April 2015

April 29, 2015
ಭಾರತಕ್ಕೆ ಹೋಗಿದ್ದಾಗ ಹೀಗೇ ಯಾವುದೋ ಮಾತಿಗೆ ಯಾರೋ ಕೇಳಿದರು "ಮಗನಿಗೆ ಚಿತ್ರಾನ್ನ ಅಂದ್ರೆ ಬಹಳ ಇಷ್ಟ ಅಲ್ವೇ?" ... ನಾನೆಂದೆ "ಹಾಗೇನಿಲ್ಲ, ಚಿಕ್ಕವನಾಗಿದ್ದಾಗ ಇಷ್ಟವಾಗ್ತಿತ್ತು. ಈಗ ಅದೇನೂ ಮೊದಲಿಷ್ಟ ಅನ್ನೋ ಹಾಗಿಲ್ಲ" ... ಆಗ ಬಂದಿದ್ದು…
April 28, 2015
      ಅದಿನ್ನೂ ಆಕೆ ಹರೆಯಕೆ ಕಾಲಿಟ್ಟ ದಿನಗಳು ನದಿಯಲಿ ಡೋಣಿ ನಡೆಸುವುದು ಬಹಳ ಖುಷಿಯ ಸಂಗತಿ ಪರಾಶರ ಮುನಿಯೊಮ್ಮೆ ಆಕೆಯ ಡೋಣಿಯನೇರಿದ ಆಗಾಗ ಈ ಸರ್ವ ಸಂಗ ಪರಿತ್ಯಾಗಿ ಮುನಿಗಳೂ ಹೆಣ್ಣ ಕಂಡೊಡನೆ ಚಂಚಲವಾಗುತ್ತಾರೆ ಆ ದಿನವೂ ಹಾಗೆಯೆ ಆಯಿತು…
April 28, 2015
ಕಳೆದ ವಾರ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅಮೇರಿಕ ಎನ್ನುವ ಪಶ್ಚಿಮದ ಬೆಟ್ಟಗಳತ್ತ ಕಾಲಿಕ್ಕುವ ಕಾಲ ಕೂಡಿಬಂದಿತ್ತು - ವಾಣಿಜ್ಯ ಭೇಟಿಯ ಸಲುವಾಗಿ. ಅಲ್ಲಿಯ ತನಕ ಟಿ.ಕೆ. ರಾಮರಾಯರ ಅದೇ ಹೆಸರಿನ ಕಾದಂಬರಿಯ ತೇಜ, ಬೈರನ್, ಪ್ಲಾಹರ್ಟಿಗಳ ಹೊರತಾಗಿ…
April 27, 2015
ತನ್ನಿಷ್ಟ ಬಂದಂತೆ ನಯನ ನೋಡುವುದೆ? ತನ್ನಿಚ್ಛೆಯಂತೆ ಕೈಕಾಲು ಆಡುವುವೆ? | ತನುವಿನೊಳಗಿಹ ಅವನಿಚ್ಛೆಯೇ ಪರಮ ಅವನಿರುವವರೆಗೆ ಆಟವೋ ಮೂಢ ||       
April 27, 2015
ವಿಶ್ವ ಮೊಬೈಲಿಗೆ ಬಂದ ಮೆಸೇಜ್ ಅನ್ನು ತೆಗೆದು ನೋಡಿದ. ಭಟ್ಟ ಹೇಳುತ್ತಿರುವುದು ಅವನಿಗೆ ಸರಿ ಎನಿಸಿತು. ಕಳೆದ ಮೂರ್ನಾಲ್ಕು ತಿಂಗಳು ಇಬ್ಬರಿಗೂ ಯಾಕೋ ಚೆನ್ನಾಗಿರಲಿಲ್ಲ.  ತನ್ನ ಇಪ್ಪತ್ತೊಂದು ವರ್ಷದ ಜೀವನದಲ್ಲಿ ಹೆಚ್ಚಿನ ಕಾಲ ಲವಲವಿಕೆ ಮತ್ತು…
April 25, 2015
      ಸುಂದರ ಸಂಜೆಯಲಿ ನದಿ ತಟಾಕ ಅನ್ಯ ಮನಸ್ಕ ಶಂತನು ದಿಟ್ಟಿಸುತ್ತ ಕುಳಿತಿದ್ದಾನೆ ನದಿಯ ಮೂಲದೆಡೆಗೆ ಬೀಸುತಿಹ ತಂಗಾಳಿ ಹೊತ್ತು ತರುತಿದೆ ಮಾದಕ ಕಟುಗಂಧ ಅವಳೊಬ್ಬ ಬೆಸ್ತೆ ಮತ್ಸ್ಯಗಂಧಿ ಸತ್ಯವತಿ! ಬರುತ್ತಿದ್ದಾಳೆ ದೋಣೀಯಲಿ ಆತ ಮತ್ತೆ ಪರವಶ…
April 24, 2015
ಮನುಷ್ಯತ್ವ
April 23, 2015
