June 2009

June 23, 2009
ಕಣ್ಣಿಗೆ ಕಾಣದ್ದು ನನ್ನ ಮನದಾಳದ ಮಾತು, ಮಾತು ಮರೆತೋಯ್ತು, ಮೌನ ಮಾತಾಯ್ತು ನನಗೇಕೆ ಇಂದು ಹೀಗಾಯ್ತು, ಯಾರೋ ಮನದಲಿ ಬಂದು ಗುನುಗಿದ ಹಾಗಾಯ್ತು, ಆ ಮಾತಿನ ಗುಂಗಲಿ ನನ್ನನು ನಾನು ಮರೆತಾಯ್ತು, ಯಾಕೀದಿನ ನನಗೆನಾಯ್ತು -…
June 23, 2009
ನಾನು ಪುಣೆಯಲ್ಲಿದ್ದಾಗ ನಡೆದ ಘಟನೆ..
June 23, 2009
ಮೊನ್ನೆ ಊರಿಗೆ ಹೋದಾಗ ಬೈಕಲ್ಲಿ ಒಬ್ನೆ ಶೃಂಗೇರಿಗೆ ಹೋಗಿದ್ದೆ.. ದೇವಸ್ಥಾನದ ಬಾಗಿಲು ತೆಗೆಯಲು ಸ್ವಲ್ಪ ಸಮಯ ಇತ್ತು. ಅದಕ್ಕಾಗಿ ಅಲ್ಲೆ ಹರಿಯುತ್ತಿದ್ದ ತುಂಗೆಯ ತಟದಲ್ಲಿ ಕುತ್ಕೊಂಡೆ. ಅಬ್ಬ... ನಮ್ಮ ಜನ ಎಂತಾ ನಾಗರೀಕತೆಯ ಉತ್ತುಂಗಕೇರಿದ್ದಾರೆ…
June 23, 2009
ಎಲ್ಲಾ ಸ೦ಪದ ಸದಸ್ಯರಿಗೆ ನನ್ನ ಸ್ನೇಹಪೂರ್ವಕ ವ೦ದನೆಗಳು ನನ್ನ ಕಿರು ಪರಿಚಯ ನನ್ನ ಪ್ರೊಫೈಲ್ ನಲ್ಲಿದೆ.
June 23, 2009
Polonius advice to Laertes -- ಶೇಕ್ಸ್ ಪಿಯರ್ ನ ಹ್ಯಾಮ್ಲೆಟ್ ನಾಟಕದಿಂದ ಆಯ್ದದ್ದು. ವಿಶ್ವ ತಂದೆಯರ ದಿನಕ್ಕೆ ನನ್ನ ಈ ಕಾಣಿಕೆ. ಮನದ ಮಾತುಗಳು ಇರಲಿ ಮೌನದಲಿ. ಗುರಿಯಿರದೆ ಚಿಂತನೆಗಳು ಕೃತಿಯಾಗದಿರಲಿ. ಒಂದಾಗು ಎಲ್ಲರಲಿ,…
June 23, 2009
ಬಾಳು ಒಂದು ಬೆಳಕಿನಾಟ, ಆಸೆಯೊಂದು ಕತ್ತಲಾಟ ಸಾಗಿದೆ ಇದರೊಡನೆ, ಬೆಳಕು ಕತ್ತಲೋಟ ಹಕ್ಕಿ ರೆಕ್ಕೆ ಬಿಚ್ಚಿ ತಾನು ... ಹರುಷದಲ್ಲಿ ಹಾರುವಂತೆ ಮನಸು ತನ್ನ ಆಸೆ ಹೊತ್ತು , ಸಾಗುತಿಹುದು ಎತ್ತರಕೆ ಎಲ್ಲೆ ಇಲ್ಲ ಬಾನಿಗಲ್ಲಿ, ಹಕ್ಕಿಗಿಲ್ಲ ನೆಲೆಯು…
June 23, 2009
ಯಾರು ರೀ.. ಆಶಾದೇವಿ ನಿಮಗೇನಾದರೂ ಗೊತ್ತ?. ಹೆದರಬೇಡಿ, ಇವಳು ನನ್ನ ಹೆ೦ಡತಿನು .. ಅಲ್ಲ ಗರ್ಲ್ ಫ್ರೆಂಡ್ ನು.. ಅಲ್ಲ . ಇವಳು ಋತುರಾಜನ ಗರ್ಲ್ ಫ್ರೆಂಡ್ ಮತ್ತು ಪ್ರೇಯಸಿ ಕೂಡ . ಋತು ರಾಜ ಎಲ್ಲ ೧೧ ಮಾಸಗಳನ್ನು ಪಟಾಯಿಸಿ ಮದುವೆಯಾಗಿದ್ದಾನೆ…
June 23, 2009
ಸುಮಾರು 4-5 ತಿಂಗಳುಗಳಿಂದ ಈ ಪದ ಎಷ್ಟು ಸಲ ಕಿವಿಗೆ ಬಿದ್ದಿದೆಯೋ ದೇವ್ರೇ ಬಲ್ಲ.
