ಭಾರತದ ಯುವಜನತೆ ಏಕೆ ಹೀಗಿದ್ದಾರೆ?ಆತ್ರಾಡಿ ಸುರೇಶ್ರವರ ’ವಿವೇಕಾನಂದರೆ ಸ್ಪೂರ್ತಿ ನೀಡಲಿ" ಬ್ಲಾಗ್ ಬರಹದ ಪ್ರತಿಕ್ರಿಯೆಗಳಲ್ಲಿ ಇಂದಿನ ಯುವಜನಾಂಗದ ಮನೋಸ್ಥಿಥಿಯನ್ನು ಕುರಿತು ಕೆಲವು ಚಿಂತನೆಗಳಿವೆ. ವಿವೇಕಾನಂದರು ಅವರಿಗೆ ಸ್ಪೂರ್ತಿಯಾಗಲಿ…
ಕಪಿಲಸಿದ್ಧ “ಬೊವಿ” ಮಲ್ಲಿಕರ್ಜುನ!
ಶರಣಶ್ರೇಷ್ಠ ಸಿದ್ಧರಾಮರ ಜಯಂತಿ ಹೆರಿನಲ್ಲಿ, ಸರಕಾರ ಮೈಸೂರಿನಲ್ಲಿ “ಬೊವಿ” ಜನಾಂಗದ ಸಮ್ಮೇಳನ ನಡೆಸಹೋಗಿತ್ತಿರುವ ಬಗ್ಗೆ ವಿಜಯ ಕರ್ನಾಟಕ ದಲ್ಲಿ ಮಾಹಿತಿ ಪ್ರಕಟವಗಿದೆ.
ಕಾಯಕಯೋಗಿ ಸಿದ್ದರಾಮಗೆ ಜಾತಿ ಗೋಡೆ…
ಗೆಳೆಯರೇ ನಿಮ್ಮಲ್ಲಿ ಯಾರಿಗಾದರೂ PERL ತಿಳಿದಿದ್ದಲ್ಲಿ ಅದರ ಬಗ್ಗೆ ಮಾಹಿತಿ ಕೊಡುತ್ತೀರಾ? ನಾನು DataBase ಡೊಮೈನ್ ನಲ್ಲಿ ಕೆಲಸ ಮಾಡಿರುವವಳು. ಪ್ರೋಗ್ರಾಮ್ಮಿಂಗ್ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. PERL ಗೆ ಸಂಬಂಧ ಪಟ್ಟ ಪುಸ್ತಕಗಳು ಅಥವಾ…
ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ. ಎಲ್ಲರೂ ಸಂಪಾದನೆ ಮಾಡಬಹುದಾದ ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಜನವರಿ ೧೫ ೨೦೦೧,ಸಾನ್ ಫ್ರಾನ್ಸಿಕೊ ದಲ್ಲಿ ಪ್ರಾರಂಭವಾದ ಈ ತಾಣ, ಇವತ್ತು ಇಂಗ್ಲಿಶ್, ಜರ್ಮನ್, ಡಚ್, ಇಸ್ರೆಲ್,ರೋಮನ್ …
ಸುಗ್ಗಿ ಸಂಕ್ರಾಂತಿ
ಸುಗ್ಗಿ ಬಂತು ಓಹೋ ಸುಗ್ಗಿ,ಹಬ್ಬ ಮಾಡೋಣ ಬನ್ನಿ ಎಲ್ಲರೂ ಹಿಗ್ಗಿ
ರೈತ ದುಡಿದನು ಮೈ ಬಗ್ಗಿ,ಉತ್ತಮ ಫಸಲಾಯಿತು ತೆನೆ ಹಿಗ್ಗಿ
ಬೆಳೆದು ತಂದರು ಯೋಗ್ಯ ರಾಗಿ,ಹರಸಿದರು, ಎಂದೂ ನೀವು ಭಾಗ್ಯವಂತರಾಗಿ
ಮನೆ ಮನೆಯಲ್ಲೂ…
ರೀ, ಮನೆಯಲ್ಲಾ ತುಂಬಾ ಗಲೀಜ್ ಆಗಿದೆ, ಒಂದು ದಿವಸನಾದರೂ ಕ್ಲೀನ್ ಮಾಡಿದ್ದೀರ? ಎಂದಳು ನನ್ನ ಮಡದಿ. ನೀನೇನು ಮಡಿಲೆ ಇದ್ದೀಯಾ? ನೀನೆ ಮಾಡಬಹುದಲ್ಲ ಎಂದು ಹೇಳಿ ಉಗಿಸಿಕೊಂಡೆ. ನನ್ನನ್ನ ಏನು? ಎಂದು ತಿಳಿದಿದ್ದೀಯಾ?. ನನಗೆ ತುಂಬಾ…
