ಸುತ್ತ ಮುತ್ತಲ ಪರಿಸರದ ಜೀವಿಗಳನ್ನು ನೋಡಿದಾಗೆಲ್ಲ ಎದ್ದು ಕಾಣುವ ಒಂದು ಸಹಜ ಅಂಶ - ಸಜೀವ ವಸ್ತುಗಳಲ್ಲೆ ಚರವೆನ್ನಬಹುದಾದ ಚಲನಶೀಲ ಪ್ರಾಣಿಗಳ ಗುಂಪು ಒಂದೆಡೆಯಾದರೆ, ಹೋಲಿಕೆಯಲ್ಲಿ ಅಚರವೆನ್ನಬಹುದಾದ ಸಸ್ಯರಾಶಿಗಳ ಗುಂಪು ಮತ್ತೊಂದೆಡೆ. ಎರಡು…
ಅ೦ತೂ ಪರೀಕ್ಷೆ ಮುಗೀತು. ಮು೦ದಿನದು ದೀರ್ಘ ವಿರಾಮ.ಕ್ರಿಕೆಟ್,ಐಪಿಎಲ್, ಟಿ.ವಿ, ಸಿನೆಮಾ, ಪೆಸ್ಬಕ್ ಎನ್ನುತ್ತ .ಪರೀಕ್ಷೆ ಉತ್ತಮವಾಗಿ ಬರೆದ ಉತ್ಸಾಹದಲ್ಲಿ ಪರೀಕ್ಷಾ ಕೊಠಡಿಯಿ೦ದ ಹೊರ ಬ೦ದೆ.
ತೆ೦ಗಿನ ಮರಗಳು ಬಹಳ ಕ೦ಡೆ. ನೆರಳಿನಲ್ಲಿರಲು ಒ೦ದು…
ತುಂಬಾ ದಿನ ಆಯ್ತು. ಬರೆದು. ಏನೋ ಬರೀ ಬೇಕು ಅಂತ ಅನಿಸಿತು. ಸಾಲುಗಳು ಹುಟ್ಟಿದವು. ಬರೆದಿದ್ದೇನೆ. ಸಾಲು..ಸಾಲಾಗಿ. ಓದಿ. ಖುಷಿಯಾದ್ರೆ ತಿಳಿಸಿ..
ಭಾವ ಸರೋವದರದಲ್ಲಿ ಅಲೆಗಳ ಅಬ್ಬರ ಕಡಿಮೆ ಆಗಿದೆ
ಭಾವ ತೀರಕ್ಕೆ ಅಲೆಗಳಿಂದ ಎದ್ದು ನಡೆದು ಬಂದ…
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು ಈ ವರೆಗೆ 56 ಸ0ಪುಟಗಳು…
2010 ರಲ್ಲಿ ಮೊದಲಬಾರಿಗೆ ಪ್ರಕಟವಾದ ಕು0.ವೀ. ಅವರ ಈ ಅತ್ಮಕಥೆ ಮೂರೇ ವರ್ಷಗಳಲ್ಲಿ ಐದುಬಾರಿ ಪುನರ್ಮುದ್ರಣಗಳನ್ನು ಕ0ಡಿತೆನ್ನುವುದು ಇದರ ಆಕರ್ಷಣೆ ಎ0ಥಾದು ಎನ್ನುವುದನ್ನು ಸೂಚಿಸುತ್ತದೆ.390 ಪುಟಗಳ ಈ ಪುಸ್ತಕ ಕನ್ನಡದ ಒ0ದು ವಿಶಿಷ್ಟ…
ಯಾವುದೆ ಸಂಸ್ಥೆಯಾಗಲಿ, ಅದರಲ್ಲೂ ಜಾಗತಿಕ ಹಾಗೂ ದೊಡ್ಡ ಸಂಸ್ಥೆಯಾಗಿದ್ದರಂತೂ 'ಆಡಿಟ್ಟು' ಎಂಬ ಪದ ಕೇಳುತ್ತಿದ್ದಂತೆ ಒಂದು ರೀತಿಯ ಕಂಪನ, ತಳಮಳ, ಆತಂಕ, ಭೀತಿ ಕಾಣಿಸತೊಡಗುತ್ತದೆ. ಎಲ್ಲಿ ಯಾವುದು ದಾರಿ ತಪ್ಪಿದೆಯೊ, ಯಾವ್ಯಾವ ಹುಳುಕುಗಳೆಲ್ಲ…
ಅ.ರಾ.ಸೇ. ಅವರ ಹಾಸ್ಯ ಸಾಹಿತ್ಯದ ಸೊಗಡನ್ನು ಸಂಪೂರ್ಣವಾಗಿ ಆಸ್ವಾದಿಸಬೇಕಾದರೆ ಓದುಗನು ಬಹುಶ್ರುತನಾಗಿರಬೇಕು .ಇವರ ಲೇಖನಿ ರಾಜಕೀಯ,ಸಾಹಿತ್ಯ ವಿಜ್ಞಾನ, ಇವೆಲ್ಲ ವಿಷಯಗಳ ಮೇಲೆ ಲೀಲಾಜಾಲವಾಗಿ ಹರಿದಾಡುತ್ತದೆ. ರಾ.ಶಿ. ಅವರು "ಅ.ರಾ.ಸೇ 'ನೀನು…
