January 2011

  • January 14, 2011
    ಬರಹ: sanjay s
    ಬಾಳೊಂದು ಒಡಕು ಒಡಕಲ್ಲಿ ಬದುಕು ಬದುಕಲ್ಲಿ ಬೆಳಕು ಬೆಳಕನ್ನ ಬೆಳಗು                ಸಂಜಿ
  • January 14, 2011
    ಬರಹ: Premashri
     ಸಂಕ್ರಾಂತಿ   ಬಂದಿದೆ  ಸಂಕ್ರಾಂತಿ  ತಿಂದು ಎಳ್ಳು ಬೆಲ್ಲವ  ಒಳ್ಳೆಯ  ಮಾತಾಡುತ   ಸ್ನೇಹ  ಬೆಳೆಯಲಿ  ಸಂಸ್ಕೃತಿಯ  ಬೇರಿನಲಿ     ಸಂವೃದ್ಧಿಯು ಚಿಗುರಲಿ  ನಗುವು  ಹರಡಲಿ  ಮನದ ಅಂಗಳದಿ  ಚೈತನ್ಯ ಮೆರೆಯಲಿ  ಎಲ್ಲರ  ಮೊಗದಲಿ ಮನೆಯು  ತುಂಬಲಿ…
  • January 14, 2011
    ಬರಹ: haridasaneevan…
        ಹಲಸು ಕಲಿಸುತಿದೆ  ಭಾರವ ಹೊತ್ತು ಬಾಗಿದೆ ಕತ್ತು ದಾರಿಗ ಬಾ ಎನ್ನುತಿದೆ ಮತ್ತೂ ಕರೆದಿಲ್ಲೆನ್ನನು ಅದು ಬೇಸತ್ತು ಮರೆಯದು ಕರ್ತವ್ಯವ ಕಿಂಚಿತ್ತು ಭಾವದೊಳಿಲ್ಲ ಹಮ್ಮಿನ ಬೆಸುಗೆ ಜೀವನ ಮೀಸಲು ಸದಾ ಪರರಿಗೆ ನೋವಿನ ಬೇವ ಸಹಿಸುವುದೆಲ್ಲ ಈವುದು…
  • January 14, 2011
    ಬರಹ: chandrakanthamg
    ಸಂಕ್ರಾಂತಿ ಹುಡುಗರಿಗಲ್ಲ ಹುಡುಗಿಯರಿಗೆ ಅಂತ ನಮ್ಮಮ್ಮ ಆಗಾಗ ಹೇಳುತ್ತಿದ್ದು ಕೇಳಿ ಬೇಸರಗೊಳ್ಳುತ್ತಿದ್ದ ನನಗೆ ಸಮಾಧಾನ ನೀಡುತ್ತಿದ್ದು ಅವರು ಮಾಡುತ್ತಿದ್ದ ಎಳ್ಳು-ಬೆಲ್ಲ. ತಂಗಿಯರೆಲ್ಲ ಹೊಸ ಬಟ್ಟೆ ಕೊಳ್ಳುವಾಗ ಹೊಮ್ಮುತ್ತಿದ್ದ ಅಸಮಾಧಾನದ…
  • January 14, 2011
    ಬರಹ: santhosh_87
    ಬರೆದದ್ದೆಲ್ಲವೂ ಕವಿತೆಯಾಗುವುದಿಲ್ಲ ಕವಿತೆಯಾದದ್ದೆಲ್ಲವನ್ನು ಇಷ್ಟಪಡಲಾಗುವುದಿಲ್ಲ ಇಷ್ಟಪಟ್ಟಿದ್ದೆಲ್ಲಾ ನೆನಪಿರುವುದಿಲ್ಲ ನೆನಪಿನಲ್ಲಿ ಉಳಿಯುವುದೆಲ್ಲಾ ಶಾಶ್ವತವಲ್ಲ ನನ್ನ ಕವಿತೆಗೆ ಮತ್ತು ನನಗೆ ಅಂತ್ಯವೊಂದು ಇರಲು ಮನದಾಸೆ ಇಷ್ಟೇ…
  • January 14, 2011
    ಬರಹ: siddhkirti
         
  • January 14, 2011
    ಬರಹ: BRS
    ಮಿತ್ರರೇ, ನಾನು ಸಂಪಾದಿಸಿರುವ, ಶ್ರೀ ಮಧುಸೂದನ ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ' ಕೃತಿಯು ದಿನಾಂಕ 25.1.2011 ಮಂಗಳವಾರ ಸಂಜೆ 5.30ಕ್ಕೆ ಕನ್ನಡ ಭವನದ 'ನಯನ' ಸಭಾಂಗಣದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡುವ ಮೂಲಕ, ನಾಡಿನ ಹಿರಿಯ ಸಜ್ಜನ…
  • January 14, 2011
    ಬರಹ: Jayanth Ramachar
    ಓ ಮುಂಜಾವಿನ ಉದಯರವಿಯೇ.. ನಿನ್ನ ಆಗಮನಕ್ಕೆ ಕಾಯುತಿದೆ ಭೂರಮೆಯು..   ನಿನ್ನ ಕಿರಣಗಳು ಬಿದ್ದೊಡನೆ ಶುರುವಾಗುವುದು ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವ..   ಹೂಮೊಗ್ಗುಗಳು ತನ್ನ ಮೈಮೇಲಿನ ಮಂಜಿನ ಹನಿಗಳ ಹೊದಿಕೆಯನ್ನು ಕೊಡವಿ ಅರಳುವುದು..  …
  • January 14, 2011
    ಬರಹ: asuhegde
        ಇದು ಇಂದಿನ ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾದ ಓದುಗರ ಪತ್ರ.  
