Skip to main content
ಸಂಪದ
'ಹೊಸ ಚಿಗುರು, ಹಳೆ ಬೇರು'
ಸಂಪದ
Main navigation
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ
Breadcrumb
ಸಂಪದ
Monthly archive
Monthly archive
February 2015
ಗಾದೆ ನಂ ೨೭೭
February 16, 2015
ಬರಹ:
dev-account
ಅನುಕೂಲ ಸಿಂಧು; ಅಭಾವ ವೈರಾಗ್ಯ .
ಮತ್ತಷ್ಟು ಓದಿ...
ಗಾದೆ ನಂ ೨೭೬
February 16, 2015
ಬರಹ:
dev-account
ಶಂಖದಿಂದ ಬಿದ್ದರೆ ತೀರ್ಥ .
ಮತ್ತಷ್ಟು ಓದಿ...
ಗಾದೆ ನಂ ೨೭೫
February 16, 2015
ಬರಹ:
dev-account
ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ .
ಮತ್ತಷ್ಟು ಓದಿ...
ಗಾದೆ ನಂ ೨೭೪
February 16, 2015
ಬರಹ:
dev-account
ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸಂಬಂಧ ಅಂದ್ರಂತೆ.
ಮತ್ತಷ್ಟು ಓದಿ...
ಗಾದೆ ನಂ ೨೭೩
February 16, 2015
ಬರಹ:
dev-account
ಒಲಿದರೆ ನಾರಿ ಮುನಿದರೆ ಮಾರಿ .
ಮತ್ತಷ್ಟು ಓದಿ...
ಗಾದೆ ನಂ ೨೭೨
February 16, 2015
ಬರಹ:
dev-account
ಬೆಂಕಿ ಇಲ್ಲದೆ ಹೊಗೆ ಏಳಲ್ಲ .
ಮತ್ತಷ್ಟು ಓದಿ...
ಗಾದೆ ನಂ ೨೭೧
February 16, 2015
ಬರಹ:
dev-account
ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು .
ಮತ್ತಷ್ಟು ಓದಿ...
ಗಾದೆ ನಂ ೨೭೦
February 16, 2015
ಬರಹ:
dev-account
ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ .
ಮತ್ತಷ್ಟು ಓದಿ...
ಗಾದೆ ನಂ ೨೫೮
February 16, 2015
ಬರಹ:
dev-account
ಸಜ್ಜನರ ಸಂಗ ಹೆಜ್ಜೇನು ಸವಿದಂತೆ .
ಮತ್ತಷ್ಟು ಓದಿ...
ಗಾದೆ ನಂ ೨೫೭
February 16, 2015
ಬರಹ:
dev-account
ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ .
ಮತ್ತಷ್ಟು ಓದಿ...
ಗಾದೆ ನಂ ೨೫೬
February 16, 2015
ಬರಹ:
dev-account
ಮನೆಗೆ ಮಾರಿ, ಪರರಿಗೆ ಉಪಕಾರಿ.
ಮತ್ತಷ್ಟು ಓದಿ...
ಗಾದೆ ನಂ ೨೫೫
February 16, 2015
ಬರಹ:
dev-account
ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ.
ಮತ್ತಷ್ಟು ಓದಿ...
ಗಾದೆ ನಂ ೨೫೪
February 16, 2015
ಬರಹ:
dev-account
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ .
ಮತ್ತಷ್ಟು ಓದಿ...
ಗಾದೆ ನಂ ೨೫೩
February 16, 2015
ಬರಹ:
dev-account
ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು.
ಮತ್ತಷ್ಟು ಓದಿ...
ಗಾದೆ ನಂ ೨೫೨
February 16, 2015
ಬರಹ:
dev-account
ದುಡಿಮೆಯೇ ದೇವರು.
ಮತ್ತಷ್ಟು ಓದಿ...
ಗಾದೆ ನಂ ೨೫೧
February 16, 2015
ಬರಹ:
dev-account
ಅಲ್ಪ ವಿದ್ಯಾ ಮಹಾಗರ್ವಿ.
ಮತ್ತಷ್ಟು ಓದಿ...
ಗಾದೆ ನಂ ೨೫೦
February 16, 2015
ಬರಹ:
dev-account
ಸಂಕಟ ಬಂದಾಗ ವೆಂಕಟರಮಣ .
ಮತ್ತಷ್ಟು ಓದಿ...
ಗಾದೆ ನಂ ೨೪೯
February 16, 2015
ಬರಹ:
dev-account
ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ .
ಮತ್ತಷ್ಟು ಓದಿ...
ಗಾದೆ ನಂ ೨೪೮
February 16, 2015
ಬರಹ:
dev-account
ತೋಳ ಬಿದ್ದರೆ ಆಳಿಗೊಂದು ಕಲ್ಲು .
ಮತ್ತಷ್ಟು ಓದಿ...
ಗಾದೆ ನಂ ೨೪೭
February 16, 2015
ಬರಹ:
dev-account
ನೀರಿನಲ್ಲಿ ಹೋಮ ಮಾಡಿದಂತೆ
ಮತ್ತಷ್ಟು ಓದಿ...
Pagination
Previous page
‹‹
Page 2
Next page
››
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