ಅಲೋಕ (9) - ಸ್ವರ್ಗ
ಕತೆ : ಅಲೋಕ
ಹೊರಗೆ ಒಬ್ಬಾತ ನಿಂತಿದ್ದ. ನೋಡಲು ಇಷ್ಟು ದಿನ ನಾನು ಕಾಣುತ್ತಿದ್ದ ವೈತರಣಿ ಲೋಕದವರಂತೆ ಇರಲಿಲ್ಲ. ಧರಿಸಿದ್ದ ದಿರಿಸೂ ಸಹ ಬೇರೆ ರೀತಿಯಿತ್ತು. ನನ್ನನ್ನು ನೋಡುವಾಗಲೆ ನಗುತ್ತ
‘ಬನ್ನಿ ಈ ಸುಂದರ ಲೋಕಕ್ಕೆ…
ಖಾಲಿಯಾದ ಕನಸುಗಳು
ಬಿದ್ದು ಹೊರಳಾಡುವಾಗ
ಪ್ರೀತಿಸಲಿ ಹೇಗೆ
ಆಗಸದ ಚಂದ್ರನನ್ನು,,,,,
ಬೆಳಕಿನೊಳಗೆ ಬೆಸೆದುಕೊಂಡ
ಆ ಪುಟ್ಟ ಹುಡುಗಿಯ
ಕೈ ಬೆರಳುಗಳು
ಇನ್ನಷ್ಟು ನೆನಪಾಗುತ್ತಿವೆ ಇಂದು,
ಬೆಳೆಯುವ ಹೃದಯದ
ತಡ ಬಡ ಶಬ್ದ, ಕಿಟಾರನೆ ಕಿರುಚಿ, …
ವ್ಯವಸ್ಥೆ
'ಅಪ್ಪನ ನೆರಳು ಸ್ವಲ್ಪ ಮೈಮೇಲೆ ಕೆಡವಿಕೋ, .... ಹಾದಿಗೆ ಬಂದರೂ ಬಂದೀಯಾ'
ತಂಗಿಯನ್ನು 'ಸಣಮಂತ' ಮಾಡುತ್ತ ಅವ್ವ ಬಡಕೋತಿದ್ದಳು,
.... ನಮ್ಮ ಉಡಾಳತನಕ್ಕೆ,,
ಅವ್ವ ನೀಡುತ್ತಿದ್ದ ದಿವ್ಯೌಷಧೀಯ ಸಲಹೆ ಅದು!
ಅಪ್ಪ ಕೈ ಹಿಡಿದು…
ಎಷ್ಟೇ ನಿದ್ರೆ ಮಾಡಲು ಪ್ರಯತ್ನಿಸಿದರೂ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ.ಏಕೆಂದರೆ ಸಂಜಯ್ ನಿದ್ರೆಯೇನೋ ಮಾಡಿದ್ದ, ಆದರೆ ಅವನಿಗೇ ತಿಳಿಯದಂತೆ ಅವನ ತಲೆ ಆಗಾಗ ಜಾರುತ್ತಾ ತನ್ಮಯಾಳ ಭುಜದ ಮೇಲೆ ವಾಲುತ್ತಿತ್ತು.ಅವಳು ಅವನ ತಲೆಯನ್ನು ಎಷ್ಟು ಸಾರಿ…
ಹೆಂಗಸರಿಗೆ ಹೋಲಿಸಿದರೆ ಗಂಡಸರಿಗೆ ಸುತ್ತಲಿನ ವಸ್ತುವಿನ ಇರುವಿಕೆ / ಇಲ್ಲದಿರುವಿಕೆಯ ಪರಿಜ್ಞಾನ ಕಮ್ಮಿ ಎನ್ನುತ್ತದೆ ಒಂದು ಅಧ್ಯಯನ. ಇದರನುಸಾರ ಕಣ್ಣೆದುರಿಗೆ ಇದ್ದರು ಗಮನಿಸದೆ ಅದನ್ನು ಎಲ್ಲೆಡೆ ಹುಡುಕುವ ದೌರ್ಬಲ್ಯ ಗಂಡಿನ ಮನಃಸತ್ವದ್ದಂತೆ.…