ಅ೦ತೂ ಪರೀಕ್ಷೆ ಮುಗೀತು. ಮು೦ದಿನದು ದೀರ್ಘ ವಿರಾಮ.ಕ್ರಿಕೆಟ್,ಐಪಿಎಲ್, ಟಿ.ವಿ, ಸಿನೆಮಾ, ಪೆಸ್ಬಕ್ ಎನ್ನುತ್ತ .ಪರೀಕ್ಷೆ ಉತ್ತಮವಾಗಿ ಬರೆದ ಉತ್ಸಾಹದಲ್ಲಿ ಪರೀಕ್ಷಾ ಕೊಠಡಿಯಿ೦ದ ಹೊರ ಬ೦ದೆ. ತೆ೦ಗಿನ ಮರಗಳು ಬಹಳ ಕ೦ಡೆ. ನೆರಳಿನಲ್ಲಿರಲು ಒ೦ದು…
April 23, 2015
ಮತ್ತದೇ ಸೋಲುವ ಕಾಲುಗಳು.. ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ ಸುತ್ತ-ಮುತ್ತ ಅರಸುವ ಕಣ್ಣುಗಳು... ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು.. ಏನ್ರೀ... ಎ೦ಬ ಕೋಗಿಲೆಯ ದನಿ ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ... ಇಲ್ಲ... ಮನೆಯಲ್ಲಿ ಅವಳಿಲ್ಲ…
April 22, 2015
 ನಮ್ಮಿ೦ದ ದೇಶ.. ದೇಶದಿ೦ದ ಸಮಸ್ತ ಜಗತ್ತು. ನಾಸ್ತಿ ಬುಧ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ| ನ ಚಾಭಾವಯತ: ಶಾ೦ತಿರಶಾ೦ತಸ್ಯ ಕುತ: ಸುಖಮ್ || ಭಗವದ್ಗೀತಾ ೬೬.. ನ ಅಸ್ತಿ ಇರುವುದಿಲ್ಲ, ಅಯುಕ್ತಸ್ಯ= ಪ್ರಸನ್ನತೆಯಿಲ್ಲದಿರುವವನು, ಭಾವನಾ=…
April 22, 2015
ಮಡಿಕೆಯೋ ಮಣ್ಮುದ್ದೆಯೋ? ಬೆಟ್ಟವೋ ಕಣವೊ? ಉರಿಯೊ ಹೊಗೆಯೋ? ಬಟ್ಟೆಯೋ ಬರಿಯ ನೂಲೋ? ಬಿರುಸ ತರ್ಕವು ಗಂಟಲೊಣಗಷ್ಟೆ! ಮರಣಭಯ  ಬಿಡಿಸುವುದೆ? ಶಿವನಪದಕಮಲವನೆ ನಂಬು! ಸಂಸ್ಕೃತ ಮೂಲ (ಶಿವಾನಂದ ಲಹರಿ, ಪದ್ಯ ೭):  ಘಟೋ ವಾ ಮೃತ್ಪಿಂಡೋsಪಿ ಅಣುರಪಿ ಚ…
April 21, 2015
 ನಿಜ ಹೇಳಬೇಕೆಂದರೆ, ನಾವು ನೋಡಲು ಹೋಗಿದ್ದು, ಕೆರೆಕಟ್ಟೆ ಘಾಟಿಯನ್ನಲ್ಲ. ನಮ್ಮ ಜೀವನಗತಿಯು ನೆಮ್ಮದಿಯಿಂದ ಕೂಡಿರಲಿ ಎಂದು ಪ್ರಾರ್ಥಿಸಲು ಪುಣ್ಯ ಕ್ಷೇತ್ರವೊಂದನ್ನು ಸಂದರ್ಶಿಸಲು ಹೊರಟವರು, ಶಿರಾಡಿ ಘಾಟಿಯ ಅಲಭ್ಯತೆಯಿಂದಾಗಿ, ಅನಿವಾರ್ಯವಾಗಿ…
April 21, 2015
ಹುಣ್ಣಿಮೆಯ ಚಂದಿರನು  ಈ ನಿನ್ನ ಮೊಗವನ್ನು ಹೋಲದೇ ಹೋಯ್ತೆಂದು ಆ ಬೊಮ್ಮನು ಮತ್ತೊಮ್ಮೆ  ಮಾಡಿನೋಡುವೆನೆಂದು ಯೋಚಿಸುತ ಪೂರ್ಣ ಚಂದ್ರಮನನ್ನು ಮುರಿದಿಟ್ಟನು ಪ್ರಾಕೃತ ಮೂಲ (ಗಾಹಾ ಸತ್ತಸಯಿ, ೩:೭)  ತುಹ ಮುಹಸಾರಿಚ್ಛಂ ಣ ಲಹಇ ತ್ತಿ ಸಂಪುಣ್ಣಮಂಡಲೋ…
April 20, 2015
