ಅಲೋಕ (7) - ಕಡೆಯ ದಿನ .
ಕತೆ : ಅಲೋಕ
ದಿನಗಳೊ, ತಿಂಗಳೊ, ವರ್ಷವೋ ಕಳೆಯಿತು ಎಷ್ಟು ಅಂತ ತಿಳಿಯಲಿಲ್ಲ. ನಾನು ಎಲ್ಲ ನಿರೀಕ್ಷೆಗಳನ್ನು ಬಿಟ್ಟು ಬಿಟ್ಟಿದ್ದೆ. ಎಲ್ಲ ಕುತೂಹಲಗಳಿಗೆ, ಎಲ್ಲ ಉತ್ಸಾಹಗಳಿಗೆ ಹೊರತಾಗಿದ್ದೆ. ಅಲ್ಲಿ ವಿಧಿಸುವ…
2 ವರ್ಷಗಳ ಹಿಂದೆ ಕೇದಾರನಾಥ್ ನಲ್ಲಿ ಮೇಘಸ್ಫೋಟಗೊಂಡು ಜಲಪ್ರಳಯವಾಗಿ ಲಕ್ಷಾಂತರ ಜನರು ಅಲ್ಲೇ ಜಲಸಮಾಧಿಯಾದ ಘಟನೆ ನಿಮಗೆ ತಿಳಿದೇ ಇದೆ.ಆ ಜಲಪ್ರಳಯವಾದಾಗ ನಾನು ಆಗಷ್ಟೇ ಕೇದಾರನಾಥ್,ಬದರೀನಾಥ್ ದೇಗುಲಗಳ ಪ್ರವಾಸ ಮುಗಿಸಿ ಬಂದು 15 ದಿನಗಳು…
ಶಿಶಿಲ ವೆಂದರೆ ಸುತ್ತಲೂ ಹಸಿರು ಗಿರಿವನಗಳಿಂದ ಕೂಡಿದ ಪ್ರದೇಶ ..ಚಳಿಗಾಲದ ಸಮಯದಲ್ಲಿ ಹಿಮಾಲಯಕ್ಕೆ ಹೋದ ಅನುಭವವಾಗುತ್ತದೆ . ಮೊನ್ನೆ ನಾನು ಕೂಡ ಶಿಶಿಲಕ್ಕೆ ಹೋಗಿದ್ದೆ . ಈ ಭಾಗದ ಏಕೈಕ ಶಿಶಿಲೇಶ್ವರ ದೇವಸ್ಥಾನ ಮತ್ಸ್ಯತೀರ್ಥವೆಂದೇ…
ಹೆಣ್ಣು ತನ್ನ ಕುಟು೦ಬದ ವ್ಯಾಪ್ತಿಯಲ್ಲಿ ತನ್ನ ಸ್ವತತ್ರ ಬದುಕಿಗಾಗಿ ಪ್ರಶ್ನೆ ಮಾಡಿದಾಗ ಒ೦ದು ಹೊಸ ಬದುಕಿನ ದಾರಿ ತೆರೆದು ಕೊಳ್ಳುತ್ತದೆ.ನಮ್ಮ ಮನೆಯ ಆವರಣದಲ್ಲೇ ಹೆಣ್ಣಿಗೆ ಅನೇಕ ಜವಾಬ್ದಾರಿ ಗಳ ಜೊತೆಗೆ ಮನೆ ಕೆಲಸಕ್ಕೆ ಸೀಮಿತಗೊಲ್ಲಬೇಕೆ೦ಬ…
ನಮ್ಮ ಮನೆಯಲ್ಲಿ ಹಿಂದಿನಿಂದಲೂ ಜಗದಂಬಿಕೆಯ ಆರಾಧಕರು. ಆಕೆಯನ್ನು ನೆನೆಯದೆ ಯಾವ ಕಾರ್ಯವನ್ನು ಮಾಡಿದವರಲ್ಲ. ನಮ್ಮಗಳ ಜೀವನದಲ್ಲಿ ನಾವು ಹೆಚ್ಚಾಗಿ ಪ್ರಾಶಸ್ತ್ಯ ಕೊಟ್ಟಿರುವುದು ಆಕೆಗೆ. ಊಟ ತಿಂಡಿಗೆ, ಉಡುವ ಬಟ್ಟೆಗೆ ಬಡತನವಿದ್ದರೂ…
ಬರಡು ಭೂಮಿಯಂತಿದ್ದ
ನನ್ನ ಮನಸಲಿ ಪ್ರೀತಿಯ
ಹೊನಲು ಹರಿಸುತಿರುವೆ..