ತನ್ನ ಪಕ್ಕದಲ್ಲಿ ಯಾರೋ ಕುಳಿತಂತೆ ಭಾಸವಾಗಿ ಕಣ್ಣು ಬಿಟ್ಟಳು. ಹೌದು ನಿವಾಗಿಯೂ ಒಬ್ಬ ವ್ಯಕ್ತಿ ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ನೋಡೋಕೆ ಹೆಚ್ಚು ಕಡಿಮೆ ತನ್ನ ವಯಸ್ಸಿನವನಂತೆ ಕಾಣುತ್ತಿದ್ದ. ಅವಳಿಗೆ ಕಸಿವಿಸಿಯಾಯಿತು.ಇವನಿಗೆ ಬೇರೆ…
ಭಾರತ ದೇಶದ ಅವಿಭಾಜ್ಯ ಅಂಗವಾದ ಭಾರತೀಯ ರೈಲ್ ನಲ್ಲಿ ದಿನಾಲು ಕೋಟ್ಯಾಂತರ ಜನರು ಪ್ರಯಾಣಿಸುತ್ತಾರೆ.ನಾನು ಒಂದು ದಿನ ಅನಿವಾರ್ಯ ಕಾರಣಗಳಿಂದ ರೈಲ್ವೆಯ ಸಾಮಾನ್ಯ ಭೋಗಿಯಲ್ಲಿ ಪ್ರಯಾಣಿಸ ಬೇಕಾಯಿತು. ನಾನು ನನ್ನ ಬ್ಯಾಗನ್ನು ತೆಗೆದುಕೊಂಡು …
ನಮ್ಮ ದೇಶದ ಜನರು ದಿನ ಬೇಳಗ್ಗಾದರೆ ಭ್ರಷ್ಟಾಚಾರದ ಬಗ್ಗೆ ಕೇಳಿ ಕೇಳಿ ಸಾಕಾಗಿದೆ.ನಮ್ಮ ದೇಶದಲ್ಲಿ ಭ್ರಷ್ಟಾಚಾರ ಇಲ್ಲದ ಸಕಾ೯ರರೀ ಕಚೇರಿ ಹುಡುಕೋದು ಅಂದರೆ ಸಾವು ಇಲ್ಲದ ಮನೆ ಹುಡುಕಿದಾಗೆ.
ನಮ್ಮ ದೇಶದ ಜನರು ಭ್ರಷ್ಟಾಚಾರ ಮುಕ್ತ ಭಾರತದ…
ಅಕ್ಕ, ಇಲ್ಲಿ ಕಿಟಕಿಯ ಪಕ್ಕ ಸೀಟು ಖಾಲಿ ಇದೆ ನೋಡಿ, ಇಲ್ಲಿ ಕೂತ್ಕೊಳ್ಳಿ ಎಂದ ರಾಜು. ಸರಿ ಅಂತ ಕುಳಿತು ಕೊಂಡಳು. ಊರಿಗೆ ಹೋಗಿ ತಲುಪಿದ ಕೂಡಲೆ ಫೋನ್ ಮಾಡು, ಹುಷಾರು ಅಕ್ಕ ಎಂದನು.ಸರಿ ರಾಜು ಫೋನ್ ಮಾಡ್ತೀನಿ, ನೀನಿನ್ನು ಹೊರಡು ಟೈಮ್ ಆಯ್ತು…
ಅಲೋಕ (8) - ಮುಂದಿನ ಲೋಕಕ್ಕೆ ಪಯಣ
ಕತೆ : ಅಲೋಕ