ಕಿರುಗತೆ  : ಸೋಗಲಾಡಿ ಪಾಪ ಪ್ರಜ್ಞೆ        ರಾತ್ರಿಯಿಡೀ ತೊಟಕ್ ತೊಟಕ್ ಅನ್ನುವ ಸದ್ದು. ಮಧ್ಯಮಧ್ಯದಲ್ಲಿ ಗುಡುಗೂ, ಸಿಡಿಲು.   ಪ್ರಶಾಂತವಾದ ನಿದ್ರೆಗೆ ಇವು ಭಂಗ ತರುವಂಥವುಗಳಾದರೂ, ಅಂದಿನ ನಿದ್ರೆ ಅಮೋಘವಾಗಿತ್ತು. ಬೆಳಗ್ಗೆ ಸುಮಾರು ಆರೂ…
April 20, 2015
"ಸಂತೋಷ, ಬಹಳಾ ಸಂತೋಷ. ಏನು ನೀವೇ ನಿಂತು ಮದುವೆ ಮಾಡ್ತಿದ್ದೀರೋ? ಇಲ್ಲಾ ಕಾಂಟ್ರ್ಯಾಕ್ಟೊ?" ನನಗೆ ಇದೇ ಅರ್ಥವಾಗೋಲ್ಲ ! ಅಂತರ್ಪಟ ಹಿಡಿದಾಗ, ಹಾರ ಬದಲಿಸಿಕೊಂಡಾಗ, ರೆಸೆಪ್ಷನ್’ನಲ್ಲಿ ಹೀಗೆ ಎಲ್ಲೆಡೆ ನಿಲ್ಲೋದು ಗಂಡು-ಹೆಣ್ಣು, ನಾನಲ್ಲ. ನಾನು…
April 19, 2015
             ಪ್ರೊ. ಎ. ಆರ್. ಕೃಷ್ಣಶಾಸ್ತ್ರೀ(1890-1968) ಎ೦ಬ ಪ್ರಾತ:ಸ್ಮರಣೀಯ ವಿದ್ವಾ೦ಸರನ್ನು ನಾನು ಕ೦ಡವನಲ್ಲ. ಆದರೆ ಅವರ ಮಹತ್ಕೃತಿಗಳಾದ 'ವಚನ ಭಾರತ' ಮತ್ತು ' ಕಥಾಮೃತ' ನಾನು ನನ್ನ ಹದಿನಾರನೇ ವರ್ಷಕ್ಕೂ ಮುನ್ನವೇ ಓದಿ ಮುಗಿಸಿದ್ದೆ…
April 18, 2015
ಸರ್ವಜ್ಞನ ಈ ಒಗಟುಗಳಿಗೆ ಉತ್ತರ ತಿಳಿಸಿ ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು ಹಣ್ಣು ಹನ್ನೆರೆಡು, ಗೊನೆ ಮೂರು, ತೊಟ್ಟೊ೦ದು ಚೆನ್ನಾಗಿ ಪೇಳಿ ಸರ್ವಜ್ಞ II ಹಲವು ಮಕ್ಕಳ ತಂದೆ | ತಲೆಯಲ್ಲಿ ಜುಟ್ಟವದೆ | ಜಾವವರಿವವನ ಹೆಂಡತಿಗೆ| ನೋಡಾ…
April 17, 2015
   ಶಂತನು ಒಬ್ಬ ಕಡು ಸ್ಟ್ರೀ ವ್ಯಾಮೋಹಿ ಆತನ ಬದುಕಲಿ ಬಂದು ಹೋದವು ಅಸಂಖ್ಯ ಹೆ್ಣ್ಣುಗಳು ಆದರೂ ತಣಿದಿಲ್ಲ ಕಾಮ ಮತ್ತೊಬ್ಬಳನು ನೋಡಿದ ಮೋಹಿಸಿದ ಆಕೆ ಬೇರಾರೂ ಅಲ್ಲ ಗಂಗೆ ! ಕೆರಳಿದ ಕಾಮ ಬಿಂದುವಾಗುದ್ಭವಿಸಿ ದೇಹವಿಡಿ ವ್ಯಾಪಿಸಿ ಬಿಟ್ಟಿದೆ…
April 17, 2015
ಕಿರುಗತೆ :  ಭಂಡ ಬಾಡಿಗೆದಾರರು.
April 17, 2015
ಮುನ್ನ ವೇಲಾಪುರದಿ ನಿಂತಿಹ  ಚೆನ್ನಿಗನ ಚೆಲುವೆಂತು ಬಣ್ಣಿಪೆ ರನ್ನದಾಭರಣಗಳ ತೊಟ್ಟಿಹ ಸುಂದರಾಂಗನನು? | ಚೆನ್ನಕೇಶವನೆಂಬ ಹೆಸರವ -ನನ್ನೆ ನೆಚ್ಚಿದ ಮದನಿಕಾ ಮನ ದನ್ನನಿವನೆಂತೆಂದು ನುಡಿವುದೆ ತಕ್ಕ ವರ್ಣನೆಯು! || ೧|| ತನ್ನ ಭಕುತರ ಸಕಲ ದುಃಖದ…