ಗೆಳೆತನ
ಎರಡು ಹೃದಯಗಳ ಮಧುರ ಸಮ್ಮಿಲನ
ಮಧುರ ಹೃದಯಿಗಳಿಗಿದು ತಾಣ
ಸುಂದರ ಬಂಧುರ ಪ್ರೀತಿಗೆ ಆಗರ
ಸದಾ ಕೊಡುವುದಾನಂದದೌತಣ
ಸಿಹಿಯಾದ ರುಚಿಯು ಇದರಲ್ಲಿ ಇಹುದು
ಕಹಿಯ ಮಾತಿಲ್ಲದಿಹುದು
ಮಹಿಮಾನ್ವಿತದ ಸುಕೃತದಿಂದಲಿ
ಗಹನವಿದು ನಮಗೆ…
ನೀ ಎದುರು ಬಂದರೆ ಮಾತೇ ಬಾರದು ನೀ ಮಾತನಾಡದೆ ಕೋಪದಲ್ಲಿ ಇದ್ದರೆ, ನನ್ನ ಜೀವ ನಿಲ್ಲದು
ನೀ ಸನಿಹ ಇದ್ದರೆ ಪ್ರೀತಿ ನಗುವುದು ನೀ ದೂರವಾದರೆ ಹೃದಯ ಅಳುವುದು
ನೀ ನಕ್ಕರೆ ಲೋಕ ಸ್ವರ್ಗವದಂತೆ
ನೀ ಒಂದು ಕ್ಷಣ ನೊಂದರೆ ಆ ಕ್ಷಣವೇ ನನ್ನ ಪ್ರಾಣ…
ಇಂದು ಭಾರತೀಯ ಧೀರ ಯುವಕರ ದಿನ
ಎಂಥ ಸುದಿನ ಎಂಥ ಸುದಿನ
ಇಂದಿನೀ ಶುಭದ ಸುದಿನ
ಭಾರತೀಯ ವ್ಯಾಘ್ರ ಸಿಂಹರುದಯದಾ ದಿನ ||
ಇಂದು ಭಾರತೀಯ ಧೀರ ಯುವಕರ ಸುದಿನ ||ಪ|| ಆತ್ಮ ಸ್ಥೈರ್ಯ ಕಳೆದುಕೊಂಡ
ಭಾರತೀಯ ಭೀತಿಯಿಂದ
ಮೊಗಲಗಂಜಿ…
ಇಂದು ನಿರ್ಧರಿಸಿದ್ದೆ ನಾನು ಈ ಏಕತಾನತೆಯಿಂದ ಬಿಡುಗಡೆ ಹೊಂದಬೇಕೆಂದು,ಆಸುಮನದ ಮಾತುಗಳಲ್ಲಿನ ಏಕತಾನತೆಯನ್ನೂ ಆದಷ್ಟು ಕಿತ್ತೊಗೆಯಬೇಕೆಂದು;ಮುಂಜಾನೆ ಐದಕ್ಕೆ ಬದಲಾಗಿ ಏಳರವರೆಗೆ ಮಲಗಿದ್ದೆ ಬದಲಾವಣೆ ಇರಲೆಂದು,ಮುಂಜಾನೆಯ ನಡಿಗೆಗೆ ರಜಾ ಘೋಷಿಸಿ…
ಕಣ್ಣು ಕಣ್ಣೂ ಒಂದಾಯಿತು ... ನನ್ನ ನಿನ್ನ ಮನ ಸೇರಿತು..ಇದೊಂದು ಹಳೆಯ ಚಲನಚಿತ್ರಗೀತೆ. ಸಾಹಿತಿಗಳಿಗೇಕೊ ಸದಾ ಪ್ರೇಮಿಗಳ ಕಣ್ಣಿನ ಬಗ್ಗೆಯೆ ಒಲವು. ಆದರೆ ನಾವು ದಿನ ನಿತ್ಯದ ವ್ಯವಹಾರಗಳಲ್ಲಿ ಬೆಳಗ್ಗೆಯಿಂದ ರಾತ್ರಿ ಮಲಗುವವರೆಗು ಆತ್ಮೀಯರಿಂದ…
ಮೊನ್ನೆ ನಡೆದ ಸಂಸ್ಕೃತ ಸಮ್ಮೇಳನದಲ್ಲಿ ಆರ್ಯಸಮಾಜದ ಮಳಿಗೆಯಿಂದ ಮೂರ್ತಿ ಪೂಜೆ ಒಂದು ಜಿಜ್ನಾಸೆ ಎಂಬ ಪುಸ್ತಕ, ಸುಧಾಕರ ಚತುರ್ವೇದಿಯವರದು, ಕೊಂಡುಕೊಂಡೆ
ಮೊತ್ತಮೊದಲಿಗೆ ಪರಮಾತ್ಮನಿದ್ದಾನೆ ಎಂಬ ಪ್ರತಿ ಪಾದನೆಯಿಂದ ಶುರುವಾಗುವ ಆ ಪುಸ್ತಕದಲ್ಲಿ…
ನನಗೆ ಒಂದು ಅಭ್ಯಾಸವಿದೆ .... ಎಷ್ಟೋ ಇವೆ, ಅದರಲ್ಲಿ ಇದೂ ಒಂದು ...