ಮರುದಿನ ನನ್ನನ್ನು ಕರೆದ್ಯೋಯ್ಯಲು ಮತ್ತೊಬ್ಬ ವ್ಯಕ್ತಿ ಬಂದ. ನನಗೆ ಕುತೂಹಲ ಅನ್ನಿಸಿದ್ದು ಪ್ರತಿದಿನವೂ ಬೇರೆ ಬೇರೆ ವ್ಯಕ್ತಿಗಳು ಕಾಣಿಸುವರಲ್ಲ, ಇಲ್ಲಿರುವವರಿಗೆ ಹೆಸರುಗಳು ಇರುವುವೋ ಹೇಗೆ…
ಸಂವಹನ ಮಾಧ್ಯಮದ ನೂರೆಂಟು ತರದ ವೈವಿಧ್ಯಮಯ ಆಯ್ಕೆಗಳು ತುಂಬಿ ತುಳುಕುವ ತಾಂತ್ರಿಕ ಯುಗದಲ್ಲು ಜನ್ಮದತ್ತ ಸ್ವಾಭಾವಿಕ ಸಂವಹನ ಮಾಧ್ಯಮಗಳು ಪ್ರಸ್ತುತ. ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೆ ಹೊಸತರೊಡನೆ ಹೊಂದಿಕೊಳ್ಳುತ್ತ ತಮ್ಮ ಸಾಧ್ಯತೆಯನ್ನು…
ಕಷ್ಟ ದುಃಖಗಳನ್ನು
ಎದುರಿಸಲಾಗದ
ಬಲಹೀನ ಹೆಣ್ಣು ನಾನಲ್ಲ...
ಸುಖ ಸಂತೋಷ
ಸುಪತ್ತಿಗೆಯೇ ಬೇಕೆಂಬ
ದುರಾಸೆ ನನಗಿಲ್ಲ...
ಏಕೆ ಗೊತ್ತಾ.....
ಕಷ್ಟ ನನ್ನ ಸ್ನೇಹಿತ...
ದುಃಖ ನನ್ನ ಪ್ರಿಯತಮ...
ಸಹನೆ ನನ್ನ ಬಾಳಸಂಗಾತಿ...
N....R....
ಪಂಚಾಯತಿ ಕಟ್ಟೆಗೆ ಗೆಲ್ಲುವ ಪರಿ
ಚಿಂತೆಯಾಗಿದೆ ಊರೊಳಗೆ !!
ಹಂಚುವುದೇನು ಮತ ಬಾಂಧವರಿಗೆ
ಪಂಚೆ ಸೀರೆಯೇ ಬೇರಿಹುದೇ !!
ಮತದಾನದ ಕ್ರಿಯೆ ರಾಜಕೀಯಕೆ
ಜೊತೆಯಾಗಿದೆ ಹುಚ್ಚಾಟದಲೇ !!
ಮಿತಿ ಮತಿಯರಿಯದ ಮತದಾರಿಕೆಗೆ
ಅತಿಯಮಲೇರಿದೆ ಈ ಮೊದಲೇ !!…
ಕಾಂತಿಲಾಲ್ ನಲಗೆ, ನೈಸರ್ಗಿಕ ಕೃಷಿಕ, ಮಹಾರಾಷ್ಟ್ರ ರಾಜ್ಯದ ಪುಣೆ ಹತ್ತಿರ ನಾಗರಗಾವ್ ಹಳ್ಳಿಯವರು. ಹಳ್ಳಿ ಭೀಮ ನದಿಯ ಇಕ್ಕೆಲದಲ್ಲಿದೆ.
ಹದಿನಾರು ವರುಷದಿಂದ ಸಹಜ ಕೃಷಿ ಮಾಡುತ್ತಿದ್ದಾರೆ. ಇವರ ಮುಕ್ಯ ಬೆಳೆ ಕಬ್ಬು. ಎಲ್ಲರಂತೆ ಇವರು …