ಒಂದೊಂದು ಹನಿ ನೀರಿಗೂ
ಹಂಬಲಿಸುತ್ತಿದ್ದ ನನಗೆ
ಮರುಭೂಮಿಯಲ್ಲಿ
ಓಯಸಿಸ್ ನಂತೆ ಕಂಡಿರುವೆ..
ನೀನು ಪ್ರಿಯಕರನೋ
ಅಥವಾ ಗೆಳೆಯನೋ
ಆದರೂ ನನ್ನ ಕನಸಲೂ ನೀನೇ
ನನ್ನ ಮನಸಲೂ ನೀನೆ..
N…
ಅಲೋಕ (6) - ಭೋಜನ ಕತೆ : ಅಲೋಕ
ಬಟ್ಟೆಗಳನ್ನು ಒಳತಂದು ಸಾಲು ಸಾಲಾಗಿ ಜೋಡಿಸುವಾಗಲೆ ಅವನು ಪುನಃ ನನ್ನ ಹಿಂದೆ ಕಾಣಿಸಿದ. ಅವನ ಮುಖದಲ್ಲಿ ಮೆಚ್ಚುಗೆಯ ನಗೆ ನೆಲೆಸಿರುವಂತೆ ಕಾಣಿಸಿತು. ನಾನು ಎಲ್ಲ ಬಟ್ಟೆಗಳನ್ನು ಜೋಡಿಸುವ ತನಕ ಅವನು ನನ್ನ…
ಈ ಚಿತ್ರದಲ್ಲಿರುವುದು ಏನೆಂದು ನಿಮಗೆ ಗೊತ್ತೇ? ’ ಹಸುವಿನ ಕೊರಳಿನ ಗಂಟೆ’ ಎಂದು ಇದನ್ನು ನಮಗೆ ಮಾರಿದವರು ಹೇಳಿದ್ದರು. ಇವತ್ತು ದೇವರಪಾತ್ರೆಗಳನ್ನು ತೊಳೆದು, ಫೋಟೋಗಳನ್ನು, ಬಾಗಿಲನ್ನು ಒರೆಸುತ್ತಿದ್ದಾಗ , ಬಾಗಿಲತೋರಣದ ಹಿಂದೆ ಅವಿತಿದ್ದ ಇದು…
ಎಂದಿನಂತೆ ಮುಂಜಾನೆ ಇಂದಿನ ದಿನ ಪತ್ರಿಕೆಯ ಮುಖಪುಟ ಅವಲೊಕಿಸಿದಾಗ ಅಗ್ರ ಪುಟದ ಸೌಭಾಗ್ಯ ಪಡೆದ ಮೋದಿಯ ಕೋರಿಯಾ ದೇಶದ ಭೇಟಿ ಜೊತೆಗೆ ದ್ವಿತೀಯ ಪೀಯೂಸಿ ಪರೀಕ್ಷೆಯ ಫಲಿತಾಂಶಗಳ ಸುದ್ದಿಗಳ ಮಧ್ಯೆ…
ದೂರದ ಹಳ್ಳಿಗೆ ಹೊರಟರು ಭಟ್ಟರು
ಬಗೆಬಗೆ ಬಣ್ಣದ ಆಸೆಯ ಕನಸನು
ನನಸನು ಮಾಡುವ ಹುರುಪನು ಹೊತ್ತು
ಹೊಕ್ಕರು ಹಳ್ಳಿಯ ಗೌಡರ ಮನೆಯನು
ತಮ್ಮಯ ಕನಸಿನ ತಿನಿಸಿನ ಅಂಗಡಿ
ತೆರೆಯುವ ತುಮುಲವ ಕಿವಿಯಲಿ ತುಂಬಲು
ಆಗಲಿ ಭಟ್ಟರೆ ಬನ್ನಿರಿ ಬೇಗನೆ
ಮೀಸೆಯ…
ಕತೆ ಅಲೋಕ (4) - ಸೇವಾ ತತ್ಪರ
