ಅಲೋಕ- ಪ್ರವೇಶ
ಕತೆ : ಅಲೋಕ
ಎದುರಿಗಿದ್ದ ವ್ಯಕ್ತಿ ನನಗೆ ಪೂರ್ಣವಾಗಿ ಗೋಚರ ಅನ್ನಿಸುತ್ತಿರಲಿಲ್ಲ. ಒಮ್ಮೆ ಅವನ ಆಕಾರ ಸ್ವಷ್ಟವಾಗಿ ಕಂಡಿತು ಅನಿಸಿದರೆ ಮತ್ತೆ ಕಾಣಲಿಲ್ಲ ಅನ್ನುವಂತೆ. ಒಮ್ಮೆ ಪೂರ್ಣ ಬೆಳಕು ಅನಿಸಿದರೆ ಮತ್ತೆ ಕತ್ತಲು…
ಹೊಸ ಜಾಗದಲಿ ಬಂದು ಹೊಂದಿಕೊಳ್ಳುವ ತಾಕಲಾಟ ಎಲ್ಲರಿಗು ಪರಿಚಿತವೆ. ಅಂತದ್ದೊಂದು ಸ್ಥಿತ್ಯಂತರ ಸ್ಥಿತಿಯಲ್ಲಿ ಎದುರಾಗುವ ಪಲುಕುಗಳನ್ಬೆ ಪದಗಳಾಗಿಸಿದ ಕೆಲವು ತುಣುಕುಗಳಿವು. ಜಾಗ ಯಾವುದೆ ಆದರು ಪ್ರತಿಯೊಬ್ಬರ ದಿಗಿಲು, ಅವಶ್ಯಕತೆ, ಸಡಗರ, ಆತಂಕಗಳು…
ಅಲೋಕ (1) - ಪಯಣಕತೆ : ಅಲೋಕ
ಎದೆಯ ಎಡಬಾಗದಲ್ಲಿ ಸಣ್ಣಗೆ ಕಾಣಿಸಿಕೊಂಡ ನೋವು , "ಏನು" ಎಂದು ಯೋಚನೆ ಮಾಡುವದರಲ್ಲಿ ಬೆನ್ನು ಎದೆಯೆಲ್ಲ ವ್ಯಾಪಿಸಿತು. ಓಹೋ ದೇಹದಲ್ಲಿ ಏನೊ ಬದಲಾವಣೆಯಾಗುತ್ತಿದೆ, ಎಂದು ಅರ್ಥಮಾಡಿಕೊಳ್ಳುವ ಮೊದಲೆ ಹೊರಗಿನ ಸ್ಥೂಲ…
ಬೇಡುವೆನು ವರವನ್ನು ... ಕೊಡು ತಾಯಿ
"ಇನ್ನೊಂದ್ ವಾರ ಪರೀಕ್ಷೆಗಳಿವೆ ... ಬೆಳಿಗ್ಗೆ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡೋದು ಮರೀಬೇಡ ..."
ಸ್ನಾನಾದಿಗಳಾಗಿ ಶಂಕ್ರಿ ದೇವನ ಮುಂದೆ ನಿಂತ "ದೇವ್ರೇ, ಇವತ್ತಿನ ಪರೀಕ್ಷೇಲಿ ನನಗೆ ಗೊತ್ತಿರೋ…
ಹಿಂದಿನ ಲೇಖನದಲ್ಲಿ, "ತನ್ನನ್ನು ತಾನು ಅರಿಯುವ, ಸತ್ಯವನ್ನು ತಿಳಿಯುವ ಬಯಕೆ ನಮ್ಮೊಳಗೆ ಅಂತರ್ಗತವಾಗಿದೆ. ಸತ್ಯ ತಿಳಿಯಬೇಕೆಂಬ ಬಯಕೆ ಇದೆಯೆಂದರೆ ಆ ಸತ್ಯ ಅನ್ನುವುದು ಇದೆ ಎಂದು ಅರ್ಥ. ಇರುವ ಸತ್ಯವನ್ನು ತಿಳಿಯಲು ಮತಿ ಸಹಾಯಕವಾಗುತ್ತದೆ…
ಅಮ್ಮಂದಿರ ದಿನ - ಮದರ್ಸ್ ಡೇ!!!
ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.
