ಮಾರನೇದಿನ ಉಪಾಹಾರ ಮುಗಿಸಿ ‘ಲಿಂಗ್ ಶಾನ್’ ಬುದ್ಧನ ದರ್ಶನಕ್ಕೆ ಹೋದೆವು. ಉಶಿ [wuxi]ಎಂಬಲ್ಲಿನ ಲಾಂಗ್ ಶನ್ ಪರ್ವತಗಳ ನಡುವೆ ಬಿಸಿಲು, ಮಳೆ, ಚಳಿಗೆ ಬೆದರದೆ ಕೃಪಾದೃಷ್ಟಿ ಬೀರುತ್ತಿದ್ದಾನೆ ಈ ಮಹಾತ್ಮ. 88ಮೀಟರ್ ಎತ್ತರದ 700 ಟನ್ ಭಾರದ…
ದೇವಸ್ಥಾನ, ಮಠ, ಚರ್ಚು, ಮಸೀದಿ ಇತ್ಯಾದಿಗಳ ಮೂಲ ಉದ್ದೇಶ ಮರೆಯಾಗಿಬಿಟ್ಟಿದೆಯೇನೋ ಎಂಬ ಭಾವನೆ ಈ ಲೇಖನಕ್ಕೆ ಪ್ರೇರಣೆಯಾಗಿದೆ. ದೇವಸ್ಥಾನವೆಂದರೆ ದೇವರು ಇರುವ ಸ್ಥಳ ಎಂಬ ಕಲ್ಪನೆಗೆ ಹೆಚ್ಚು ಒತ್ತು ಬಂದಿರುವುದು ಎಷ್ಟು ಸರಿ ಎಂಬುದು ವಿಚಾರ…
ಸ್ಥಳೀಯರು ಆ ಪಟ್ಟಣವನ್ನು ತೊರೆದು ತು೦ಬ ದಿನಗಳಾಗಿರಲಿಲ್ಲ ಎನ್ನುವುದಕ್ಕೆ ಅಲ್ಲಿನ ಮನೆಗಳ ಅ೦ಗಳದಲ್ಲಿ ಚೆಲ್ಲಾಪಿಲ್ಲಿಯಾಗಿಬಿದ್ದಿದ್ದ ಬಟ್ಟೆಗಳು ಸಾಕ್ಷಿಯಾಗಿದ್ದವು.ಅಲ್ಲಿನ ಜನ ಅದ್ಯಾವ ಪರಿ ಭಯಭೀತರಾಗಿದ್ದರೆ೦ದರೆ ತಮ್ಮ ತಮ್ಮ ವಾಹನಗಳನ್ನು ಸಹ…
ಸರಳ ಪ್ರಾಮಾಣಿಕತೆ ಪಾರದರ್ಶಕವಾಗಿ ಅರಿ ಷಡ್ ವೈರಿಗಳು ಕಾಮ,ಕ್ರೋಧ,ಲೋಭ,ಮೋಹ,ಲೋಭ,ಮಧಮತ್ತು ಮತ್ಸರದಿಂದ ದೂರ ಅತೀ ಆಶೆಯಿಲ್ಲದೆ ಪರೋಪಕಾರಿಯಾಗಿ ಇರಬೇಕು
ಮುಂಜಾನೆಯ ಶುಭಾಶಯಗಳು
ವ್ಯಕ್ತಿತ್ವ ವಿಕಸನೆ ಕೇಂದ್ರ ಮೈಸೂರು
ಕುಂದಾಪುರ ನಾಗೇಶ್ ಪೈ.
ಶತಮಾನಗಳು ಕಳೆದು ಹೋಗುತ್ತಿದೆ. ನಿರಂತರ ರಾಜನೀತಿಗಳ ನಿರಂಕುಶ ಪ್ರಭುತ್ವ,ರಾಜಕೀಯ ವ್ಯವಸ್ಥೆಗಳು ಸಮಾಜದ, ಸಂಸ್ಕ್ರಿತಿಯ ಅಭ್ಯುದಯಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಹಕಾರ ನೀಡಿ, ಈ ದೇಶವನ್ನೂ, ಈ ಸಮಾಜವನ್ನೂ ಅದರೊಂದಿಗೆ ಅಂತರಾಷ್ಟ್ರೀಯ…
ಭಾನುವಾರದ ಸಂಚಿಕೆ ಸೇರಿ ಸಂಪದ ದಲ್ಲಿ ನಿರಂತರವಾಗಿ ಸಮಾಜದ ಯುವಜನತೆಗೆ ಶ್ರೇಯಸ್ಸಿಗಾಗಿ ಮಾನವ ಸಂಪನ್ಮೂಲಗಳು ನಮ್ಮ ಭಾರತದಲ್ಲಿ ಇದೆ.ಇದನ್ನು ಬಳಸುವುದು ಜವಾಬ್ದಾರಿ ಕೆಲಸವಾಗಿದೆ
ಮುಂಜಾನೆಯ ಶುಭಾಶಯಗಳು ,
ವಾರದ ವ್ಯಕ್ತಿ ಸ್ವಾಮಿ ವಿವೇಕಾನಂದರ…
ಕಲ್ಪನೆ ಮತ್ತು ವಿವೇಕಗಳು
ಕಲೆಯ ಮೂಲ ವಸ್ತುಗಳು
ಶಕ್ತಿಶಾಲಿ ಕಲ್ಪನೆಯಿಂದ
ಮಾತ್ರ ಮರು ಸೃಷ್ಟಿ ಸಾಧ್ಯ
ಕಲಾವಿದನ
ಮಹೋನ್ನತಿಯಡಗಿರುವುದು
ಕಲ್ಪನಾ ಗ್ರಹಿಕೆಯಲ್ಲಿ
ಮುಗ್ಧ ಕಲಾರಸಿಕ
ವಶವರ್ತಿಯಾಗುವುದು
ಆತನ