ದಿನ ಕುಡಿದರು ಮತ್ತೆ ಮತ್ತೆ ಕುಡಿಯುವ ಕಾಫಿ ಚಹಗಳಂತೆ, ಅದೇ ಥೀಮುಗಳು ನೂರಾರು ಹನಿಗವನ ಚುಟುಕಗಳಲ್ಲಿ ಹರಿದಾಡಿದ್ದರು ಮತ್ತೆ ಓದಿದ ಹೊತ್ತಲ್ಲಿ ಒಂದು ಮುಗುಳ್ನಗೆ, ಕುತೂಹಲ, ತುಸು ಚಿಂತನೆ ಮೂಡಿಸುವ ಸಾಮರ್ಥ್ಯ ಹನಿಗವನಗಳದ್ದು. ಅಂತದ್ದೆ…
ಇಂದು ದಿನಪತ್ರಿಕೆಯಲ್ಲಿ ಕೆಲವು ಮಕ್ಕಳು ಬೇಸಿಗೆಯ ರಜೆಯಲ್ಲಿ ಈಜು ಕಲಿಯಲು ಹೋಗಿ ಈಜುಕೊಳದಲ್ಲಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸತ್ತ ಸುದ್ಧಿ ಓದಿದೆ, ಮನಸ್ಸು ಮಮ್ಮಲ ಮರುಗಿತು. ವರ್ಷಪೂರ್ತಿ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ…
ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ
ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ
ರಾಜ ಕುವರ ಸಿದ್ಧಾರ್ಥ
ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ
ಪವಡಿಸಿದ್ದಾಳೆ
ಸುರ ಸುಂದರಿ ಪತ್ನಿ ‘ಯಶೋಧರೆ’
ಮುದ್ದು ಮಗ ರಾಹುಲನ ಜೊತೆ
ಮುಗಿಯದ ತೊಳಲಾಟ ಆತನದು …
ಬಂಡಿಗೊಡೆಯನು ನೀನೆ ಪಯಣಿಗನು ನೀನೆ
ಅವನ ಕರುಣೆಯಿದು ಅಹುದಹುದು ತಾನೆ |
ಗುರಿಯ ಅರಿವಿರಲು ಸಾರ್ಥಕವು ಪಯಣ
ಗುರಿಯಿರದ ಪಯಣ ವ್ಯರ್ಥ ಮೂಢ ||
ನಮ್ಮ ಅಸ್ತಿತ್ವ ಎಷ್ಟು ಮಹತ್ವದ್ದಾಗಿದೆ, ನಮ್ಮ ಅಸ್ತಿತ್ವವಿದ್ದರೆ ಎಲ್ಲವೂ ಇರುತ್ತದೆ,…
" ನಿಮ್ಮ ಬಳಿ ಆ ಪುಸ್ತಕ ಇಲ್ಲವೆ? ನಾನು ನಿಮಗೆ ಒ೦ದು ಸೆಟ್ ಕೊಡುತ್ತೇನೆ. ಅದು ನಿಮಗೆ ನನ್ನ ಗಿಫ಼್ಟ್. ನಿಮ್ಮ೦ಥವರ ಬಳಿ ಅದು ಇದ್ದರೆ ಚೆನ್ನಾಗಿ ಅದನ್ನು ಉಪಯೋಗಿಸಿಕೊಳ್ಳುತ್ತೀರಿ"- ಹಾಗೆ೦ದು ನನಗೆ ಹೇಳಿದವರು…
ಸವೆದು ಸೇವೆಸಲ್ಲಿಸುವ 'ಚಪ್ಪಲಿಗಳು'
ಅಯ್ಯೋ... ಅದು ಇಲ್ಲದೆ ಬೀದಿಗೆ ಕಾಲಿಡಲು ಸಾಧ್ಯವೇ? ಮಳೆ, ಬಿಸಿಲು, ಚಳಿ ಎಲ್ಲದಕ್ಕೂ ಅದು ಬೇಕೆ ಬೇಕು. ಅದೇನಂತೀರಾ...?