  • January 13, 2011
    ಬರಹ: sridharababu
    ಭೂಮಿ ಖರೀದಿದಾರನಿಗೆ ಇರಬೇಕಾದ ಎಚ್ಚರ  - ಪಿ.ಟಿ.ಸಿ.ಎಲ್ ಕಾಯ್ದೆ ಒಂದು ಚಿಂತನೆಕಾನೂನು ಮಹತ್ತರ ಉದ್ದೇಶಗಳಿಗೆ ಜಾರಿಯಾಗುತ್ತದೆ. ಅದರ ಸದ್ಬಳಕೆಯು ನಡೆಯಬೇಕಾದ್ದು, ಸರ್ಕಾರದ ಮತ್ತು ಅಧಿಕಾರಿಗಳ ಪ್ರಾಮಾಣಿಕತೆಯಿಂದ ಎಂಬುದು ಪ್ರಬುದ್ದರ…
  • January 13, 2011
    ಬರಹ: sada samartha
    ಸಂಕ್ರಾಂತಿ ಸಂಕ್ರಾಂತಿಸಂಕ್ರಾಂತಿ ಸಂಕ್ರಾಂತಿಕೊಡುವೆಯೊ ನಾಡಿಗೆ ಶಾಂತಿ   ಬಿಡುಗಡೆಯಾಗಲಿ ಬ್ರಾಂತಿ  ಸೊಕ್ಕಿನ ಮಾಯಾ ಪಾಶವ ಹರಿದುಅಕ್ಕರೆ ಸಕ್ಕರೆಯಂತಿರು ನೀನಕ್ಕರೆ ಬಾಳಿನ ಶುಭ ಪರ್ವೋದಯಸಂಕ್ರಾಂತಿಯೊಳೆಲ್ಲರಿಗಿರಲಿ ಬೆಳಕದು ತೋರಲಿ ಕತ್ತಲೆ…
  • January 13, 2011
    ಬರಹ: sada samartha
    ಸಂಕ್ರಾಂತಿ ಸಂಕ್ರಾಂತಿಸಂಕ್ರಾಂತಿ ಸಂಕ್ರಾಂತಿಕೊಡುವೆಯೊ ನಾಡಿಗೆ ಶಾಂತಿ   ಬಿಡುಗಡೆಯಾಗಲಿ ಬ್ರಾಂತಿ  ಸೊಕ್ಕಿನ ಮಾಯಾ ಪಾಶವ ಹರಿದುಅಕ್ಕರೆ ಸಕ್ಕರೆಯಂತಿರು ನೀನಕ್ಕರೆ ಬಾಳಿನ ಶುಭ ಪರ್ವೋದಯಸಂಕ್ರಾಂತಿಯೊಳೆಲ್ಲರಿಗಿರಲಿ ಬೆಳಕದು ತೋರಲಿ ಕತ್ತಲೆ…
  • January 13, 2011
    ಬರಹ: haridasaneevan…
        ಫ್ಯಾನೋ ನಾನೋ?                                                        ಫ್ಯಾನೋ ನಾನೋ?     ಸುತ್ತಿ ಸುತ್ತಿ ನೀನು ನನಗೆ ತಂಪನಿತ್ತೆ ನೋಡ ಸುತ್ತಿ ಬಂದೆ ನಾನಾರಿಗು ಸೊಂಪುಗೊಡದೆ ನಾಡ   ವಿದ್ಯುಚ್ಚೇತನವ ಪಡೆದು  ಪರರ ತಾಪಗಳೆದೆ…
  • January 13, 2011
    ಬರಹ: vinyasa
    ಮಕರ ಸಂಕ್ರಾಂತಿ, ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗಂತೂ ಸಂಭ್ರಮದ ದಿನ.ಹೊಸ ಬಟ್ಟೆ ಧರಿಸಿ,ಅಲಂಕರಿಸಿಕೊಂಡು ಮನೆಮನೆಗೆ ಎಳ್ಳು ಬೀರುವ ಸಡಗರದ ದಿನ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯಲ್ಲಿದ್ದ ಪ್ರತಿಯೊಂದು ಮನೆಗೂ ಎಳ್ಳು ಬೀರುತ್ತಿದ್ದೆವು…
  • January 13, 2011
    ಬರಹ: ASHOKKUMAR
