May 2015

May 31, 2015
ಅಲೋಕ (13)-  ಆನಂದ  ಬ್ರಹ್ಮ ಕತೆ : ಅಲೋಕ ಸುಂದರ ಬೆಳದಿಂಗಳಿನಂತ ಬೆಳಕು ಹರಡಿತ್ತು. ಎದುರಿಗೆ ತಾವರೆಗಳು ಅರಳಿನಿಂತ ನೀರಿನ ಸರೋವರ. ತಂಪಾದ ವಾತಾವರಣ. ನಾನು ಬಿಟ್ಟ ಕಣ್ಣು ಬಿಟ್ಟಂತೆ ಎದುರಿಗೆ ನೋಡುತ್ತಿದ್ದೆ . ನಾವು ಎಷ್ಟೇ ನಮ್ಮ ಪಾಡಿಗೆ…
May 31, 2015
ನಗು ಬೇಕು ನಗು ಬೇಕು ನಗಬೇಕು ನಗುತಲಿ ಹಗುರಾಗಿರಬೇಕು ಹಗುರಾಗಲು ನಗುತಿರಬೇಕು !! ಬಿಡಬೇಕು ಅಳು ಬಿಡಬೇಕು ಕಡು ಹರುಷದಿ ನಗುತಿರಬೇಕು ಹಿಡಿದಿಹ ಕೆಲಸವ ಮಾಡಿರಬೇಕು ನಡೆ ನುಡಿಯಲಿ ಸಮವಿರಬೇಕು !!1!! ಛಲ ಬೇಕು ಗೆಲುವಿರಬೇಕು ಅಳುಕದೆ…
May 31, 2015
ಎಷ್ಟೇ ಮತು ಕೊಟ್ಟಿದ್ದರೂ ಸಹ ಸಂಜುಗೆ ತನು ಜೊತೆ ಒಬ್ಬ ಗಂಡ ತನ್ನ ಹೆಂಡತಿಯೊಡನೆ ಹೇಗೆಲ್ಲಾ ಇರಲು ಸಾಧ್ಯವೋ ಹಾಗೆಲ್ಲ ಇರಲು ಬಯಸುತ್ತಿದ್ದ. ಶಾರೀರಿಕವಾಗಿಯೂ ಸಹ.ಆದರೆ ತನು ಅಂತಹುದಕ್ಕೆಲ್ಲ ಆಸ್ಪದ ಕೊಡುತ್ತಿರಲಿಲ್ಲ.ಆ ವಿಷಯವನ್ನು ಮಾತಿಗೆ…
May 31, 2015
'ಅಬ್ಬಾ! ಈ ಅದ್ದೂರಿ ರೂಮಿಗೆ ದಿನವೊಂದಕ್ಕೆ ಮುನ್ನೂರು ಡಾಲರ್ ಬಾಡಿಗೆಯೆ ?' ಎಂದು ಬೆರಗಿನಿಂದ ಸುತ್ತಲು ದಿಟ್ಟಿಸಿದ ಲೌಕಿಕ. ಚಿಕಾಗೊದಲ್ಲಿನ ಪ್ರತಿಷ್ಠಿತ ಹೋಟೆಲೊಂದರ ದುಬಾರಿ ವೆಚ್ಚದ ಆ ಕೊಠಡಿಯ ಒಪ್ಪ ಒರಣಭರಿತ ವೈಭವೋಪೇತ ಅಲಂಕರಣವೆ ದಂಗು…
May 29, 2015
ಅಲೋಕ (12) -  ಬುದ್ಧಿವಾದ ಕತೆ : ಅಲೋಕ   ಅಲ್ಪ ಕಾಲದ ಮೌನದ ನಂತರ ಅವನು ಮತ್ತೆ ನುಡಿದ ‘ನೀವು ಮೂಲಭೂತ ವ್ಯೆತ್ಯಾಸವನ್ನೆ ಅರ್ಥಮಾಡಿಕೊಳ್ಳುತ್ತಿಲ್ಲ. ಪ್ರತೀ ಲೋಕಕ್ಕೂ ತನ್ನದೆ ಆದ ನಿಯಮಗಳಿವೆ . ನೀವು ಭೂಮಿಯಿಂದ ವೈತರಣೀ ಲೋಕಕ್ಕೆ ಬರುವಾಗ…
May 29, 2015
ಆಧುನಿಕ ಜಗತ್ತಿನ ವೇಗದ ಓಟದ ಆಟದಲ್ಲಿ ಸಂಬಂಧಗಳು ಬಲಿಯಾಗುವುದು ಸಾಮಾನ್ಯವೇನೋ?.  ಇಂತಹುದೊಂದು ಆಟ ೧೭ನೇ ಶತಮಾನದ ಕೈಗಾರಿಕಾ ಕ್ರಾಂತಿಯಿಂದ ಶುರುವಿಟ್ಟುಕೊಂಡು ಇಂದಿನವರೆಗೂ ನಡೆದೇ ಇದೆ. ಬಂಡವಾಳಶಾಹಿಯ ಹಿಡಿತವನ್ನು ವಿರೋಧಿಸಿದ ಸಮಾಜವಾದದ…
May 29, 2015
