ಭಾಸ್ಕರನ್ ಬಂದು ಕೊಟ್ಟು ಹೋದ ಊಟ ಮುಗಿಸಿ ಸ್ವಲ್ಪ ಹೊತ್ತು ಅಲ್ಲೇ ಮನೆಯ ಹಿಂಭಾಗದಲ್ಲಿ ಇದ್ದ ಹೂದೋಟದಲ್ಲಿ ಸುತ್ತಾಡಿ ಒಳಗೆ ಬರುವಷ್ಟರಲ್ಲಿ ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಬಹುಶಃ ತ್ರಿವಿಕ್ರಂ ಬಂದಿರಬಹುದು ಎಂದು ಬಾಗಿಲು ತೆರೆದಾಗ…
ಎದೆಯ ಆಳದಲ್ಲೊಂದು
ಹಳ್ಳ ತೋಡಿ,,,,,
ಕಾಯುತ್ತಿದ್ದೇನೆ ಮುಪ್ಪಿಗಾಗಿ,,,,
ಆ ಹಳ್ಳದಲಿ,,,,,,,
ಅನಿಯಮಿತ ವಿಶ್ರಮಿಸಲು
ಬೆಂಕಿ ಬಿದ್ದು, ಅರೆಬೆಂದ
ಆಸೆಗಳನ್ನೆಲ್ಲ,,,,
ಅದೇ ಹಳ್ಳದ ಬದಿಯಲ್ಲಿ
ಕೂಡಿಟ್ಟಿಹೆನು,,,,,,
ಬಗೆದವರು…
ಜಾನಕಿಯ ಮಾತು ನಿಜ ಎನಿಸಿತು.... ಏಕೆಂದರೆ ಯಾರನ್ನೂ ನಂಬುವ ಸ್ಥಿತಿಯಲ್ಲಿರಲಿಲ್ಲ.... ಸರಿ ಸರಿ ಎಂದು ಸುಮ್ಮನಾದೆ. ಕೂಡಲೇ ನನ್ನ ಮೊಬೈಲ್ ನೆನಪಿಗೆ ಬಂದು ಮೊಬೈಲ್ ಸ್ವಿಚ್ ಆನ್ ಮಾಡಿದೆ. ಆದರೆ ಅದರಲ್ಲಿದ್ದ ಸಿಮ್ ಕಿತ್ತೆಸೆದು ಬಿಟ್ಟಿದ್ದರು.…
ಯಾವುದು ಶಕ್ತಿಯನ್ನು ಕೊಡುತ್ತದೋ ಅದು ಶಕ್ತಿಗಿಂತಲೂ ದೊಡ್ಡದಾದುದು. ಶಕ್ತಿಯನ್ನು ಕರುಣಿಸುವುದೇ ಆಹಾರ ಅಥವ ಅನ್ನ! ಅನ್ನ ಎಂಬ ಪದದ ಬಳಕೆ ವೇದ, ಉಪನಿಷತ್ತುಗಳಲ್ಲಿ ಅನೇಕ ಸಲ ಬರುವ ವಿಶಿಷ್ಟ ಪದವಾಗಿದೆ. ಈ ಪದ ಹೊರಡಿಸುವ ಅರ್ಥ ಆಹಾರ…
ಒಂದ್ ಒಳ್ಳೆ ಚಿತ್ರ ನೋಡ್ದೆ....!
ಕಥೆ ಚೆನ್ನಾಗಿದೆ. ನಿರೂಪಣೆ ಹಿಡಿದಿಡುತ್ತದೆ. ಕಾರೆಕ್ಟರ್ ಕಾಡುತ್ತವೆ. ಮಾತು ಎದೆ ಮುಟ್ಟುತ್ತವೆ. ನಾಯಕ ನಟ ಇಲ್ಲಿದ್ದಾರೆ. ಸರಳವಾಗಿ ಬಂದು ಹೋಗ್ತಾರೆ. ಕಳೆ ವರ್ಗದ ಕಥೆಗೆ ಇಲ್ಲಿ ಮೇಲ್ಗವರ್ಗದ ದರ್ಜೆ…
ಏಕಾಂತದಲಿ
ಮೈ ಮರೆಯೋಣ ಎಂದರೆ
ನಿನ್ನ ನೆನಪು ಬಿಡುತ್ತಿಲ್ಲ.
