ಆತರಿಸಿ, ಕಾತರಿಸಿ
ಓಡೋಡಿ ಬರುವವಳೇ
ಇಂದೇಕೆ ಸಣ್ಣ
ಆ ನಿನ್ನ ನಡಿಗೆ.
ಆತುರದಿ, ಕಾತರದಿ
ಕಾಯ್ದುಕುರುವ ಹುಡುಗ
ಇನ್ನೂ ಮಿತಿ ಇರಲಿ
ಆ ನಿನ್ನ ಸಲಿಗೆ.
ನಿನ್ನೆಯವರೆಗೂ
ಹೀಗಿರದ ನೀನು
ಇಂದೇನಾಯ್ತು
ನಿನಗೆ ಚಲುವೆ.
ಹಾಳಾಯ್ತು ಚೆಲುವು
ಕೆಟ್ಟಿತಲ್ಲ…
ಜ್ಞಾನ ದೊಡ್ಡದು, ಜ್ಞಾನಕ್ಕೆ ಆಧಾರವಾದ ಮಾತು ಅದಕ್ಕಿಂತ ದೊಡ್ಡದು ಎಂಬ ಬಗ್ಗೆ ತಿಳಿದುಕೊಂಡೆವು. ಈ ಜ್ಞಾನ ಮತ್ತು ಮಾತುಗಳಿಗೂ ಒಬ್ಬ ಯಜಮಾನನಿದ್ದಾನೆ. ಅವನೇ ಮನಸ್ಸು! ಭಾಷೆಯ ಮೂಲಕ ಮೂಡುವ ಎಲ್ಲಾ ಅಭಿವ್ಯಕ್ತಿಗಳು ಮನಸ್ಸಿನಿಂದಲೇ…
ಒಂದು ಬದಲಾವಣೆಯ ಕತೆ
ಅಪ್ಪ-ಮಗ ನದಿಯ ದಂಡೆಯ ಮೇಲೆ ನಿಂತಿದ್ದರು.ಸ್ವಲ್ಪ ದೂರದಲ್ಲಿ ಬಂಡೆಯ ಮೇಲೆ ಹುಡುಗನೊಬ್ಬ,'ನನ್ನ ತಮ್ಮ ನದಿಯಲ್ಲಿ ಮುಳುಗುತ್ತಿದ್ದಾನೆ.ಯಾರಾದರೂ ಕಾಪಾಡಿ' ಎಂದು ಕೂಗಿಕೊಳ್ಳುತ್ತಿದ್ದ.ಈ ಕೂಗು 'ಅಪ್ಪ-ಮಗ' ಇಬ್ಬರಿಗೂ…
ಸುಮಾರು ೧೫ ವರ್ಷಗಳೇ ಕಳೆದವು ಅನ್ಸುತ್ತೆ.. ಅದು ನವರಾತ್ರಿ ರಜೆಯ ಸಮಯ, ನಾನು ಏಳನೇ ಕ್ಲಾಸು.. ಮನೆಯಲ್ಲೆಲ್ಲಾ ಸಡಗರ.. ಎಂತ, ಹಬ್ಬ ಅಂತ ಅಂದುಕೊಂಡ್ರಾ? ಅಲ್ಲಾರೀ.. ನಮ್ಮೂರಿಗೆ ಲ್ಯಾಂಡ್ ಲೈನ್ ಫೋನ್ ಕನೆಕ್ಷನ್ ಬಂದಿತ್ತು. ನಮ್ಮ ಮನೆಗೂ…
ಕನ್ನಡದ ಖ್ಯಾತವಿದ್ವಾ0ಸರಾದ ಪ್ರೊ. ಓ. ಎಲ್. ನಾಗಬೂಷಣ ಸ್ವಾಮ್ಯ್ ಯವರ ಮಾರ್ಗದರ್ಷನದಲ್ಲ ಲೇಖಕ ಮತ್ತು ಎ0ಜಿನಿಯರ್ ಆದ ಶ್ರೀ ವಸುಧೇ0ದ್ರ, ಸಾಪ್ಟ್ವೇರ್ ಎ0ಜಿನಿಯರ್ ಓ0ಶಿವಪ್ರಕಾಶ್, ಮತ್ತು ಇನ್ನಿಬ್ಬರು ಸೇರಿಕೊ0ಡು ತು0ಬ…
ಮೇಡಂ ನಿಮ್ಮ ಸಂಕಟ ನನಗೆ ಅರ್ಥವಾಗುತ್ತೆ. ಜಾನಕಿಯ ಅಗಲಿಕೆ ನಮ್ಮೆಲ್ಲರಿಗೂ ಅತೀವ ದುಃಖ ಉಂಟು ಮಾಡಿದೆ. ಆದರೆ ಅದನ್ನು ಹಾಗೆ ಬಿಟ್ಟರೆ ಇನ್ನೆಷ್ಟು ಅನಾಥ ಜಾನಕಿಯರು ಬಲಿಯಾಗುತ್ತಾರೋ ಗೊತ್ತಿಲ್ಲ. ಅದಕ್ಕೆ ಹೇಗಾದರೂ ಮಾಡಿ ಆ ಕೊಲೆಗಡುಕರನ್ನು…