ಅದೇ ನಮ್ಮ ಜೀವನದುದ್ದಕ್ಕೂ ನಮ್ಮ ಕಾಲ ಅಡಿ ಸವಿಯುತ್ತಾ ಸೇವೆ ಸಲ್ಲಿಸುವ…
(ಇದು ನಾನು 2014 ಜೂನ್ ನಲ್ಲಿ ಬರೆದ ಲೇಖನ - ಶಿಕಾರಿಯ ಬಗ್ಗೆ ಬಂದ ವಿಮರ್ಶಾ ಲೇಖನದಿಂದ ಪ್ರೇರಿತನಾಗಿ ಪ್ರಕಟಿಸುತ್ತಿದ್ದೇನೆ)
ಇದೇ ಮಾರ್ಚ್ 22ರಂದು ನಿಧನರಾದ ಯಶವಂತ ಚಿತ್ತಾಲರು ಕನ್ನಡದ ಅಪೂರ್ವ ಕಥೆಗಾರರು. ಕರ್ನಾಟಕದ ಹೊರಗೇ ಇದ್ದು ತಮ್ಮ…
ಮೋಡಗಳು ತೇಲುವುದನ್ನು ಮರೆತಂತೆ ಧಾರಾಕಾರವಾಗಿ ಸುರೀತಿತ್ತು .ರಸ್ತೆಯಲ್ಲಿ ಸಂಚರಿಸುವ ವಾಹನಗಳು ತಮಗರಿವಿಲ್ಲದಂತೆ ಕೆಸರ್ನೀರ ಕಡೆಗೆ ಗಮನವಿರದೆ ಮುಂದೆ ಬರುವ ತಗ್ಗುಗಳ ಚಿಂತೆಯಲ್ಲಿ ಚಲಿಸುತ್ತಿದ್ದವು. ಮರದ ಕೆಳಗೆ ಎಲೆಗಳ ಮರೆಯಿಂದ ಹನಿಗಳು…
ಜೀವನ ಸುಂದರ ಮತ್ತು ಸ್ವಾರಸ್ಯ
ಈ ಜಗತ್ತಿನಲ್ಲಿರುವ ಅದೆಷ್ಟೋ ಅದ್ಭುತ ಎನಿಸುವ ಹಲವಾರು ಅನ್ವೇಷಣೆಗೆ ಮಾನವ ಕಾರಣನಾಗಿದ್ದಾನೆ. ಜೀವನದಲ್ಲಿ ಸುಖದ ನಿರಂತರ ಹುಡುಕಾಟದ ಸಲುವಾಗಿ ತನ್ನ ಅನುಕೂಲವನ್ನು ಆಶ್ರಯಿಸಿ ಹಲವಾರು ಸಾಧನ ಸಾಮಗ್ರಿಗಳನ್ನು…
ದಿನಾಂಕ ೨/೩/೨೦೧೫ರಂದು ನಾನು ಕೆಲಸ ಮಾಡುವ ಸಮೂಹದ ಒಂದು ಹೋಟೆಲ್ಲಿನಲ್ಲಿ "ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ" ಆಯೋಜಿಸಿದ್ದರು. ಹೋಟೆಲ್ಲಿನಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರು ಬಗೆಬಗೆಯ ಉಡುಪು ಧರಿಸಿ ತಮ್ಮ ಕಲಾಚಾತುರ್ಯವನ್ನು ತೋರಿಸಲು…