ನದಿಯ ತೀರವೊಂದು ಪ್ರತಿರಾತ್ರಿ
ಸಾವಿರ-ಸಾವಿರ ನಕ್ಷತ್ರಗಳನು
ಹೆತ್ತು ತನ್ನೊಡಲಲ್ಲಿ ಬಚ್ಚಿಟ್ಟರೂ
ಅದಕ್ಕೆ ದಕ್ಕದ ಹಾಗೆ.
ನೇಸರದ ನಾವಿಕನಿಗೆ,
ಇನಾಮು ಕೊಟ್ಟವರಾರು,
ಭೂಮಿಯನು…
ಕತೆ : ಇದುವೇ ಜೀವನ
ಬೀ ಪ್ರಾಕ್ಟಿಕಲ್ ಮ್ಯಾನ್,
ನೋಡಿ ಇದಕ್ಕಿಂತ ಬೇರೆ ನಿರ್ದಾರ ತೆಗೆದುಕೊಳ್ಳುವುದು ಸಾದ್ಯವಿಲ್ಲ, ಯೋಚಿಸಿ
ಡಾ!!ಜೋಷಿ ಹೇಳುತ್ತಿರುವಾಗ , ಮಧು ಗರಬಡಿದವನಂತೆ ಕುಳಿತಿದ್ದ,
ಏನಾಯಿತು ?
ತನ್ನ ಹಾಗು ಕೀರ್ತಿಯ…
ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ನಿರತ ತ್ರಿಮೂರ್ತಿಗಳು ಅನುಕ್ರಮದಲ್ಲಿ ಈ ಮೂರು ಕ್ರಿಯೆಗಳ ಉಸ್ತುವಾರಿ ನಿಭಾಯಿಸಿಕೊಂಡು, ಕಾಲ ಕಲ್ಪಾದಿ ಯುಗಾಂತರಗಳನ್ನು ದಾಟಿಸಿಕೊಂಡು ನಡೆಸುತ್ತಾರೆಂಬುದು ಸಾಮಾನ್ಯವಾಗಿ ಪ್ರಚಲಿತವಿರುವ ನಂಬಿಕೆ. ಅಂತೆಯೆ…
ಸ್ನೇಹಿತರೆ, ನೀವೆಲ್ಲಾ ಇದೀಗ ಕೆಲ ದಿನಗಳಿ೦ದ ಫ಼ೇಸ್ ಬುಕ್ ಹಾಗು ವಾಟ್ಸಾಪ್ ಗಳಲ್ಲಿ ನೀರಾವರಿ ಯೋಜನೆ ಬಗ್ಗೆ ನಡೆಯುತ್ತಿರುವ ಆ೦ದೋಲನದ ಬಗ್ಗೆ ತಿಳಿದೇ ಇರುತ್ತೀರಿ. ಈ ಒ೦ದು ಆ೦ದೋಲನವನ್ನು ಏತಕ್ಕಾಗಿ ಮಾಡುತ್ತಿದ್ದಾರೆ? , ಯಾರು…
ಈ ವರ್ಷದ ಬಾರಿ
ಚೀನಿ ಹೊಸ ವರ್ಷದ ಪ್ರಾಣಿ
ಮೇಕೆಯ ದರಬಾರು
ಆಡುಗಳದೂ ಸಹ-ಗಮನ ||
ಹಬ್ಬಕ್ಕಿರಬೇಕು ಔತಣ
ಶ್ಯಾವಿಗೆ ತರಕಾರಿ ಮಾಮೂಲು ಬಿಡಿ
ಸಾಸು ಕಲಚಿ, ಪುಡಿ ಎರಚಿ
ಅಡಿಗೆ ಮೀನು-ಮಾಂಸಾದಿ ಚಪ್ಪಡಿ ||
ವಾಹ್! ಕಲಾ ಪ್ರದರ್ಶನ..