    ಗುಂಪುಗುಳಿಗಳಿಗೆ ಬೆಲೆ ಕಡಿತ
  • January 13, 2011
    ಬರಹ: kamath_kumble
    ಅರಿವಿಲ್ಲದೆ ಹನಿ ಜಾರುತಿಹುದು ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದುದೂರವಾಗುವ ದಿನ ಇಂದೇ ಏಕೆ ಬಂದಿಹುದು ಅಲೆಮಾರಿ ಜೀವನದಲಿ ಊರ ಸೆಲೆ ತಂದವರು  ತೆಲುಗಿನ ನಡುವೆ ಮತ್ತೆ ತುಳು ಹೊತ್ತು ಬಂದವರು ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು…
  • January 13, 2011
    ಬರಹ: vasant.shetty
    ಬರ್ಮಾದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಬಗ್ಗೆ ಚಿಕ್ಕಂದಿನಿಂದಲೂ ಬೇರೆ ಬೇರೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ತನ್ನ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತ ಹೆಚ್ಚು…
  • January 13, 2011
    ಬರಹ: partha1059
    ಮೊನ್ನೆ ಹೀಗೆ ಜಯನಗರದಲ್ಲಿ ರಸ್ತೆ ದಾಟೋಣವೆಂದು ಹುಶಾರಿನಿಂದ ಹೊರಟೆ ಅರ್ದ ದಾಟಿದ ಮೇಲೆ ಗಮನಿಸಿದೆ ನಾನು ಮಾಡಿದ ಯೋಚನೆಯೆ ಎದುರು ಬಾಗದಲ್ಲಿದ್ದ ಮೂರು ಎಮ್ಮೆ ಗಳಿಗೂ ಬಂತೇನೊ ಅವುಗಳು (ಹೆಸರು ತಿಳಿದಿಲ್ಲ) ಈ ಕಡೆಗೆ ಹೊರಟವು. ನಡುರಸ್ತೆಯಲ್ಲಿ…
  • January 13, 2011
    ಬರಹ: nagarathnavina…
      ಕಾಮನಾ ಬಿಲ್ಲನ್ನು ಮೀರಿಸುವ ಹುಬ್ಬು ಹವಳದಾ ಕಾಂತಿಯೊಲು ಅಧರಗಳ ಮೆರಗು ಅವಳಾಟ ಕುಡಿನೋಟ ನಡೆಮಾಟ ಮನದೋಟ ಬವಣೆ ಪಡುವರು ಕವಿಗಳೇತಕಿವ ಬರೆದು ಹೆಣ್ಣು ಚಂಚಲೆಯೆಂದು ಕಡೆಗಣಿಸಿ ಬಿಡುವಾಗ ಮಣ್ಣುಗೂಡಿಸಲೇಕೆ ಸ್ವಾಭಿಮಾನವನು ಮೃದುಬಾಲೆ ಚದುರೆ…
  • January 13, 2011
    ಬರಹ: shaani
    ಕಳೆದ ಶುಕ್ರವಾರ ಸಾಯಂಕಾಲ ಟೈಮ್ಸ್ ವಾರ್ತೆ ನೋಡುತ್ತಿದ್ದ ನನ್ನ ಗಂಡ ಓಡಿ ಬಂದು ಈರುಳ್ಳಿ ಅಕ್ರಮ ದಾಸ್ತಾನುಕಾ(ಕೋ)ರರ ಮೇಲೆ ದಾಳಿ ಎಂಬ ಬ್ರೇಕಿಂಗ್ ನ್ಯೂಸನ್ನು ನನ್ನೆದುರು ಬ್ರೇಕ್ ಮಾಡಿದರು. ಛೇ, ಹಾಗಾದರೆ ಈರುಳ್ಳಿ ಬೆಲೆ ಕಮ್ಮಿ ಆಗ್ತದಾ?…