ಗುಲ್ಜಾರರು ಬರೆದ, ಭಾರತ ಪಾಕಿಸ್ತಾನಗಳ ಬಾಂಧವ್ಯಕ್ಕಾಗಿ ಟೈಮ್ಸ್ ಆಫ್ ಇಂಡಿಯಾ ಹಾಗೂ ಪಾಕಿಸ್ತಾನದ ಜಂಗ್ ಸಮೂಹದ ಪತ್ರಿಕೆಗಳ ಜಂಟಿ ಸಹಯೋಗದಲ್ಲಿ ನಡೆದ ‘ಅಮನ್ ಕಿ ಆಶಾ’ ಕಾರ್ಯಕ್ರಮಗಳ ಸರಣಿ ಶೀರ್ಷಿಕೆ ಗೀತೆಯ ಅನುವಾದ
. 'ಶಾಂತಿಯ ಆಶಾಕಿರಣ ' (…
ಹಿಂದಿನ ಲೇಖನದಲ್ಲಿ ನೆನಪಿನ ಶಕ್ತಿ ಅನ್ನುವುದು ಇಚ್ಛಾಶಕ್ತಿ ಅಥವ ಸಂಕಲ್ಪಕ್ಕಿಂತ ಮಿಗಿಲೆಂಬುದನ್ನು ಕಂಡುಕೊಂಡೆವು. ಈ ನೆನಪಿನ ಶಕ್ತಿಗಿಂತ ಮೇಲಿನ ಸಂಗತಿಯೊಂದಿದೆ. ಸಾಮಾನ್ಯ ನೆನಪಿಗಿಂತ ಮೇಲಿನದು ಮನೋಕೇಂದ್ರೀಕರಣ ಅಥವ ಧ್ಯಾನ. ಅದೊಂದು…
ಅರ್ಜುನ್... ಎಲ್ಲಪ್ಪಾ ಹೊರಟಿದ್ದೀಯ?
ಅಮ್ಮ..... ಆಫೀಸಿನ ಕೆಲಸದ ಮೇಲೆ ತಮಿಳುನಾಡಿಗೆ ಹೋಗುತ್ತಿದ್ದೇನೆ. ಒಂದು ಹದಿನೈದು ದಿನದ ಕೆಲಸ ಇದೆ, ಅದು ಮುಗಿದ ಕೂಡಲೇ ವಾಪಸ್ ಬರುತ್ತೇನೆ. ಈ ಮಧ್ಯದಲ್ಲಿ ನಿಮಗೇನಾದರೂ ಸಹಾಯ ಬೇಕಿದ್ದರೆ,…
ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ ಮೈಸೂರಿನಲ್ಲಿ ಜನಿಸಿ ಭವ್ಯ ನಗರಿ ಮುಂಬೈನಲ್ಲಿ ವ್ಯಂಗ್ಯ ಚಿತ್ರಕಾರನಾಗಿ ಬದುಕು ಕಟ್ಟಿಕೊಂಡು ಜಗದ್ವಿಖ್ಯಾತಿ ಪಡೆದು ಭಾರತ ಕೊಡಮಾಡುವ ಪದ್ಮ ಪ್ರಶಸ್ತಿ ಅಲ್ಲದೆ…
ವೀಣಾದೇವಿಯವರು ಮತ್ತು ತ್ರಿವಿಕ್ರಂ ಜೊತೆ ಮಾತಾಡಿದ ಮೇಲೆ ಮನಸು ನಿರಾಳವಾಗಿತ್ತು. ಇನ್ನೇನು ಹೆಚ್ಚು ಕಡಿಮೆ ಎಲ್ಲಾ ಮುಗಿದಂತೆ. ಆರೋಪಿಯನ್ನು ಕಂಡು ಹಿಡಿದು ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ, ಜಾನಕಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದುಕೊಂಡು…
ಹಿಂದೆ ಎಂದೋ ಇಳಿಸಿಕೊಂಡ ಈ ಪುಸ್ತಕವನ್ನು ತೀರಾ ಇತ್ತೀಚಿಗಷ್ಟೇ ಓದಿದೆ. ಇದು ಇಂಗ್ಲಿಷ್ ನಿಂದ ಗೌರೀಶ ಕಾಯ್ಕಿಣಿ ಅವರು ಅನುವಾದ ಮಾಡಿದ ಪುಸ್ತಕ. ಪ್ರತಿಯೊಬ್ಬರ ಬದುಕು ರೂಪುಗೊಳ್ಳುವುದು ಹೇಗೆ? ನಮ್ಮ ನಿಮ್ಮ ಜೀವನ, ಸ್ವಭಾವ ಹೀಗಿರಲು ಕಾರಣಗಳೇನು…
http://www.kannadaprabha.com/nation/obama-to-plant-a-peepal-tree-sapling...
ಅಂದು ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದು ಇಂದಿಗೂ ಸತ್ಯ. ಗಾಂಧೀಜಿ ಅವರ ಸ್ಫೂರ್ತಿಯ ಚಿಲುಮೆ ಭಾರತದಲ್ಲಿ ಇಂದಿಗೂ ಜೀವಂತವಾಗಿದೆ.…
ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ…
ಇನ್ಸ್ಪೆಕ್ಟರ್ ತ್ರಿವಿಕ್ರಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎರಡು ದಿನ ಕಳೆದಿತ್ತು. ನಡುವಲ್ಲಿ ಶನಿವಾರ ಭಾನುವಾರ ಬಂದಿದ್ದರಿಂದ ಅವರಿಗೆ ತೊಂದರೆ ಕೊಡುವುದು ಬೇಡ ಎಂದು ಸುಮ್ಮನಾಗಿದ್ದೆ. ಒಮ್ಮೆ ಜಾನಕಿಯ ತಂದೆ ತಾಯಿಯರನ್ನು ಮಾತಾಡಿಸಿಕೊಂಡು…
"ನಿನ್ನೆ ಅನ್ನುವುದು ಇಂದಿನ ನೆನಪಾದರೆ ನಾಳೆ ಅನ್ನುವುದು ಇಂದಿನ ಕನಸು."
