ನೇತಾಜಿ ಸುಭಾಷ್ ಚಂದ್ರ ಬೋಸ್ ಯಾರಿಗೆ ತಾನೇ ತಿಳಿದಿಲ್ಲ. ಅವರ ಹೆಸರು, ಭಾವಚಿತ್ರ ನೋಡಿದರೆ ಇಂದಿಗೂ ಯುವಕರಲ್ಲಿ ರಕ್ತ ಸಂಚಲನ ದ್ವಿಗುಣಗೊಳ್ಳುತ್ತದೆ. ಒಂಟಿಯಾಗಿ ನಿಂತು ಒಂದು ಸೈನ್ಯ ಕಟ್ಟಿ 'ಸ್ವಾತಂತ್ರ್ಯವೆಂಬುದು ನೀಡುವುದಲ್ಲ,…
ಬಹಳ ದಿನಗಳ ಅನಂತರ ಬೆಂಗಳೂರಿನಿಂದ ಮನೆಗೆ ಹೊರಟಿದ್ದೆ. ನೈಟ್ ಶಿಫ್ಟ್ ಮುಗಿಸಿ ಆಫೀಸಿನಿಂದ ಕ್ಯಾಬ್ ಹಿಡಿದು ಸೀದಾ ಮೆಜೆಸ್ಟಿಕ್‌ಗೆ ಹೋಗಿ ಶಿವಮೊಗ್ಗೆಯ ಬಸ್ ಹತ್ತುವಾಗ ಸುಮಾರು ೫:೩೦ ರಿಂದ ಆರು ಘಂಟೆಯಾಗುತ್ತದೆ. ಬಸ್ ಅಂತೂ ಸಿಕ್ಕಿತ್ತು..…
ನಮ್ಮ ದಿನನಿತ್ಯದ ಅಭ್ಯಾಸದ ಅನುಸಾರವಾಗಿ ನಮ್ಮ ಅನುಭವಗಳಾಗುತ್ತವೆ. ನಮ್ಮ ಯೋಚನೆ, ನಮ್ಮ ಅರಿವಿಗೆ ಬಾರದೇ ಇರುವ ಕೆಲವೊಂದು ಸುಪ್ತ ಮನಸಿನ ಚಿಂತನೆಗಳು ನಮ್ಮ ಭಾವನೆಗಳನ್ನು ಬೆಳೆಸುತ್ತವೆ. ಈ ಭಾವನೆಗಳ ಆಧಾರದ ಮೇಲೆ ನಾವು ನಮ್ಮ ವ್ಯಕ್ತಿತ್ವ…
ಪರಿಚಯಿಸುವ ಮುನ್ನ :
_________________
ನಾನು ಕಳೆದ ಬಾರಿ ಭಾರತ ಪ್ರವಾಸದಿಂದ ಹೊತ್ತು ತಂದ ಪುಸ್ತಕಗಳಲ್ಲಿ ಎಸ್.ಎಲ್. ಭೈರಪ್ಪನವರ 'ಆವರಣ'ವೂ ಒಂದು. ಬಳೇ ಪೇಟೆಯ ಸಾಹಿತ್ಯ ಭಂಡಾರ ಪ್ರಕಾಶನದಿಂದ ಪ್ರಕಟಿತವಾದ ಈ ಪುಸ್ತಕ ಓದಲು ತೆರೆಯುತ್ತಿದ್ದ…
ಪೀಕೆ - ಸಿನಿಮಾ
ಟಾಕೀಸಿನಲ್ಲಿ ಸಿನಿಮಾ ನೋಡೋದೆ ಅಪರೂಪ ವರ್ಷದಲ್ಲಿ ಒಮ್ಮೆ ಅಥವ ಎರಡು ಇರಬಹುದೇನೊ. ಅದರಲ್ಲೂ ಹಿಂದಿ ಸಿನಿಮಾ ಟಾಕೀಸಿನಲ್ಲಿ ನೋಡಿ ಮುವತ್ತು ವರ್ಷವೇ ಕಳೆದಿದೆಯೇನೊ ಮರೆತು ಹೋಗಿದೆ. ಈಗಲೂ ನೆನಪಿದೆ, ಕನ್ನಡ ಸಿನಿಮಾ ಬಿಟ್ಟು…
ಕೆಸರಲ್ಲಿ ಅರಳಿನಿಂತ
ಸುಮಕು ಒಂದು ಬದುಕಿದೆ.
ಹೇಗೆ ಇರಲಿ ಅದರ ಬಾಳು
ಅದಕೂ ಒಂದು ಹೆಸರಿದೆ.
ಅದರದಾದ ಬಣ್ಣವದಕೆ
ಅದರದಾದ ಗಂಧವು.
ಅದರದಾದ ರೂಪವದಕೆ
ಅದರದಾದ ಚಂದವು.