ಅಪರೂಪಕ್ಕೆ ಪತ್ರಿಕಾಗೋಷ್ಠಿ ನಡೆಸುವ ನಮ್ಮ ಹಿ0ದಿನ ಪ್ರಧಾನಿ ಡಾ. ಮೌನಮೋಹನ ಸಿ೦ಗರು ಒಮ್ಮೆ,ಬಹುಶ: ತಮ್ಮ ಕೊನೆಯ ಪತ್ರಿಕಾಗೋಷ್ಠಿಯಲ್ಲಿ "ಸಮಕಾಲೀನ ಮಾಧ್ಯಮಗಳು ಮತ್ತು ಪ್ರತಿಪಕ್ಷದವರಿಗಿಂತ ಮುಂದಿನ ಕಾಲದ ಚರಿತ್ರೆ ತಮ್ಮನ್ನು ಹೆಚ್ಚು…
ವೇದಸುಧೆ ಅಂತರ್ಜಾಲ ತಾಣದ ಮೂಲಕ ಪರಿಚಿತರಾದ ಡಾ. ಜೆಸ್ಸಿ ಜೆ. ಮರ್ಸೆ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಢ್ ಟೆಕ್ನೊಲಜಿ ಯೂನಿವರ್ಸಿಟಿಯ ಚಾನ್ಸಲರ್. ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸಕರಾಗಿ, ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಿ, ವಿವಿಧ…
ಒಬ್ಬ ರೈತ ತನ್ನ ಹೊಲದಲ್ಲಿ ಹೊಸದಾಗಿ ದ್ರಾಕ್ಷಿ ಹಣ್ಣನ್ನು ಬೆಳಿಸಿದ್ದ. ತನ್ನ ಜಮೀನಿನಲ್ಲಿ ಬಿಟ್ಟ ಮೊದಲ ಫಲವನ್ನು ತಮ್ಮನ್ನಾಳುವ ಅರಸನಿಗೆ ಕೊಡಬೇಕೆಂಬುದು ಆ ದೇಶದ ಸಂಪ್ರದಾಯ. ಅದರಂತೆ, ಆ ರೈತ ಒಂದಷ್ಟು ಹಣ್ಣುಗಳನ್ನು ತೆಗೆದುಕೊಂಡು ಹೋಗಿ…
ಪಿಕೆ ನಾಟ್ ಫುಲ್ಲಿ ಓಕೆ.ಯಾಕೆ. .?
ಪಿಕೆ ಚಿತ್ರವನ್ನು ಹಿಂದೂ ಸಂಘಟನೆಗಳು ವಿರೋಧಿಸುತ್ತಿವೆ ಅಂದಾಗ ಅದಕ್ಕೆ ಕಾರಣ ಸ್ಪಷ್ಟವಾಗಿರಲಿಲ್ಲ.ಕೆಲವೊಂದು ವಿಮರ್ಶೆಗಳು ಓದೋಕೆ ಸಿಕ್ಕಿತ್ತಾದರು ಅದು ಗೊಂದಲಮಯವಾಗಿ ಕಂಡಿತು. ಬಿಹಾರದಲ್ಲಿ ನಿತೀಶ್,…
ಅಧ್ಯಾಯ ೧:
ಶೇವ್ ಮಾಡದೇ ಬಿಟ್ಟ ಗಡ್ಡದ, ಬತ್ತಿದ ಮೊಗದ ಮೂಗಿಗೆ ಪಾರದರ್ಶಕವಾದ ಎರಡು ಸಣ್ಣ ಪೈಪುಗಳನ್ನು ಜೋಡಿಸಲಾಗಿತ್ತು. ಪಕ್ಕದಲ್ಲೊಂದು ದೊಡ್ಡ, ಬಣ್ಣ ಕಳೆದು ಕೊಂಡ ಆಕ್ಸಿಜನ್ ಸಿಲಿಂಡರ್, ಹಾಗೂ ಅದಕ್ಕೆ ಹೊಂದಿಕೊಂಡಂತೆ,…
ಹವಾಮಾನದಲ್ಲಿ ಯಾವ ಬದಲಾವಣೆಯು ಆಗದ ಆದರು ಎಲ್ಲರಲ್ಲೂ ಸಂತಸ ತರುವ ದಿನ ಹೊಸ ವರುಷದ ಮೊದಲನೆಯ ದಿನ. ಹೊಸ ರಜೆಗಳು , ಹೊಸ ಕ್ಯಾಲೆಂಡರ್ ಇದು ಹೊಸ ವರುಷದ ಸಂಭ್ರಮ. ೧೨ ತಿಂಗಳ ನಂತರ ಮತ್ತೆ ಹೊಸ ತಿಂಗಳಿನೊಂದಿಗೆ ಶುರುವಾಗುತ್ತೆ ಹೊಸ ವರುಷ.
