"ಸಂಪದ ನಿಂತು ಹೋಯ್ತಲ್ವೆ?" ಎಂದು ಕೇಳಿದರು ಆ ದಿನ ಅದೊಂದು ಕಾರ್ಯಕ್ರಮಕ್ಕೆ ಬಂದ ಪರಿಚಿತರೊಬ್ಬರು."ಇಲ್ಲ, ಇನ್ನೂ ಜೀವಿತವಾಗಿದೆ" ಎಂದು ನಸುನಗುತ್ತಲೇ ತಿಳಿಸಿದೆ."ಓಹ್, ಹಾಗಾದರೆ ಒಮ್ಮೆ ನೋಡಬೇಕು" ಎಂದರು.
ಸಂಪದವನ್ನು ಪ್ರಾರಂಭಿಸಿ ಒಂದು…
ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತವು ಕರ್ನಾಟಕ ಸಂಗೀತವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವುದು ಸರಿಯಷ್ಟೇ. ಆದರೆ ಈ ಸಂಗೀತ ಪ್ರಕಾರದಲ್ಲಿ ಆಸಕ್ತಿಯುಳ್ಳ ಕೇಳುಗರು ಒಂದಂಶವನ್ನು ತಪ್ಪದೇ ಗಮನಿಸುತ್ತಾರೆ. ಕರ್ನಾಟಕ ಸಂಗೀತವು ಕರ್ನಾಟಕವೊಂದೇ…
ಇಂತವರೂ ಇರ್ತಾರೆ!!
ನಿರುದ್ಯೋಗಿಯಂತೆ ಕಾಣುತ್ತಿದ್ದ ಯುವಕನೊಬ್ಬ ಶ್ರೀಮಂತನ ಬಳಿ ಬಂದು ಸಮಯವೆಷ್ಟಾಯಿತೆಂದು ಕೇಳಿದ.ಅವರು ಮೌನವಾಗಿದ್ದರು.ಆತ ಮೂರ್ನಾಲ್ಕು ಸಾರಿ ಕೇಳಿದರೂ, ಅವರು ಮೌನವಾಗಿಯೇ ಇದ್ದರು.ಆತ ಮತ್ತಾರನ್ನೋ ಸಮಯ ಕೇಳಿ ತಿಳಿದುಕೊಂಡು…
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತ೦ಡ ವಿದೇಶಿ ನೆಲದಲ್ಲಿ ಮತ್ತೊಮ್ಮೆ ಮಗುಚಿ ಬಿದ್ದಿದೆ.ಗಾವಸ್ಕರ್-ಬಾರ್ಡರ್ ದ್ವಿರಾಷ್ಟೀಯ ಟೆಸ್ಟ್ ಪ೦ದ್ಯಾವಳಿಯ,ಸರಣಿಯನ್ನು ಸೋಲುವ ಮೂಲಕ ಆತಿಥೇಯರಿಗೆ ಶರಣಾಗಿದೆ.ಆ ಮೂಲಕ ವಿದೇಶಿ…
ಆ ಬುಲೆಟ್ಟನ್ನು ತೆಗೆದುಕೊಂಡು ಸ್ಟೇಷನ್ ಒಳಗೆ ಹೋಗಿ ತ್ರಿವಿಕ್ರಂ ಗೆ ತೋರಿಸಿ ನಡೆದ ಘಟನೆಯನ್ನು ವಿವರಿಸಿದಾಗ ಕೂಡಲೇ ತ್ರಿವಿಕ್ರಂ ಆ ಜಾಗ ತೋರಿಸಿ ಎಂದು ಜೊತೆಯಲ್ಲಿ ಆಚೆ ಬಂದು ಆ ಜಾಗ ಪರಿಶೀಲಿಸಿದರು. ಸ್ಟೇಷನ್ ಬಳಿಯೇ ನಿಮ್ಮ ಮೇಲೆ ದಾಳಿ…
