆ ತುರಿಗಳನ್ನು ಹಾಕಿ ಸ್ವಲ್ಪ ನೀರಿನೊಂದಿಗೆ ಬೇಯಿಸಿ. ಈ ಮಿಶ್ರಣಕ್ಕೆ ಉಪ್ಪು, ಗರಮ್ ಮಸಾಲೆ ಹುಡಿ, ಕೊತ್ತಂಬರಿ ಸೊಪ್ಪು ಹಾಕಿ ಕೈಯಾಡಿ ಒಲೆಯಿಂದ ಕೆಳಗಿಡಿಸಿ. ತರಕಾರಿ
  • ಮಸಾಲಾ ಮಂಡಕ್ಕಿ ಒಗ್ಗರಣೆ

    Kavitha Mahesh
    ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ: ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿ ಮೆಣಸಿನಕಾಯಿ, ಟೊಮೆಟೋ, ಕ್ಯಾರೆಟ್, ಶುಂಠಿ ತುರಿ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮಂಡಕ್ಕಿ ಹಾಕಿ ಚೆನ್ನಾಗಿ ಕೈಯಾಡಿಸಿ ಒಲೆಯಿಂದ ಕೆಳಗಿಳಿಸಿ ತೆಂಗಿನತುರಿ,