೨೦೧೪…
ಅರ್ಜುನ್.... ಜಾನಕಿ ನಮ್ಮ ಸ್ವಂತ ಮಗಳಲ್ಲಪ್ಪ!!!
ಅಂಕಲ್ ಏನಿದು ಹೀಗೆ ಹೇಳುತ್ತಿದ್ದೀರ?
ಹೌದಪ್ಪಾ ಅರ್ಜುನ್... ನಮಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಲಿಲ್ಲ, ನಂತರ ಒಂದು ಗಂಡು ಮಗು ಹುಟ್ಟಿತ್ತು.... ಆದರೆ ಅದು ಮೂರು ತಿಂಗಳ…
ಆಷ್ಟ್ರೇಲಿಯಾ ದೇಶದಲ್ಲಿ ರೂಪಿಸಿದ ಶೀಘ್ರ ಗೋಡೆಯ ತಂತ್ರಜ್ಞಾನವನ್ನು (rapid wall technology) ಚೆನ್ನೈಯ ಐಐಟಿ ತಂತ್ರಜ್ಞರು ಪರಿಷ್ಕರಿಸಿ ಅಗ್ಗದ ಮನೆಯನ್ನು ಕಡಿಮೆ ಅವಧಿಯಲ್ಲಿ ಕಟ್ಟುವ ವಿಧಾನ ರೂಪಿಸಿದ್ದು ಇದು ಭಾರತದ ಕೆಳಮಧ್ಯಮ ಹಾಗೂ…
'ಪಂಜು' ಆನ್ಲೈನ್ ವಾರಪತ್ರಿಕೆಯ ನೂರನೆ ಸಂಚಿಕೆಯನ್ನು 'ವಿಕಲಾಂಗ ವಿಶೇಷ' ಸಂಚಿಕೆಯಾಗಿ ಹೊರತರಲಾಗಿತ್ತು. ಆ ಸಂಚಿಕೆಯಲ್ಲಿ ಪ್ರಕಟವಾದ ವಿಕಲಾಂಗತೆಯ ಕುರಿತಾದ ನನ್ನ ಕವನವಿದು.
ವಿಕಲ ಚೇತನ ಸಕಲ..
____________________
ಯಾರು ವಿಕಲ ಚೇತನರು…
ಓ ಮನಸೆ ಪಾಕ್ಷಿಕದ 103ನೆ ಸಂಚಿಕೆಯಲ್ಲಿ 'ಮುಂಜಾವು' ಎನ್ನುವ ಹೆಸರಿನಲ್ಲಿ ಈ ಕೆಳಗಿನ ಕವಿತೆಯ ಪರಿಷ್ಕೃತ ಅವೃತ್ತಿ ಪ್ರಕಟವಾಗಿತ್ತು. ಆಷಾಢ ಮಾಸದಲ್ಲಿ ಪ್ರಕಟಿಸಲಾಗದ ಕಾರಣಕ್ಕೇನೊ, ಆ ಆಷಾಢದ ಪ್ರಸ್ತಾಪವಿದ್ದ ಸಾಲನ್ನು ತಿದ್ದಿ…
ಡಾ. ಜೆಸ್ಸಿ ಜೆ.ಮರ್ಸೆ ಪ್ರಸ್ತುತ ಅಮೆರಿಕಾದ ಮಾಯೊನಿಕ್ ಸೈನ್ಸಸ್ ಅಂಡ್ ಟೆಕ್ನೋಲಜಿ ಲಿ. ಯೂನಿವರ್ಸಿಟಿಯ ಚಾನ್ಸಲರ್ ಆಗಿದ್ದಾರೆ. ಅವರ ಗುರುಗಳಾದ ವಾಸ್ತು ವ್ಯಾಸ ದಿ. ಡಾ. ಗಣಪತಿ ಸ್ಥಪತಿ ಇವರ ಸಹಯೋಗದಲ್ಲಿ ಸಿದ್ಧಪಡಿಸಿದ ಸಿಲಬಸ್ಸಿನಂತೆ…
ಕ್ರೌರ್ಯದಲಿ ಸತ್ತ ವ್ಯಕ್ತಿತ್ವದ ತುಂಡುಗಳನ್ನು
ಒಂದೊಂದಾಗಿ ಕಿತ್ತೆಳೆದು ಹೊರಹಾಕಿ
ಶುದ್ದ ಮಾನವನಾಗುವ ಹಂಬಲದಲಿ
ಪೊರೆ ಕಳಚಿ, ಮೈ ಕೊಡವಿ ಮೇಲೆದ್ದೆ.
ಸುತ್ತಲಿದ್ದ ಜನ, ಹೊಸರೂಪ ನೋಡದಲೆ
ಸತ್ತ ಕ್ರೌರ್ಯವ ನೆನಪಿಸಿ ಕುಹಕಿಸಿದರು;
ಅವರ ನುಡಿಗಳ…