Skip to main content
ಸಂಪದ
'ಹೊಸ ಚಿಗುರು, ಹಳೆ ಬೇರು'
ಸಂಪದ
Main navigation
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ
Breadcrumb
ಸಂಪದ
Monthly archive
Monthly archive
February 2015
ಗಾದೆ ನಂ ೨೪೬
February 16, 2015
ಬರಹ:
dev-account
ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ .
ಮತ್ತಷ್ಟು ಓದಿ...
ಗಾದೆ ನಂ ೨೪೫
February 16, 2015
ಬರಹ:
dev-account
ಆಸೆಯೇ ದು:ಖಕ್ಕೆ ಮೂಲ .
ಮತ್ತಷ್ಟು ಓದಿ...
ಗಾದೆ ನಂ ೨೪೪
February 16, 2015
ಬರಹ:
dev-account
ಹೆಣ್ಣಿಗೆ ಹೆಣ್ಣೇ ವೈರಿ.
ಮತ್ತಷ್ಟು ಓದಿ...
ಗಾದೆ ನಂ ೨೪೩
February 16, 2015
ಬರಹ:
dev-account
ದುಡ್ಡೇ ದೊಡ್ಡಪ್ಪ, ವಿದ್ಯೆ ಅದರಪ್ಪ.
ಮತ್ತಷ್ಟು ಓದಿ...
ಗಾದೆ ನಂ ೨೪೨
February 16, 2015
ಬರಹ:
dev-account
ಗಾಳಿ ಬಂದಾಗ ತೂರಿಕೋ .
ಮತ್ತಷ್ಟು ಓದಿ...
ಗಾದೆ ನಂ ೨೪೧
February 16, 2015
ಬರಹ:
dev-account
ಗೋರ್ಕಲ್ಲ ಮೇಲೆ ಮಳೆಗರೆದಂತೆ .
ಮತ್ತಷ್ಟು ಓದಿ...
ಗಾದೆ ನಂ ೨೪೦
February 16, 2015
ಬರಹ:
dev-account
ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೨೩೯
February 16, 2015
ಬರಹ:
dev-account
ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ .
ಮತ್ತಷ್ಟು ಓದಿ...
ಗಾದೆ ನಂ ೨೩೮
February 16, 2015
ಬರಹ:
dev-account
ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ .
ಮತ್ತಷ್ಟು ಓದಿ...
ಗಾದೆ ನಂ ೨೩೭
February 16, 2015
ಬರಹ:
dev-account
ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೨೩೬
February 16, 2015
ಬರಹ:
dev-account
ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು .
ಮತ್ತಷ್ಟು ಓದಿ...
ಗಾದೆ ನಂ ೨೩೫
February 16, 2015
ಬರಹ:
dev-account
ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ.
ಮತ್ತಷ್ಟು ಓದಿ...
ಗಾದೆ ನಂ ೨೩೪
February 16, 2015
ಬರಹ:
dev-account
ಕಬ್ಬು ಡೊಂಕಾದ್ರೆ ಸವಿ ಡೊಂಕೇ.
ಮತ್ತಷ್ಟು ಓದಿ...
ಗಾದೆ ನಂ ೨೩೩
February 16, 2015
ಬರಹ:
dev-account
ಕಡು ಕೋಪ ಬಂದಾಗ ತಡಕೊಂಡವನೇ ಜಾಣ .
ಮತ್ತಷ್ಟು ಓದಿ...
ಗಾದೆ ನಂ ೨೩೨
February 16, 2015
ಬರಹ:
dev-account
ಎರಡೂ ಕೈ ತಟ್ಟಿದರೆ ಚಪ್ಪಾಳೆ.
ಮತ್ತಷ್ಟು ಓದಿ...
ಗಾದೆ ನಂ ೨೩೧
February 16, 2015
ಬರಹ:
dev-account
ಉರಿಯೋ ಬೆಂಕೀಲಿ ತುಪ್ಪ ಸುರಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೨೩೦
February 16, 2015
ಬರಹ:
dev-account
ಉಂಡ ಮನೆ ಜಂತೆ ಎಣಿಸಬಾರದು .
ಮತ್ತಷ್ಟು ಓದಿ...
ಗಾದೆ ನಂ ೨೨೯
February 16, 2015
ಬರಹ:
dev-account
ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು.
ಮತ್ತಷ್ಟು ಓದಿ...
ಗಾದೆ ನಂ ೨೨೮
February 16, 2015
ಬರಹ:
dev-account
ಕಂಗಾಲಾದರೂ ಹಂಗಾಳಾಗಬಾರದು.
ಮತ್ತಷ್ಟು ಓದಿ...
ಗಾದೆ ನಂ ೨೨೭
February 16, 2015
ಬರಹ:
dev-account
ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ.
ಮತ್ತಷ್ಟು ಓದಿ...
Pagination
Previous page
‹‹
Page 3
Next page
››
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