ಅದೇನಪ್ಪಾ ಅಂದರೆ, ನಾನು ಬರೆದು, ಸಂಪದದಲ್ಲಿ ಪ್ರಕಟಿಸಿದ ಬರಹವನ್ನು ನನ್ನ ಸ್ನೇಹಿತ ವೃಂದಕ್ಕೆ ಈ-ಮೈಲ್’ನಲ್ಲಿ ಕಳಿಸುವುದು. ಈ ಅಭ್ಯಾಸದಿಂದಾಗಿ ಹಲವಾರು ಮಂದಿಗೆ ಸಂಪದ…
"ವೇದಸುಧೆ" ಎಂಬ ನನ್ನ ಬ್ಲಾಗ್ ಹೆಸರು ಕೇಳಿದಾಗ ಹಲವರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ. * ಈಗತಾನೇ ಬಿ.ಇ.ಮುಗಿಸಿ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುವ ನನ್ನ ಮಗನಿಗೆ ಹೇಳಿದೆ" ನನ್ನ ಬ್ಲಾಗ್ "…
ಕಳೆದ ವಾರಾಂತ್ಯದಂದು ಮಂತ್ರಾಲಯ ಪ್ರವಾಸ ಕೈಗೊಂಡಿದ್ದೆವು. ಬೆಂಗಳೂರಿಂದ ರಾಜ ಧ್ವಂಸ(ಹಂಸ) ಬಸ್ಸಿನಲ್ಲಿ ಹೊರೆಟೆವು. ಧ್ವಂಸ ಏಕೆಂದರೆ ಬಸ್ಸಿನಲ್ಲಿ ಹೋದ ಹಾಗೆ ಇರಲಿಲ್ಲ, ಯಾವುದೋ ರಾಗಿ ಮಿಲ್ ನಲ್ಲಿ ಕೂತಂತ ಅನುಭವವಾಯಿತು. ಅದೇನೋ ಸಮಸ್ಯೆಯಿಂದ…
ಒರಗಿ ಕುಳಿತವನಿಗೊ೦ದು ಕನಸು ಬಿದ್ದಿತ್ತುಸತ್ಯ ಅಲ್ಲಿ ಸತ್ತು ಮಲಗಿತ್ತುಹುಟ್ಟಿ, ಎದ್ದು ಬರಲು ಸ೦ಗಾತಿಗೆಕಾದಿದ್ದ೦ತೆ ಸತ್ತಿದ್ದ, ಬಿದ್ದಿದ್ದ ದಿಟಗೆದೀವಿಗೆ ಹಿಡಿದು ಜೊತೆಯಾವನು ಗುರುದೇವಬಾರಲೊಲ್ಲದು ನಿದ್ದೆಏಕಿದ್ದೆ ನಾ?, ಬೇಕಿದ್ದೆನಾ?…
ಮುನ್ನುಡಿ: ನಮ್ಮ ಭಾವನೆಗಳನ್ನು ನಾವು ಶಬ್ಧಗಳಲ್ಲಿ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.......ಅದನ್ನು ಕೇವಲ ಅನುಭವಿಸಬಹುದು ಅಷ್ಟೇ.......ಹಾಗೆಯೇ......ಬರೀ ಮಾತಿನಲ್ಲಿ ನಾವು ದೇವರ ನೆನೆದರೆ....ಅದು ಅವನಿಗೆ ಸೇರುವುದಿಲ್ಲ....ಮನಸ್ಸು…
ನನಗೆ ತುಂಬಾ ಆಶ್ಚರ್ಯವೆಂದೆನಿಸುವ ವಿಷಯಗಳನ್ನ ಇತರರೊಡನೆ ಹಂಚಿಕೊಳ್ಳುವುದು ನನಗಿಷ್ಟ. ಈ ಹಿಂದಿನ ನನ್ನ ಅನೇಕ ಬರಹಗಳು ಅಂತಹವೇ. ಈಗ ನಾನು ಹೇಳಹೊರಟಿರುವುದು “ಮುಳುಗುವಿಕೆ (Competitive Apnea)” ಎಂಬ ಕ್ರೀಡೆಯ ಕುರಿತು. ಈ…