ತನುಶುದ್ಧಿ ಮನಶುದ್ಧಿ ಮನೆಶುದ್ಧಿಗಿದು ಕಾಲ
ಸತ್ಪಥದಿ ಸಾಗುವ ಸತ್ ಕ್ರಾಂತಿಯ ಕಾಲ|
ಶುಭಹರಸಿ ತಿಲಬೆಲ್ಲ ಕೊಡುಕೊಳುವ ಕಾಲ
ಸಮರಸತೆ ಸಾರುವುದೆ ಸಂಕ್ರಾಂತಿ ಮೂಢ||
ಈ ಜೀವನವೇ ಹಾಗೆ. ಬದಲಾವಣೆಯನ್ನು ನಿರೀಕ್ಷಿಸುತ್ತಲೇ ಇರುತ್ತದೆ. ಈಗ ಇರುವ…
ಕನ್ನಡದ ಹೆಸರಾಂತ ಕಾದಂಬರಿಕಾರ ಹಾಗೂ ಕವಿ, ಡಾ. ನಾ. ಮೊಗಸಾಲೆಯವರ ಮತ್ತೊಂದು ಬ್ಱುಹತ್ ಕಾದಂಬರಿ 'ಮುಖಾಂತರ' ಇದೀಗ ಧಾರವಾಡದ ಪ್ರಸಿದ್ಧ 'ಮನೋಹರ ಗ್ರಂಥಮಾಲೆ' ಯಿಂದ ಪ್ರಕಟಗೊಂಡಿದೆ. ಅವ ಹಿಂದಿನ ಬ್ರುಹತ್ ಕಾದಂಬರಿ 'ಉಲ್ಲಂಘನೆ…
ಇನ್ಸ್ಪೆಕ್ಟರ್ ಹೇಳಿದ ಮಾತುಗಳನ್ನು ಕೇಳಿದ ಮೇಲೆ ಜಾನಕಿಯ ಕೊಲೆಯ ಹಿಂದೆ ಯಾವುದೋ ದೊಡ್ಡ ರಹಸ್ಯವೇ ಇದೆ ಎಂದೆನಿಸಿತು. ಅಷ್ಟೇ ಅಲ್ಲದೇ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನುವ ಅನುಮಾನವೂ ಮೂಡಿತು. ಆದರೆ ಜಾನಕಿಗೆ ಮಾಟ ಮಾಡಿರುವ ಹಾಗೆ ಅದೇ ದಿನ…
ಬದುಕಿನ ಅದೆಷ್ಟೊ ಜಂಜಾಟ, ಒದ್ದಾಟಗಳಲ್ಲಿ ಎದುರಿಸುವ ಅಥವಾ ನಿಭಾಯಿಸಬೇಕಾದ ಒಂದು ಪ್ರಮುಖವಾದ ತೊಡಕೆಂದರೆ 'ಎಷ್ಟು ಬೇಕೊ ಅಷ್ಟು' ಎನ್ನುವ ಮಿತಿಯನ್ನು ಗುರುತಿಸಿ ಆ ಮಿತಿಯಳತೆಯಲ್ಲೆ ವ್ಯವಹರಿಸುವ ಛಾತಿ, ಜಾಣ್ಮೆಯನ್ನು ಪ್ರದರ್ಶಿಸುವುದು. ಬದುಕಿನ…
ಮನಸ್ಸು ಅನ್ನುವುದು ಜ್ಞಾನ ಮತ್ತು ಮಾತಿನ ಕ್ರಿಯೆಗಳಿಗೆ ಮೇಲಿನದೆಂದು ನಾವೀಗಾಗಲೇ ಅರಿತಿದ್ದೇವೆ. ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ…
ಮಧುರ ಮಾರುತ ಮಂದಾನಿಲವಾಗಿ ಸುಳಿದಿರಲು
ಚಂದಿರನ ಸುತ್ತ ಬೆಳ್ಳಿ ತಾರೆಗಳು ಹೊಳೆದಿರಲು
ನಿದಿರೆಯಮೃತದ ಸವಿಯು ಮನದುಂಬಿರಲು
ತೆರೆದುಕೊಳ್ಳುವೆ ನಾ ನಿನ್ನ ಕನಸಿನಲಿ !