ಕತೆ : ಅಲೋಕ
ಮೊದಲ ಪಲ್ಲಂಗದ ಸಮೀಪ ಹೋದೆ.ಆತ ಯಾರು ಎಂದು ತಿಳಿಯದು. ಕಣ್ಣು ಮುಚ್ಚಿ ಮಲಗಿದ್ದರು. ಅವರನ್ನು ಎಬ್ಬಿಸಿ ಒಪ್ಪಿಗೆ ಕೇಳಿದರೆ ಸರಿಯಾಗದು ಅನ್ನಿಸಿತು. ನಿಧಾನಕ್ಕೆ ಅವರ ಪಕ್ಕದಲ್ಲಿ ಕುಳಿತೆ. ನನ್ನ…
ಅನಾದಿ
ರಸ್ತೆ ಬದಿಯಲ್ಲಿ ಮಲಗಿದವರನು ಕೊಂದವರಿಗೆ ಶಿಕ್ಷೆ ಕೊಡಿಸಲು/ತಗ್ಗಿಸಲು ಹೆಣಗಾಡುವ ಹಣದಲ್ಲಿ, ಉಳಿದ ರಸ್ತೆ ಬದಿಯವರಿಗೆ ಒಂದೊಂದು ಸುಂದರ ಜೋಪಡಿ ಕೊಡಿಸಬಹುದಿತ್ತು ಎನ್ನುವುದು ಯಾರೂ ಅರ್ಥ ಮಾಡಿಕೊಳ್ಳದ ಸತ್ಯ…
ಅಲೋಕ (3) - ಸೇವೆಗೆ ನಿಯೋಜನೆಕತೆ : ಅಲೋಕ
ಆತ ಮಾತನಾಡಿದ
"ಈಗ ನನ್ನ ಮಾತನ್ನು ಕೇಳಿಸಿಕೊಳ್ಳಿ, ನಿಮ್ಮಲ್ಲಿ ಅಪೂರ್ಣವಾಗಿರುವ ಕೆಲವು ಅನುಭವ , ಕರ್ತವ್ಯಗಳು ಇಲ್ಲಿ ಪೂರ್ಣಗೊಳ್ಳ ಬೇಕಾಗಿದೆ. ಅಲ್ಲಿಯವರೆಗೂ ನೀವು ಇಲ್ಲಿ ಇರಲೇ ಬೇಕಾದ ಅಗತ್ಯವಿದೆ…
ಸಂಪದದಲ್ಲಿನ ನನ್ನ ಬರಹಗಳಿಂದ ಪ್ರಭಾವಿತರಾದ ಬಿ ಟಿವಿಯ ಕಾರ್ಯಕ್ರಮ ನಿರ್ಮಾಪಕ ಶ್ರೀ ಪ್ರಶಾಂತರು, ಸಂಪದದ ಮೂಲಕ ನನ್ನ ಬ್ಲಾಗು 'ಕವಿಮನ'ದಲ್ಲೂ ಹಣಿಕಿದವರು. ಅಲ್ಲಿದ್ದ ಕೈದಿಯೊಬ್ಬ ಜೈಲು ಸೂರಿಂಟೆಂಡೆಂಟ್ ಆಗಿದ್ದು, ಮ್ಯಾಜಿಸ್ಟ್ರೇಟರೂ…
ಕತೆ : ಹೀಗೊಂದು ಧರ್ಮ ಜಾತಿ
’ನಿಮ್ಮದು ಯಾವ ಧರ್ಮ? ’
’…. ಧರ್ಮವೆ? ಹಿಂದೂ ಇರಬಹುದು’
ಆಕೆ ನನ್ನ ಮುಖವನ್ನು ವಿಚಿತ್ರವಾಗಿ ನೋಡಿದಳು.
’ಇರಬಹುದು , ಅಂದರೆ ಏನು ಸಾರ್ ಸರಿಯಾಗಿ ಹೇಳಿ’
ಆಕೆಯ ಮುಖದಲ್ಲಿ ಅಸಹನೆ.
’ಸರಿ, ಹಿಂದೂ ಎಂದು…