ತನು ನಿನ್ನ ಪಾದಗಳು ತುಂಬಾ ಸುಕೋಮಲವಾಗಿವೆ ಅಂದ,ತನುಗೆ ಆಶ್ಚರ್ಯವಾಗಿ ನಿಮಗೆ ಹೇಗೆ ಗೊತ್ತಾಯ್ತು ಅಂದಳು.ಮರೆತು ಬಿಟ್ಯಾ ?ಬಸ್ಸಲ್ಲಿ...ಅವಳು ನಾಚಿಕೆಯಿಂದ ಅಯ್ಯೋ ನಿಮಗೆ ಗೊತ್ತಾಗಿ ಬಿಡ್ತಾ?.ಹೌದು ಕಣೆ ನೀನು ನನ್ನ ಹೆಗಲ ಮೇಲೆ ಮಲಗಿದ್ದ ಆ ಕ್ಷಣ…
May 28, 2015
ರಾಜಸ್ಥಾನವೆಂಬ ಸ್ವರ್ಗದ ತುಣುಕು : 2 (ರಾಜಸ್ಥಾನ ಪ್ರವಾಸದ ಯಾಡ್ನೇ ಪುಟ)        
May 28, 2015
ಅಲೋಕ (11) - ಸ್ವರ್ಗಾಧಿಕಾರಿಯಿಂದ ಎಚ್ಚರಿಕೆ    ಕತೆ : ಅಲೋಕ “ಬೇಡಿ ಏಳಬೇಡಿ. ನಿಮಗೆ ಅಭ್ಯಂತರವಿಲ್ಲ ಅನ್ನುವ ಹಾಗಿದ್ದಲ್ಲಿ ಇಲ್ಲಿ ನಿಮ್ಮ ಜೊತೆ ಕುಳಿತು ಒಂದೆರಡು ಮಾತನಾಡಬಹುದೆ?“ ಆತ ನಗುತ್ತಿದ್ದ. ನಾನು ಆಗಲಿ ಎನ್ನುವಂತೆ ತಲೆಹಾಕಿದೆ. ‘…
May 28, 2015
  ಕವನ : ಮಾವಿನ ಕಾಯ್ ಸುಳಿದಾಡುವಾಸೆ ಸೊಂಪಾಗಿ ರೆಂಬೆಯ ಚಾಚಿ ಗಿಳಿ ಕುಕಿಲಗಳ ಹೊತ್ತ  ಮಾಮರದ ಕೆಳಗೆ ತುರುಗಿ ತುಂಬಿದ ಪಸಿರ ಬಿಡಿಯೆಲೆಗಳನು ಬಳಸಿ ಜೋತು ಬಿದ್ದವು ಮಾವು ಗೋಚರಿಸಲೆನಗೆ. ಎಳೆಮಾವಿನಾಸುವಾಸನೆ ಮೂಗಿನೊಳು ಬಡಿದು ಕೆದಕದಿತ್ತೇ ನಮ್ಮ…
May 28, 2015
ಹೆಜ್ಜೆ 1:      ಜ್ಞಾನ ಜಂಬದಿಂದ ನುಡಿಯಿತು: "ನೀವು ಪುಣ್ಯವಂತರು. ಲಕ್ಷಾಂತರ ಜೀವಜಂತುಗಳಲ್ಲಿ ಮಾನವರಾಗಿ ಜನಿಸಿರುವ ನೀವು ಪುಣ್ಯವಂತರು. ಇದಕ್ಕೆ ಮುಂಚೆ ನೀವು ಏನೇನಾಗಿ ಜನಿಸಿದ್ದಿರೋ ನಿಮಗೆ ತಿಳಿಯದು. ನಿಮ್ಮ ಪೂರ್ವ ಕರ್ಮದ ಫಲವಾಗಿ ಈಗ…
May 28, 2015
 ೧ ಬನ್ನಿ ಎದುರಾಳಿಗಳೇ ಬನ್ನಿ... ಸಾಲಾಗಿ ನನ್ನ ಮು೦ದೆ ನಿಲ್ಲಿ ಏನಿದೆ ನಿನ್ನ ಬೆನ್ನ ಹಿ೦ದೆ? ಏನಿದೆ ನಿನ್ನ ಬತ್ತಳಿಕೆಯಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನಲ್ಲಿ? ನಿನ್ನ ಹತ್ತಿರ ಇನ್ನೇನು ಬಾಕಿ ಇದೆ? ಓಹೋ, ಕೇವಲ ನಾಯಿಯ೦ತೆ ಬೊಗಳಿ…
May 27, 2015
ಎದೆಮೇಲೆ ಹೊಳೆವ ಸರ ಸೊಂಟದಲ್ಲೊಡ್ಯಾಣ ಕಾಲ್ಗೆಜ್ಜೆ ಗಣಗಣಿಪ ದನಿಯು ಸಾರಿರಲು ಡಂಗುರವ ನೀ ತೆರಳುತಿರಲು ನಿನ್ನಿನಿಯನೆಡೆ ಅಂಜಿನಡುಗುತ ಸುತ್ತಲೇಕೆ ನೋಡುತಿಹೆ? ಸಂಸ್ಕೃತ ಮೂಲ: ಅಮರುಕನ ಅಮರು ಶತಕ, (೨೮/೩೧) उरसि निहितस्तारो हारः कृता जघने…