June 23, 2009
ಕೃಷ್ಣ ಕುಣಿದನು ಯಮುನೆ ತಟದಲಿ ಯಮುನೆ ಕುಣಿದಳು ಹರುಷದಿ. ರಾಧೆ ಬಂದಳು ಮೋಹಗೊಂಡಳು ಕೃಷ್ಣ ಕುಣಿತವ ಕಂಡಳು. ಕೃಷ್ಣ ಕಾಣಲು ಜಗವ ಮರೆತಳು ಲೀನವಾದಳು ಅವನಲಿ ಬೆರೆತು ಅವನಲಿ ತನ್ನೇ ತಾನೆ ಮರೆತಳು. ರಾಧೆ ಕುಣಿದಳು ಕೃಷ್ಣನೊಂದಿಗೆ ಜಗವು ಕುಣಿಯಿತು…
June 23, 2009
ಒಬ್ಬ ಯುವಕ ನುಡಿದ ’ನಮಗೆ ಗೆಳೆತನದ ಬಗ್ಗೆ ಹೇಳಿ’ ಅವನು (ಪ್ರವಾದಿ ’ಆಲ್ ಮುಸ್ತಫಾ’) ನುಡಿದ ನಿಮ್ಮ ಗೆಳೆಯನೆ೦ದರೆ ನಿಮ್ಮ ಕೊರತೆಗಳ ಪರಿಪೂರ್ತಿ. ಪ್ರೇಮದಿ೦ದ ಬಿತ್ತಿ, ಕ್ರುತಜ್ನತೆಯಿ೦ದ ಬೆಳೆದುಕೊಳ್ಳುವ ಹೊಲವೇ ಅವನಾಗಿದ್ದಾನೆ ಅವನು ನಿಮ್ಮ…
June 23, 2009
ನಿಮ್ ಗೆಳೆಯನಿಂದ ನಿಮಗೆ ಸಂಪದದ ಬಗ್ಗೆ ತಿಳಿದು ಬರತ್ತೆ... ಖುಷಿಯಿಂದ ಸಂಪದಕ್ಕೆ ಬಂದು ಸೇರ್ಕೋತೀರ...ನೀವು ನಿಮಗೆ ಅನಿಸಿದ್ದನ್ನೆಲ್ಲಾ ಸಂಪದದಲ್ಲಿ ಬರೀತಿರ್ತೀರಾ... 'ಸಂಪದ ಎಂಥಾ ಪ್ಲಾಟ್‍ಫಾರಂ !' ಅಂಥಾ ಮನದಲ್ಲೇ ಕೊಂಡಾಡ್ತೀರ... ನಿಮ್…
June 23, 2009
                                                    ಸಂಪದ ಬಳಗದಲ್ಲೊಬ್ಬರಾದ  ಶ್ಯಾಮಲಾಜನಾರ್ಧನನ್ ರವರ  ಹುಟ್ಟು ಹಬ್ಬ ಇಂದು .ಅವರಿಗೆ ಸಂಪದ ಬಳಗದವರ ಪರವಾಗಿ ಜನ್ಮ ದಿನದ ಹಾರ್ದಿಕ ಶುಭಾಶಯಗಳು .     ಸಂಪದ ಬಳಗದಲ್ಲೊಬ್ಬರಾದ ಡಾ…
June 23, 2009