ಜೋಡಿಸಿಟ್ಟಲಂಕರಣ…
ಜಾಗರೂಕ ಶಿವ
ಲೋಕ ರೀತಿ ಬಲ್ಲವ
ದೂರದೆಲ್ಲೊ ಇರುವ
ಶಿವರಾತ್ರಿಗಷ್ಟೆ ಬರುವ ||
ಬೇಕು ಬೇಡಗಳ ಯಾದಿ
ದೂರು ಪಟ್ಟಿಗಳ ಫಿರ್ಯಾದಿ
ಜಾಡಿಸೆ ಕಾದಿಹ ಜನ
ಕೈಗೆ ಸಿಗನವ ಜಾಣ ||
ಹೂ ಪತ್ರೆ ಎಸೆವ ಜನ
ಕಣ್ಕಿತ್ತು ಕೊಟ್ಟವರ ಧ್ಯಾನ
ಬಿಲ್ವವನೇನೊ ಇರಿಸಿ…
ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು
ಜಪತಪಕೆ ಮೇಣ್ ಹೋಮಹವನಕೆ ಮಿಗಿಲು|
ಸಕಲಫಲಕದು ಸಮವು ಆತ್ಮದರಿವಿನ ಫಲ
ಅರಿವಿನ ಪೂಜೆಯಿಂ ಪರಮಪದ ಮೂಢ||
ಶಿವರಾತ್ರಿ- ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ…
~~ ನಾವು ನೂರು ಸಿನಿಮಾ ನೋಡುತ್ತಿವಿ , ಮರೆತು ಬಿಡುತ್ತಿವಿ , ಆದರೆ ಯಾವುದಾದರು ಒಂದು ಸಿನಿಮಾದ ಕಥೆ ನಮ್ಮ ಜೀವನದಲ್ಲಿ ನಡೆದರೆ ಅದರ ಭಾವ ಅದರ ನೋವು ನಮ್ಮಗೆ ತಿಳಿಯೋದು. ನನಗು ಅಂತಹದೇ ಅನುಭವ ಆಯಿತು, ಇದ್ದನ ಹೇಗೆ…
ಸ್ಥಿತಪ್ರಜ್ಞರು
ಈ ಲೋಕದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಯಾವಾಗಲೂ ಇದ್ದೆ ಇರುತ್ತದೆ. ಒಳ್ಳೆಯದು ಬಂದಾಗ ಸರಿಯೆಂದು ಸಂತೋಷದಿಂದ ಉಬ್ಬಿ ಬಿಡುವುದು, ಕೆಟ್ಟದ್ದು ಆದಾಗ ದುಃಖದಿಂದ ಛೀ! ಇದು ನಮಗೇ ಏಕೆ…
ಗ್ರ್ಯಾಮಿ ಗೆದ್ದ ರಿಕ್ಕಿ ಕೇಜ್...! ಕರ್ನಾಟಕಕ್ಕೆ ಬಂತು ಅಂತಾರಾಷ್ಟ್ರೀಯ ಪ್ರಶಸ್ತ ರಿಕ್ಕಿ ಕೇಜ್ ಸಂಗೀತದ ವಿಂಡ್ಸ್ ಆಫ್ ಸಂಸಾರಕ್ಕೆ ಪ್ರಶಸ್ತಿ. ‘ವಿಂಡ್ಸ್ ಆಫ್ ಸಂಸಾರ’ ವೊಂದು ಆಡಿಯೋ ಆಲ್ಬಂ...! ಬೆಸ್ಟ್ ನ್ಯೂ ಏಜ್ ಆಲ್ಬಂ…