June 2009

June 22, 2009
ಅಂತೂ ನನ್ನ ಮನದಾಳದ ಮಾತಿಗೆ ಪದವು ವಿನುತಾರವರಿಂದ ಹೊರಬಂತು.... ಅದಕ್ಕೆ ದನ್ಯವಾದಗಳು.
June 22, 2009
ಅಂಬಾ ಎಂದರೆ, ಓಡಿ ಬಂದು ನಾ ನಿನಗೆ ಹಾಲನ್ನುಣಿಸಲಾರೆನೆ? ನನ್ನ ಮುದ್ದಿನ ಕರುವೇ, ಹೇಳಲೆ ನಿನಗೆ ನಾನೊಂದು ಗೋವಿನ ಕಥೆಯನ್ನು.. -- ಚಿತ್ರದುರ್ಗದಲ್ಲಿ ಸೆರೆ ಹಿಡಿದ ಚಿತ್ರ... ಚುಟುಕವನ್ನು ಬದಲಿಸಿ ಅಥವಾ ಅದಕ್ಕೆ ಹೆಚ್ಚಿನ ಸಾಲುಗಳನ್ನು…
June 22, 2009
" ಈಗ ಎಲ್ಲಾ ವಿಷಯಗಳಲ್ಲಿ " Production Date - Expiry Date " ಕಾಣ ಬಹುದು ಇದು " ಸ್ನೇಹ ಸಂಭಂದಗಳಿಗೂ " ಅನ್ವೈಸುತ್ತದೆ " — " ಪರೇಶ "
June 22, 2009
"ಇನ್ನು ಸಾಕು ಈ ಮನುಷ್ಯನ ಸಹವಾಸ, ಒಂದಷ್ಟು ಕಡಿಮೆ ಸಂಬಳವಾದರೂ ಚಿಂತಿಲ್ಲ, ನಾವು ಮಾಡುವ ಕೆಲಸವನ್ನು ಮಾಡಲು ಬಿಟ್ಟರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ"...................
June 22, 2009
ಚಿತ್ರದುರ್ಗದ ಚಂದ್ರವಳ್ಳಿಯ ಗುಹೆಗಳ ಬಳಿ ದೊರೆತ ನುಡಿ ಮುತ್ತು.. ಎಷ್ಟು ಸತ್ಯ ಅಲ್ಲವೇ?
June 22, 2009
ಅವರಿಸಿದೆಕೋ ಮೌನ ನಮ್ಮಿಬ್ಬರ ನಡುವೆ ಅರಸ ಹೊರಟಿರಬಹುದೇನೋ ನಿನ್ನ ಮನ ಮತ್ತೊಬ್ಬರ ನಿನ್ನೆಡೆಗೆ ಇನ್ನಿಲ್ಲವಾಗಿದೆ ಆ ನಗು ನಮ್ಮಿಬ್ಬರ ನಡುವೆ ಮೂಡತೊಡಗಿದೆ ಅಸಹನೆಯ ಗೆರೆ ನಿನ್ನ ಮುಖದಲ್ಲಿ ನನ್ನೆಡೆಗೆ ನಿಂತು ಹೋಗಿದೆ ಮಾತೆಂಬ ಕೊಂಡಿ ,…
June 22, 2009
ಮೊನ್ನೆ ಚಿತ್ರದುರ್ಗಕ್ಕೆ ಹೋಗುವಾಗ ದಾರಿಯಲ್ಲಿ ಕ್ಯಾಮೆರಕ್ಕೆ ಗುಬ್ಬಚ್ಚಿಗಳು ಸಿಕ್ಕಿಬಿದ್ದವು. ಬೆಂಗಳೂರಿಗರಿಗೆ ಅಷ್ಟು ನೋಡಲು ಸಿಗದು ಇದು. ಫೋಟೋ ಕೆಳಗಿವೆ. 
June 22, 2009
ನಾನು ಲಿನಕ್ಸ್ ಬಗ್ಗೆ ಹೇಳ್ಬೇಕಂದ್ರೆ ಏಳು ವರ್ಷ ಹಿಂದಕ್ಕೆ ಹೋಗಬೇಕು. ಆಗ ಹಾಸನದಲ್ಲಿ ಇಂಜಿನಿಯರಿಂಗ್ ಓದ್ತಾ ಇದ್ದೆ, ಆಗ ತಾನೇ ೪ ನೆ ಸೆಮ್ ಮುಗಿದಿತ್ತು. ಸಹಪಾಠಿಗಳೆಲ್ಲ ಕ್ಯಾಡ್ ಕಲಿಯಲು ಬೇರೆಬೇರೆ ಕೋರ್ಸಿಗೆ ಸೇರಿದರೆ, ನಾನು ಮಾತ್ರ…
June 22, 2009
ಮನಸು ಹೇಳಬಯಸಿದೆ ನೂರೊಂದು, ತುಟಿಯ ಮೇಲೆ ಬಾರದಿದೆ ಮಾತೊಂದು, ವಿದಾಯ ಗೆಳಯನೆ, ವಿದಾಯ ಗೆಳತಿಯೆ ವಿದಾಯ ಹೇಳಬಂದಿರುವೆ ನಾನಿಂದು! ಮತ್ತೊಮ್ಮೆ ಈ ಹಾಡು ಪದೇ ಪದೇ ನೆನಪಾಗುತ್ತಿದೆ. ಮೊದಲ ಬಾರಿಗೆ ಶಾಲೆಯಲ್ಲಿ ಕೇಳಿದ್ದೆ, ಅವತ್ತು ನಮಗೆ ಅಂದರೆ ಆ…
June 22, 2009