May 27, 2015
ದಿನಗಳು ಹೀಗೇ ಉರುಳುತ್ತಿದ್ದವು.ಸಂಜು ತನ್ನ ಪ್ರೀತಿಯನ್ನು ಎಷ್ಟೇ ತೋರಿಸಿಕೊಂಡರೂ ಸಹ ತನು ಅವನಲ್ಲಿ ಒಬ್ಬ ಗೆಳೆಯನನ್ನು ಮಾತ್ರ ಕಾಣುತ್ತಿದ್ದಳು.ಹಾಗಂತ ಅವಳಿಗೆ ಅವನ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ. ಹೌದು ನನಗೂ ಅವನ ಮೇಲೆ ಪ್ರೀತಿ ಇದೆ.…
May 27, 2015
ಅಲೋಕ (10) - ಆಸಕ್ತಿ ಹುಟ್ಟಿಸದ ಸ್ವರ್ಗ ಕತೆ : ಅಲೋಕ ಈ ಸ್ವರ್ಗ ಲೋಕ ನನಗೆ ಅಪರಿಚಿತ ಅನ್ನಿಸುವಂತಿತ್ತು. ಕೆಲದಿನ ಹಾಗೆ ಕಳೆದೆ. ಅಲ್ಲಲ್ಲಿ ವಿಹರಿಸುವುದು . ನೀರು ಹರಿಯುತ್ತಿರುವ ಕಡೆ ಕುಳಿತಿರುವುದು. . ಹೂವಿನ ಗಿಡಗಳ ನಡುವೆ ಓಡಾಟ ಹೀಗೆ .…
May 27, 2015
ದಿನ ಬೆಳಿಗ್ಗೆ  ಆದರೆ  ದಿನಪ್ರತಿಕೆಗಳಲ್ಲಿ ನೀವು ಓದಿದ್ದಿರಿ, ನ್ಯೂಸ ಚಾನಲಗಳಲ್ಲಿ ನೋಡಿದಿರಿ ಗುತ್ತಿಗೆ  ನೌಕರರ ಮುಷ್ಕರಗಳ ಬಗ್ಗೆ . ಅವರು ತಮ್ಮಗೆ ಆಗುತ್ತಿರುವ‌ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುತಾರೆ. ಯಾಕೆಂದರೆ ನಮ್ಮ  ಸರಕಾರವು …
May 26, 2015
ಹೀಗೇ ಅವರ ಗೆಳೆತನ ಮುಂದುವರಿಯುತ್ತಿರ ಬೇಕಾದರೆ ಒಮ್ಮೆ ಸಂಜು ಫೋನ್ ಮಾಡಿ ತನು ಊಟ ಆಯ್ತೇನೇ ಅಂದ. ತನುಗೆ ಆಶ್ಚರ್ಯವಾಯ್ತು.ಇದೇನು ಇವನು ಯಾವತ್ತೂ ಇಲ್ಲದೆ ಇವತ್ತು ಏಕವಚನದಲ್ಲಿ ಕರೀತಾ ಇದ್ದಾನಲ್ಲಾ, ಆದರೂ ಸುಮ್ಮನಾಗಿ ಆಯ್ತು ಸಂಜು ನೀವ್ ಊಟ…
May 26, 2015
ಬಸ್ಸಲ್ಲಿ ಕೂತ ತನ್ಮಯಳಿಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಸ್ಸಲ್ಲಿ ಬರುವಾಗ ನಡೆದ ಎಲ್ಲಾ ವಿಷಯಗಳು ಮತ್ತೆ ನೆನಪಿಗೆ ಬಂದವು. ಸಂಜಯ್ ನನ್ನು ತಾನೇ ಬೈದು ಕಡೆಗೆ ತಾನೇ ಅವನ ಹೆಗಲ ಮೇಲೆ ತಲೆಯಿಟ್ಟು ಮಲಗಿದ್ದು ನೆನಪಾಗಿ ಛೇ, ಅವನು ಒಳ್ಳೆಯ…
May 26, 2015
ಮಧ್ಯರಾತ್ರಿಯ ಸಮಯವದು.ಸ೦ಜೆಯೇ ವಿಹಾರಕ್ಕೆ೦ದು ಹೊರಗೆಲ್ಲೋ ತೆರಳಿದ್ದ ಮಿತ್ಯಾ ಕುಲ್ಡಾರೋವ್ ಖುಷಿಖುಷಿಯಾಗಿ ತನ್ನ ಮನೆಗೆ ಮರಳಿದ್ದ.ಅವನಿಗಾಗಿ ಕಾಯುತ್ತ  ಕುಳಿತಿದ್ದ ಅವನ ಪೋಷಕರು ಕುಳಿತಲ್ಲಿಯೇ ತೂಕಡಿಸಲಾರ೦ಭಿಸಿದ್ದರು.ಮಿತ್ಯಾನ ಅಕ್ಕ…