ನಮ್ಮ ಬದುಕು ನಮಗೆ
ಅದರ ಬದುಕು ಅದಕೆ
ನಮ್ಮಂತೆ ನಾವಿರುವುದೊಳಿತು
ನಮ್ಮ…
೨೦೧೪ ಕಳೆದು ೨೦೧೫ ಶುರು ಆಯಿತು. ಆಗಲೇ ಜನವರಿ ೨ನೇ ತಾರೀಖು. ಫ್ರೆಂಡ್ ಒಬ್ಬಳ 'ಹೊಸ ವರ್ಷದ ಶುಭಾಶಯಗಳು. ನಿನ್ನೆಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಪೂರ್ಣವಾಗಲಿ' ಎಂಬ ಸಂದೇಶ ವ್ಹಾಟ್ಸಾಪ್ ನಲ್ಲಿ ಮಿನುಗಿತ್ತು. ತಿರುಗಿ ಅದಕ್ಕೆ ಧನ್ಯವಾದ…
ಮಹಾಕಾವ್ಯ ಮಹಾಭಾರತದ ತುಂಬೆಲ್ಲ
ಅದ್ಭುತ ವಿಶಾಲ ಗುಣ ಸ್ವಭಾವಗಳ
ಎಷ್ಟೊಂದು ವೈವಿಧ್ಯಪೂರ್ಣ ಪಾತ್ರಗಳು ?
ಪಾಂಡವರು ಕೌರವರು ಭೀಷ್ಮ ಕೃಷ್ಣ ವಿಧುರ
ಶಕುನಿ ಕೃಪ ದ್ರೋಣ ಅಶ್ವತ್ಥಾಮ ಎಲ್ಲರಿಗೂ
ಮಿಗಿಲಾದ ದಾನಶೂರ ಕರ್ಣ !
ಕರ್ಣನೆಂದರೆ ಸುಮ್ಮನೆ…
ಒಬ್ಬ ನರಮನುಷ್ಯ ಅರ್ಥಾತ್ ಹುಲುಮಾನವ ಸತ್ತು ಯಮಲೋಕಕ್ಕೆ ಹೋದ. ಅಲ್ಲಿ ಅವನ ಪಾಪ ಪುಣ್ಯಗಳ ಲೆಕ್ಕವನ್ನು ನೋಡಲಾಗಿ ಎರಡೂ ಸಮನಾಗಿ ತೂಗಿದವು. ಇದನ್ನು ನೋಡಿದ ಯಮರಾಜ ಅವನ ಮುಂದೆ ಹೀಗೆ ಆಯ್ಕೆಯನ್ನಿಟ್ಟ, "ಮಾನವನೇ, ನೀನು ಪಾಪ-…
ಐದು ವರ್ಷದ ಪ್ರೇಮ ಕಥೆ!! ಭಾಗ -೧
ಕ್ಲೈಮಾಕ್ಸಿನ ಕೊನೆಯ ಹಂತದಲ್ಲಿರುವ ನನ್ನ ಪ್ರೀತಿಯ ಕಥೆಯನ್ನು ಎಲ್ಲಿಂದ ಪ್ರಾರಂಭಿಸಬೇಕೆಂದೇ ತಿಳಿಯುತ್ತಿಲ್ಲ. ಐದು ವರ್ಷ ಜೀವಕ್ಕೆ ಜೀವ ಎಂದು ಕೈಹಿಡಿದು ಜೊತೆಯಲ್ಲಿದ್ದವಳು, ಕೊನೆಗೂ ಎನೇನೋ ನೆಪ ಹೇಳಿ,…
ಆತ್ಮೀಯರೆ,
ಈ ಹೊಸ ವರ್ಷದ ಆರಂಭದಿಂದ ಈ ಕಾರ್ಯವನ್ನು ಕೈಗೊಳ್ಳಬಹುದೆನಿಸುತ್ತದೆ, ಇದೇನೆಂದು ತಿಳಿಯಲು ಆಸಕ್ತಿಯುಳ್ಳವರು ಮುಂದಿನ ಬರಹವನ್ನು ಓದಿ.
ಸಂತೋಷದ ಜಾಡಿ ಎಂದರೇನು? ಅದು ಜಗತ್ತಿನಲ್ಲಿರುವ ಅತ್ಯಂತ ಸರಳ ವಸ್ತು.…
ಮಧ್ಯಾಹ್ನವಾಗಿತ್ತು. ಅಡುಗೆ ಮಾಡಿ ಮುಗಿಸಿ ಮನೆಯಲ್ಲಿ ಒಂಟಿಯೆನಿಸಿ ಊರಿನ ನೆನಪಾಯಿತು. ಮಧ್ಯಾಹ್ನ ಮನೆಯಲ್ಲಿ ಯಾಕಿದ್ದಾನೆ ಅಂತ ಅನಿಸಬಹುದು ನಿಮಗೆ. ಬೆಂಗಳೂರಿಗೆ ಬಂದು ೭ ವರ್ಷವಾದರೂ ನನಗೆ ನೈಟ್ ಶಿಫ್ಟ್ ಬಿಟ್ಟು, ಬೆಳಗಿನ ಕೆಲಸ ಹುಡುಕುವ…
ನನ್ನ ಮಾವನ ಮಗನ ಮದುವೆಗೆ ಇನ್ನೂ ೨ ದಿನ ಬಾಕಿ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಮಾವನ ಮಗ ಮಾತ್ರವಲ್ಲದೆ ನನ್ನ ಇನ್ನೂ ಇಬ್ಬರು ಆಪ್ತ ಗೆಳೆಯರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. ಆಫೀಸ್‌ನಲ್ಲಿ ರಜೆ ಸಿಗುವುದು ತೀರಾ ಕಷ್ಟವಾದರೂ…