ಹೀಗೊಂದು ಮಿಂಚೆ ಸುಮಾರು ದಿನದಿಂದ ಹರಿದಾಡ್ತಾ ಇದೆ. ಒಮ್ಮೆ ನೀವು ಓದಿ. ನಿಮಗೇನ್ ಅನ್ಸುತ್ತೆ ಹೇಳಿ.. ಕನ್ನಡಿಗ ಮೊದಲೋ, ದೇಶ ಮೊದಲೋ ಎನ್ನುವ ದ್ವಂದ್ವ ಎದ್ದಿದೆ. ಇದಕ್ಕೆ ಉತ್ತರ   ಕಾಲ/ದೇಶ/ಸಂದರ್ಭಕ್ಕೆ ಸರಿಯಾಗಿ ಇರುತ್ತದೆ. ದೇಶ…
June 23, 2009
ಹುಟ್ಟೋವಾಗ ಬರೀ ಮೈಲಿ ಖಾಲೀ ಕೈಲಿ ಕಿರುಚಿಕೊ೦ಡೇ ಕಾಲಿಟ್ಟೆ ಈ ಜಗತ್ತಿಗೆ ಕಾಲಿಟ್ಟ ಮರುಕ್ಷಣದಿ೦ದಲೇ ಒ೦ದೊ೦ದೇ ಲೇಬಲ್ಲು ಒ೦ದೊ೦ದೇ ಚಿಹ್ನೆ ನಾಮ, ಲಿ೦ಗ, ಜನಿವಾರ, ಗಡ್ಡ ಮು೦ಜಿ, ಶಿಲುಬೆ ಎಲ್ಲವೂ ನನ್ನ ಸು೦ದರ ಬೆತ್ತಲೆ ಮೈಯ ಅಲ೦ಕರಿಸಿದವು…
June 23, 2009
 ಗೂಗಲ್ ಪೋನ್  ಭಾರತದಲ್ಲಿ ---------------------- ಯುಜಿಸಿ,ಎ ಐ ಸಿ ಟಿ ಇ ರದ್ದು? ------------------------------- (ಡಿ ಎನ್ ಎ) -----------------------------------------
June 23, 2009
'ನಾನು ಸಂಪದಕ್ಕೆ ವಿದಾಯ ಹೇಳಲೇ' ಅಂತ ವಿದಾಯ ಹೇಳುವವರು ಮರಳಿ ಬಂದ ಹಾಗೆ ನಾನೂ ಓದು ಸಾಕಿನ್ನು ಅಂತ ನಿಲ್ಲಿಸುವ ವಿಚಾರ ಮಾಡಿದ್ದೆ . ಆದರೆ ನಾನೂ ಓದಿಗೆ ಮರಳಿ ಬರಲಿದ್ದೇನೆ ! ನಾನ್ಯಾಕೆ ಓದಬೇಕು ? ಎಲ್ರೂ ಓದ್ಕೊಂಡೇ ಇದ್ದಾರಾ ? ಸಾಕು…
June 23, 2009
ಜೀವನ ಬಂಡೆ ಕಲ್ಲಾ? ಇಂತಹದ್ದೊಂದು ಪ್ರಶ್ನೆ ಇಷ್ಟೊಂದು ಚಿಕ್ಕ ವಯಸ್ಸಿಗೆ ( ಹೌದ !!) ಉದ್ಭವಿಸಿದ್ದು ನನ್ನ ಮೊಬೈಲ್ ಗೆ ಸಂದೇಶವೊಂದು ಬಂದಾಗ... ತಟ್ಟನೆ ಚುಟುಕಾಗಿ ಉತ್ತರಿಸಬೇಕಾದ ಪ್ರಶ್ನಾ ಸರಣಿ ಹೊತ್ತ ಸಂದೇಶ ನನ್ನ ಮೊಬೈಲ್ ಫೋನ್ಗೆ ಬಂತು.…