ಸಾಧಕನೊಬ್ಬನ ಸಾಧನವಾದ ಜ್ಞಾನ ಮಿಗಿಲು, ಜ್ಞಾನಕ್ಕಿಂತ ಅದರ ಆಧಾರವಾದ ವಚನ(ವಾಕ್ಕು) ಮಿಗಿಲು, ಮನಸ್ಸು ಇವೆರಡಕ್ಕೂ ಮಿಗಿಲು ಮತ್ತು ಸಂಕಲ್ಪ(ಇಚ್ಛಾಶಕ್ತಿ)…
ಹಲೋ... ಹಲೋ... ಅರ್ಜುನ್, ಆ ವ್ಯಕ್ತಿ ಕೊಲೆಗಾರನಿಗೆ ಫೋನ್ ಮಾಡಿದ್ದ. ಯಾವುದೋ ಒಂದು ಡೀಲ್ ಒಪ್ಪಿಸಲು ಕರೆ ಮಾಡಿದ್ದ, ನಾಳೆ ಅವನಿಗೆ ಕೊಟ್ಟಾಯಂ ನ ಅವನ ಮನೆಯ ಬಳಿ ಇರುವ ಪಾರ್ಕಿನ ಬಳಿ ಭೇಟಿ ಮಾಡಲು ಬರಲು ಹೇಳಿದ್ದಾನೆ. ಇದರ ಅರ್ಥ ಆ ವ್ಯಕ್ತಿಗೆ…
(ಈ ದಿನ ಪುರಂದರ ದಾಸರ ಆರಾಧನೆ, ಪುಷ್ಯ ಬಹುಳ ಅಮಾವಾಸ್ಯೆ - ಆ ಸಂದರ್ಭಕ್ಕೆಂದು ಹಿಂದೆ ಬರೆದಿದ್ದ ಈ ಕಿರುಕಾವ್ಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ)
ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ
ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ…
ಕೊಳ್ಳೇಗಾಲದಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ
ಕತ್ತಿ ಹಬ್ಬ ದಿನಾಂಕ 22-1-15 ರಿಂದ
1-2ಡ-15 ರವರೆಗೆ ನಡೆಯಲಿದೆ.ಇದನ್ನು
ಶ್ರೀ ಮದ್ದೇವಾಂಗ ಕುಲಭಾಂದವರು
ಆಚರಿಸುತ್ತಾರೆ ಹಿಂದೆ 1951,1962,1982,
1999 ರಲ್ಲಿ ಆಚರಿಸಲಾಗಿತ್ತು. ದೇವಲ…
ಚೀನಾ ಮಹಾಗೋಡೆಯೇನಾದರೂ ನಮ್ಮ ದೇಶದಲ್ಲಿದ್ದಿದ್ದರೆ ಜಗತ್ತಿನ ಅತಿ ಉದ್ದದ ಶೌಚಾಲಯ ಹೊಂದಿರುವ ಖ್ಯಾತಿ ನಮ್ಮದೇ ಆಗಿರುತ್ತಿತ್ತು.
ತನ್ನ ಮಾತು ಕೇಳುವ ಗಂಡನನ್ನು ಮಹಿಳೆ ಇಷ್ಟಪಡುತ್ತಾಳೆ. ಕಡಿಮೆ ಮಾತನಾಡುವವಳೇ ಹೆಂಡತಿಯಾಗಿ ಬರಲಿ ಎಂದು ಗಂಡ…
" ಅಟಲ್ ಜೀ ಕಣ್ಣಂಚು ಆ ಕ್ಷಣ ಒದ್ದೇಯಾಗಿತ್ತು ".
ಹದಿನೈದು ವರ್ಷಗಳ ಹಿಂದೆ
ಅಟಲ್ಜೀ ಅಂತಹದೊಂದು
ಎದೆಗಾರಿಕೆಯ ಸಾಹಸಕ್ಕೆ ಮುನ್ನುಡಿ ಬರೆದರು. ಅಬ್ದುಲ್
ಕಲಾಮ್
ಸೇರಿದಂತೆ ಅತ್ಯುನ್ನತ
ವಿಜ್ಞಾನಿಗಳು ಜೊತೆಯಾದರು. ಭಾರತ ಜಗತ್ತಿನ
ಅರಿವಿಗೆ…
ಸ್ಟೇಷನ್ ನಿಂದ ಮನೆಗೆ ಬಂದಾಗ ಅಪ್ಪ ಅಮ್ಮ, ಜಾನಕಿಯ ತಂದೆ ತಾಯಿ ಎಲ್ಲರೂ ಹಾಲಿನಲ್ಲಿ ಕೂತು ಮಾತಾಡುತ್ತಿದ್ದರು. ನನ್ನನ್ನು ಕಂಡ ಕೂಡಲೇ ಅಮ್ಮ ಅಪ್ಪ ಇಬ್ಬರೂ ಒಟ್ಟಿಗೆ ಅರ್ಜುನ್... ಏನೋ ಇದು ಹೀಗೆ ಆಗಿದ್ದೀಯ? ಜಾನಕಿಯ ಅಗಲಿಕೆ ನಮಗೂ ನೋವು…