ಕಲ್ಪನಾಶೀಲ ವೈಭವಕೆ
ಕಲ್ಪನೆ…
ನಾವು ದಿನ ನಿತ್ಯ ಆಹಾರದಲ್ಲಿ ಅನ್ನದಾತನ ರೈತನ ಬಗ್ಗೆ ಚಿಂತಿಸಬೇಡವೇ ಅವನ ಸಾಲ ಭಾಧೆ ಕೊನೆಯಲ್ಲಿ ಆತ್ಮಹತ್ಯೆ ನಿರ್ದಾರಕ್ಕೆ ಸಮಾಜದಲ್ಲಿ ಗಿರವಿ,ಬ್ಯಾಂಕುಗಳು ಸರಕಾರದಿಂದ ಸಹಾಯ ಹಸ್ತಕ್ಷೇಪ ಏಕೇ ಬರುವುದಿಲ್ಲಾ
ವ್ಯಕ್ತಿತ್ವ ವಿಕಸನ /ಸುಧಾರಣೆ…
ಭಾರತದ ಸ್ವಾತಂತ್ರ್ಯಾನಂತರದ ಕಪ್ಪು ಇತಿಹಾಸವಾಗಿರುವ ತುರ್ತುಪರಿಸ್ಥಿತಿ ಘೋಷಿತವಾಗಿ 40 ವರ್ಷಗಳಾದ ಸಂದರ್ಭಕ್ಕಾಗಿ ಈ ಲೇಖನ.
ಪರಕೀಯರ ಸಂಕೋಲೆಯಿಂದ 1947ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ 28 ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ…
ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿಯುವುದರಿಂದ ಪೋಷಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರಗಳನ್ನು ಕಲಿಸಬೇಕು. "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ" ಎಂಬ ಮಾತನ್ನು ಕೇಳಿದ್ದೀರಲ್ಲವೇ...? ಹಾಗೆ ನಾವು ಬಾಲ್ಯದಲ್ಲಿ ಒಳ್ಳೆಯ…
ಮಹರ್ಷಿ ದಯಾನಂದ ಸರಸ್ವತಿಯವರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಹುಟ್ಟು ಕುರುಡರು. ಮೂಲತಃ ಪಂಜಾಬಿನ ಕರ್ತಾರಪುರದಲ್ಲಿ ಕ್ರಿ.ಶ. 1778ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲೇ ತಂದೆ-ತಾಯಿಯವರನ್ನು…
ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪಕ್ಕ ಒಂದು ಪುಟ್ಟ ಬೀಗದ…
ಮಳೆಯ ಆರ್ಭಟದಿಂದ ಕೆಲವು ಮನೆಗಳಿಗೆ , ಮರಗಿಡಗಳಿಗೆ ಹಾನಿ ಉಂಟಾಗಿದೆ, ಹಲವಾರು ಜೀವಗಳು ಪ್ರಾಣ ಕಳೆದುಕೊಂಡಿದೆ.ಮಳೆಯು ಇಳೆಯ ಕೊಚ್ಚೆಯನ್ನು ತೊಳೆದುಕೊಂಡು ಹೋಗುತ್ತಿದೆ. ಮನುಷ್ಯ ಎಷ್ಟೇ ಜ್ಞಾನಿ ಎಣಿಸಿದರೂ ಅಷ್ಟೇ ಪೆದ್ದು ಕೂಡ ಅನೇಕ…
ರನ್ನ ಸಿನಿಮಾ
ರನ್ನ ಸಿನಿಮಾಗೆ ಬುಕ್ ಮಾಡುತ್ತೇನೆ ಹೋಗೋಣವೆ ?
ಮಗಳು ಕೇಳಿದಾಗ ಆಶ್ಚರ್ಯ ,
ಅಲ್ಲ ಕನ್ನಡ ಸಿನಿಮಾ ನೋಡಲು ಇವರೆಲ್ಲ ಪ್ರಾರಂಭಿಸಿದರಲ್ಲ, ನಿಜಕ್ಕೂ ಕನ್ನಡಕ್ಕೆ ’ಅಚ್ಚೆ ದಿನ್ ’ ಬಂದೇ ಬಿಟ್ಟಿತಾ!
ಖುಷಿಯಾಗಿ ’ ಆಗಲಿ ’ ಎಂದೆ.…