ನಿನ್ನ ಕನಸಿನಲೇ ಅರಳಿರುವೆ
ನಿನ್ನ ಮನೆ ಅಂಗಳದಲಿ ನಿಂದಿರುವೆ
ನನ್ನ ಕೈ…
ಇನ್ನು ಈ ವಿಷಯದಲ್ಲಿ ಒಂಟಿಯಾಗಿ ಮುಂದುವರಿಯುವುದು ಉಚಿತವಲ್ಲ ಎಂದೆನಿಸಿ ಇನ್ಸ್ಪೆಕ್ಟರ್ ತ್ರಿವಿಕ್ರಮ್ ಗೆ ಕರೆ ಮಾಡಿ ನಿಮ್ಮನ್ನು ಭೇಟಿ ಮಾಡಬೇಕು ಎಂದು ತಿಳಿಸಿ CC ಕ್ಯಾಮೆರಾದ ಟೇಪ್ ತೆಗೆದುಕೊಂಡು ಸ್ಟೇಷನ್ ಗೆ ಹೋಗಿ ನಡೆದ ವಿಷಯಗಳನ್ನು…
#ಸಾವಿರದ ವಿವೇಕಾನಂದ
ನಮ್ಮ ನಡುವೆ ಇಷ್ಟೊಂದು ಸಂಖ್ಯೆಯ ಸಾಧು,ಸನ್ಯಾಸಿ,ಸ್ವಾಮೀಜಿಗಳು ಇಂದಿಗೂ ಜೀವಂತವಾಗಿ ಇದ್ದಾಗ್ಯೂ ಕೂಡ,ಹಿಂದೂಧರ್ಮ ಅಂದಕೂಡಲೆ ಶತಮಾನದ ಹಿಂದೆ ಗತಿಸಿ ಹೋಗಿರುವ ಸ್ವಾಮಿ ವಿವೇಕಾನಂದರು ಮಾತ್ರ ಯಾಕೆ ನೆನಪಾಗುತ್ತಿದ್ದಾರೆ..?…
ಕೊಳ್ಳೇಗಾಲದಲ್ಲಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ
ದೇಗುಲವಿದೆ.ಇದು 12 ನೇ ಶತಮಾನದಲ್ಲಿ
ಚೋಳರಿಂದ ನಿರ್ಮಿತವಾಗಿದೆ.ದೇಗುಲದ
ಗರ್ಭ ಗುಡಿಯಲ್ಲಿ ೩ ಅಡಿ ಎತ್ತರದ ಭೂದೇವಿ
ಸಮೇತ ನಾರಾಯಣಸ್ವಾಮಿ ವಿಗ್ರಹವಿದೆ.
ನವರಂಗ ಮಂಟಪ, ಸುಖನಾಸಿ ಕಂಭ,
ಸ್ವೌಮ್ಯ…
ಇದು ಸಾಲದ ಯುಗ. ಸಾಲದಲ್ಲೆ ತಂದು ತಿಂದು ತಿಂಗಳು ತಿಂಗಳು ಕಂತು ಕಟ್ಟಿಕೊಂಡು ವರ್ಷಾನುಗಟ್ಟಲೆ ಸಾಲ ಮುಗಿಯುವುದನ್ನೆ ಜಾತಕ ಪಕ್ಷಿಯಂತೆ ಕಾಯುತ್ತ ಕೂರುವ ಜಗ - ಹೊಸ ಸಾಲಕ್ಕೆ ನಾಂದಿ ಹಾಕಲು! ಈ ಸಾಲದ ಮಾಯೆ ಎಂತದ್ದೆಂದರೆ ಮೊದಲು ಕಾಸು ಕೂಡಿಟ್ಟು…
ಯಾವಾಗ ವಾರಾಂತ್ಯ ಆಗುತ್ತದೋ ಯಾವಾಗ ಉಳಿದವರನ್ನು ಭೇಟಿ ಮಾಡುತ್ತೇನೋ ಎಂದು ಚಡಪಡಿಸುತ್ತಿದ್ದಾಗ ಥಟ್ಟನೆ ಒಂದು ವಿಷಯ ತಲೆಗೆ ಬಂತು. ಜಾನಕಿ ಸದಾಕಾಲ ತನಗೆ ಬಹಳ ಆಪ್ತ ಗೆಳತಿ ಎಂದು ಒಬ್ಬಳನ್ನು ಹೇಳುತ್ತಿರುತ್ತಾಳೆ, ಅವಳ ಹೆಸರು.... ಹೆಸರು... ಹಾ…
Life is shortನ ಸುತ್ತಮುತ್ತ
Life is short ...ಕುಣೀರಿ, ಕುಡೀರಿ, ಗುದ್ದಾಡಿ, ಒದ್ದಾಡಿ, ಒದೀರಿ, ಒದೆಸಿಕೊಳ್ಳಿ ಅಂತೆಲ್ಲ ಈ ಫೇಸ್ಬುಕ್ಕು, ವ್ಯಾಟಾಪ್, ಟ್ವಿಟ್ಟರ್’ನಲ್ಲಿ ಓದುತ್ತಾ ಇರ್ತೀನಿ ... ನೀವೂ ಓದಿರ್ತೀರ, ಹಂಚಿಕೊಂಡಿರ್ತೀರಾ…