ಯಾಕೋ ಕಾಣೆ ವರುಷಕ್ಕೊಂದು ದಿನ ಬರುವುದು ಈ ಅಮ್ಮಂದಿರ ದಿನ - ಮದರ್ಸ್ ಡೇ. ಇಂಥಾ ಸುದಿನಗಳಿಗೆ ಬೆಲೆ ಕಟ್ಟಲು ಸಾಧ್ಯವೇ??? ಅಮ್ಮನಿಲ್ಲದೇ ಈ ಜಗತ್ತು ಸಾಧ್ಯವಿಲ್ಲದ…
ಅಬ್ಬರದ ಕಾರ್ಪೋರೇಟ್ ಬೆಂಬಲದ ಚುನಾವಣಾ ಪ್ರಚಾರದ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಸ್ವಂತ ಬಲದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಸಮೀಪಿಸುತ್ತಿದೆ. ಮೋದಿ ಬಂದು ಏನಾದರೂ ಬದಲಾವಣೆ ಆಗಿದೆಯಾ ಎಂದು ನೋಡಿದರೆ…
ಶಾಸನಗಳ ಅಧ್ಯಯನ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರ ಸ೦ಖ್ಯೆ ಇ೦ದು ಕರ್ನಾಟಕದಲ್ಲಿ ಹೆಚ್ಚೆ೦ದರೆ ಎರಡು ಡಜನ್ನಿನಷ್ಟು ಇರಬಹುದು.ಈ ಪೈಕಿ ಈ ಕ್ಲಿಷ್ಟ ಕ್ಷೇತ್ರವನ್ನಾಯ್ದುಕೊ೦ಡಿರುವ ಮಹಿಳೆಯರೂ ಆರೇಳು ಜನರಿದ್ದಾರೆ ಎ೦ಬುದು ಸ೦ತೋಷದ ಸ೦ಗತಿ. ಈ…
ಇದು ಶ್ರೀಮತಿ ಲತಾಗುತ್ತಿಯವರ ಇತ್ತೀಚಿನ ಕಾದ0ಬರಿ. ಈ ಹಿ0ದೆ ಅವರು ತಮ್ಮ 'ನಾ ಕ0ಡ0ತೆ ಅರೇಬಿಯಾ' ಹಾಗೂ 'ಯೂರೋ ನಾಡಿನಲ್ಲಿ' ಪ್ರವಾಸ ಕಥನಗಳಿ0ದಲೂ, 'ಸೂಜಿಗಲ್ಲು' ಮೊದಲಾದ ಕವನಸ0ಗ್ರಹಗಳಿ0ದ ಹಾಗೂ ಹೆಜ್ಜೆ ಎ0ಬ ಕಾದ0ಬರಿಯಿ0ದ ಕನ್ನಡ…
ಕಿರುಗತೆ : ಆಡುವ ಕೋಗಿಲೆಯೂ… ಹಾಡುವ ಕಾಗೆಯೂ....
ಮಾಸಿದ ಬಿಳಿ ಪಂಚೆ, ಕೊಳೆ ಹತ್ತಿದ ಅಂಗಿ, ಕೈಯಲೊಂದು ಏಕನಾದ. ವಾರದ ಹಿಂದೆ ಶೇವ್ ಮಾಡಿರಬಹುದಾದ ಗಡ್ಡ, ಚಕ್ಕಳ ಅಂಟಿಕೊಂಡ ಸೊರಗಿದ ಕಪ್ಪು ಶರೀರ. ತಲೆಯ ಮೇಲೊಂದು ರುಮಾಲೂ ಇತ್ತು. ಬಹುಶಃ…
ಆಗತಾನೆ ಸೂರ್ಯನು ತನ್ನ ದೈನಂದಿನ ಕೆಲಸದ ನಿಮಿತ್ತಾ ಪೂರ್ವದಲ್ಲಿ ಹಾಜರಗುತ್ತಿದ್ದನು. ಆತನ ಆಗಮನವನ್ನೇ ಎದಿರು ನೋಡುತ್ತ ಕೆರೆಯ ಏರಿಯ ಗದ್ದೆಯ ಸಾವಿರಾರು ಸೂರ್ಯಕಾಂತಿ ಹೂವುಗಳು ಪೂರ್ವಕ್ಕೆ ಮೊಗ ಮಾಡಿದ್ದವು. ರಾತ್ರಿಯೆಲ್ಲ ಕವಚದಂತೆ…
ಸ್ವತಃ ದೇವರೂ ಸಹ ಬದಲಾಯಿಸಲಾಗದಂತಹ ಯಾವುದಾದರೂ ಸಂಗತಿ ಇದ್ದರೆ ಅದು 'ಸತ್ಯ' ಒಂದೇ! ಆ 'ಸತ್ಯ'ವೇ ದೇವರು!!
ಅಲೌಕಿಕ ಜ್ಞಾನಿಗಳ ಮಾತುಗಳು ಅಲೌಕಿಕವಾಗಿರುತ್ತವೆ. ಅಲೌಕಿಕ ಜ್ಞಾನ ಅಲೌಕಿಕ ಸತ್ಯಕ್ಕೆ ಸಮನಾದುದಾಗಿರುತ್ತದೆ. ಇದು ಅನುಭವದ…