"ಒಂದು ಬಾರಿ ಉಣ್ಣುವವನು ಯೋಗಿ .ಎರಡು ಬಾರಿ ಉಣ್ಣುವವನು ಜೋಗಿ . ಮೂರು ಬಾರಿ ಉಣ್ಣುವವನು ರೋಗಿ . ನಾಲ್ಕು ಬಾರಿ ಉಣ್ಣುವವನನ್ನ ಹೊತ್ಕೊಂಡು ಹೋಗಿ." ಎಂಬ ಉಕ್ತಿ ಇದೆ ಆದರೆ ನಮ್ಮ ಮನೇಲಿ ನಾಲ್ಕು ಬಾರಿ ಮಾಡೋದು ಬರಿ ಮ್ಯಾಗಿ…
June 22, 2009
ಮು೦ಸೋರೆಯವರ ಪೇರಿಸಿದ ಚಿತ್ರ ನೋಡಿ ಬರೆದದ್ದು ಪ್ರತಿಮೆಯ ಹಿ೦ದೆ ಸಾವಿರ ಕೈಗಳಿವೆ ನೂರಾರು ಕಣ್ಣುಗಳಿವೆ ಹತ್ತಾರು ಕನಸಿದೆ ಪ್ರತಿಮೆಯ ಕೆಳಗೆ ಗೆಲುವೆನೆ೦ಬ ಛಲದ ಆಳದ ಬೇರುಗಳಿವೆ ಮೇಲೇರಲು ಹತ್ತಿದ ಒಡೆದ ಮೆಟ್ಟಿಲುಗಳಿವೆ ಅಭಿಮಾನಿಗಳ ಮೆಚ್ಚಿನ…
June 22, 2009
ಚಿತ್ರದುರ್ಗ ಕೋಟೆಯಲ್ಲಿ ಸೂರ್ಯನ ಸುತ್ತ ಕಾಣಿಸಿದ RAINBOW ಕ್ಯಾಮರಕ್ಕೆ ಸಿಕ್ಕಿದ್ದು ಹೀಗೆ. . .
June 22, 2009
ನಮ್ಮನ್ನು ಆಳುವವರು ಆಡುವರು ಸದನದಲ್ಲಿ ಕೈಗೆ ಸಿಕ್ಕ ಮೈಕು ಕುರ್ಚಿಗಳಿಂದ ------------ ಹಿಂದೊಮ್ಮೆ ಕತ್ತಿ ದೊಣ್ಣೆ ಬಂದೂಕು ಹಿಡಿದವರೆ! ನಮ್ಮನಿಗ ಆಳುತ್ತಿಹರು ಅವುಗಳನೆಲ್ಲ ತಮ್ಮ ಹಿಂಬಾಲಕರ ಕೈಗೆ ತೂರಿ!!
June 22, 2009
ಅಧೂರ ಕನಸುಗಳ ಆವಿಯಾಗದ ಆತ೦ಕಗಳ ಬೆನ್ನು ಬಿಡದ ಭೇತಾಳದ ಚಿ೦ತೆಗಳ ಚಾದರವ ಹೊದ್ದು ಹೊಸ ಕನಸ ಕಾಣಲು ಅಣಿಯಾದೆ ಕನಸಿನೊಳಗೆ ನುಸುಳಿ ಆನ೦ದದ ಸುಳಿಯಲ್ಲಿ ಮುಳುಗಿ ಎದ್ದಾಗ ಮತ್ತೆ ಅದೇ ಭೇತಾಳ ನನ್ನ ಹೆಗಲೇರಿ ತಲೆ ಸಾವಿರ ಹೋಳಾಗುವ ಪ್ರಶ್ನೆಗಳನ್ನು…
June 22, 2009
    ಮೂರು ಗುಳಿಗಳಲ್ಲೂ ಏಳು ಗುಳಿ ಆಟ --------------------------------------------------------------- ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ... (೭…
June 21, 2009
ಆತ ನಮ್ಮ ಬಾಲ್ಯದ ಹೀರೊ. ಅಮ್ಮನ ಮಡಿಲಿನಿಂದ ಕೆಳಗಿಳಿದು ನಡೆಯಲು ಕಲಿತಾಗಿನಿಂದ ಆತ ನಮ್ಮ ಪಾಲಿನ ದೊಡ್ಡ ಭರವಸೆ. ಸಹಪಾಠಿಗಳೊಂದಿಗೆ ಜಗಳವಾದಾಗ, ನಾವು ದೂರು ಹೇಳಿದ್ದು ಆತನಿಗೆ. ಮೊದಲ ಮಿಠಾಯಿ ಕೊಡಿಸಿದ್ದು ಆತನೇ. ಬೆದರಿದಾಗ ಎತ್ತಿಕೊಂಡು…
June 21, 2009
ಈ ಚಿತ್ರ ಎಡಿಟ್ ಮಾಡಿದಾಗಿಂದ ಇದರ ಬಗ್ಗೆ ಏನಾದ್ರು ಬರೀಬೇಕು ಅನಿಸ್ತಾ ಇದೆ ಆದ್ರೆ ಏನೂ ಬರಿಯಲಿಕ್ಕ್ ಆಗ್ತಾ ಇಲ್ಲಾ.. ಮುಂದ್ಯಾವತ್ತಾದ್ರು ಬರಿಯೋದಕ್ಕೆ ಇರ್ಲಿ ಅಂತ ಇಲ್ಲಾಕಿದ್ದೀನಿ...
June 21, 2009
  ಬೀಡಿ ಬಗ್ಗೆ ಮೃದು ಧೋರಣೆ ಬೇಡ --------------------------------- (ಮಂಜುಲ್/ಡಿ ಎನ್ ಎ) -----------------------------------------------------   (ಕನ್ನಡಪ್ರಭ…