"ಹಾಂ? ಏನೆಂದಿರಿ? ಆಕಾಶಕ್ಕಿಂತಲೂ ಮಿಗಿಲಾದುದು ಇದೆಯೇ? ಆಕಾಶ ಸರ್ವವ್ಯಾಪಿ. ಅದು ಎಷ್ಟು ವಿಶಾಲವಾದುದು, ಹಿರಿದಾದುದು ಎಂಬುದೇ ತಿಳಿಯದಿರುವಾಗ, ಅದನ್ನು ವಿವರಿಸಲು ಸಾಧ್ಯವೇ ಇಲ್ಲ ಎಂಬಂತಿರುವಾಗ ಅದಕ್ಕಿಂತಲೂ ಮಿಗಿಲಾದುದು ಇದೆಯೇ?…
ಕೈ ಹಿಡಿಯಲಿರುವಾತ ಇನ್ನು ಮುಂದೆ ಪತಿರಾಯ
ಬಂದು ಸೇರಿ ತಿಂದು ಹೋದವರು ಸಮುದಾಯ
ಉಂಡವರಾರೂ ಆಗುವವರಲ್ಲ ತರುವಾಯ
ವರದಕ್ಷಿಣೆ ಪಡೆದ ಗಂಡಿನವರಿಗೆ ಆದಾಯ
ತವರಿಗೆ ಮುಖದೋರಿ ಹೆಣ್ಣು ಹೇಳಿದ್ದು ವಿದಾಯ
ಅರಿಯದ ಜನರ ಮಧ್ಯೆ ಮದುಮಗಳು ಪರಕೀಯ
ಕೆಲವೊಮ್ಮೆ…
ಭಾಸ್ಕರ ತನ್ನ ಡೆಸ್ಕಿನ ಮೇಲಿದ್ದ ಸಣ್ಣ ಗಡಿಯಾರದ ಕಡೆ ನೋಡಿದ. ಸಮಯ ರಾತ್ರಿ ಎಂಟು ಗಂಟೆ. ಕೊನೆಯ ಶಿಫ್ಟ್ ಮುಗಿಯುವುದಕ್ಕೆ ಇನ್ನೂ ಐದು ತಾಸು. ಭಾಸ್ಕರ ಚೇರಿನಲ್ಲಿ ಹಿಂದೆ ವರಗಿಕೊಂಡು ಕಣ್ಣು ಮುಚ್ಚಿದ. ಕಳೆದ ವಾರದ ವಿಜ್ಞಾನಿ ತಂಡದ ಮೀಟಿಂಗ್ ನ…
ಈ ಗೊರಕೆ ಪುರಾಣ ಬರೆಯಲ್ಹೊರಟರೆ ಅದೇನು ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ. ಹೊಗಳಿದರಾಗಲಿ ತೆಗಳಿದರಾಗಲಿ ಲೆಕ್ಕಿಸದೆ ತನ್ನ ಪಾಡಿಗೆ ತಾನು ತನ್ನ ಕಾರ್ಯಭಾರ ನಿರ್ವಹಿಸುವ ಅದರ ನಿರ್ಲಿಪ್ತ ಪರಿಗೆ ಉರಿದು ಬಿದ್ದಷ್ಟೆ ಸಹಜವಾಗಿ ಭೇಷ್ ಎಂದವರು ಅನೇಕ…
ನಾನು ಹೀಗೇನೇ ಇರೋದು….. …ನಂಗೆ ಇದೇ ಇಷ್ಟ….. - ಕೆಲದಿನಗಳ ಹಿಂದೆ ನಟಿಯೊಬ್ಬಳು ಹೀಗೆ ಉದ್ಘೋಷಿಸಿದ ಸುದ್ದಿ ನೋಡುತ್ತಿದ್ದಂತೆ ಎಲ್ಲರೂ ಎಚ್ಚೆತ್ತರು. ಅವಳೇನೋ ಪಾಪ… ತನ್ನ ಉದ್ಯೋಗಕ್ಕೆ ಅನುಕೂಲವಾಗಲಿ ಎಂದುಕೊಂಡು ಏನೋ ಹೇಳಿಕೊಂಡಳು. ಆದರೆ…
ಪುಸ್ತಕ ಪ್ರಕಾಶನದಲ್ಲಿ ಕ್ರಾಂತಿ!
ಪುಸ್ತಕದ ಮೇಲೆ ಬೆಲೆಯನ್ನು ನಮೂದಿಸಿಲ್ಲ...
ಪುಸ್ತಕ ಓದಿ ಮೆಚ್ಚಿಗೆಯಾದಲ್ಲಿ ಮಾತ್ರ ಹಣ ಕೊಡಿ!
ಹಣ ನಿಮ್ಮಿಚ್ಛೆ..
ಪುಸ್ತಕಗಳು :
೧. ದೆವ್ವದ ಜತೆಯಲ್ಲಿ (೧೦ ಕತೆಗಳ ಸಂಗ್ರಹ)
೨. ಪ್ರೇಮ ಕಾಮ ಧ್ಯಾನ (ಮಿನಿ…
ಮನುಷ್ಯನ ಮಾಂಸವನು
ಕಾಡಿನ ಪ್ರಾಣಿಗಳಿಗೆ ನಿಷೇದಿಸಿದವರಾರು ?
ಆದರೂ
ಅವುಗಳ ಸಂಖ್ಯೆ ಪಾತಳಕ್ಕಿಳಿದು
ಜನಸಂಖ್ಯೆ ಸ್ಪೋಟಿಸಿಲ್ಲವೇ ?
ನಾವೆಷ್ಟು ನಂಬಿಕಸ್ಥರು !!!!!!!!
***************************************
ಪ್ಲಾಸ್ಟಿಕನಂತೆ,…
ಯಶವಂತ ಚಿತ್ತಾಲರ “ಶಿಕಾರಿ” ಕಾದಂಬರಿಯನ್ನು ಓದಿ. ಪ್ರಕಟವಾದ ವರ್ಷ ೧೯೭೯ (ಮನೋಹರ ಗ್ರಂಥಮಾಲಾ, ಧಾರವಾಡ). ನಾನು ಓದಿದ್ದೂ ಅದೇ ಆವೃತ್ತಿಯನ್ನೇ. ಹಳೇ ಪುಸ್ತಕ, ಹೊಸ ಓದುಗ. ಯಶವಂತ ಚಿತ್ತಾಲರು ಲೇಖಕನ ಕೃತಜ್ಞತೆಗಳನ್ನು ಬರೆಯುವಲ್ಲಿ “ಈ…
ಈ ಸಲ ಆಷ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ 11 ನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಬಲ ಆಷ್ಟ್ರೇಲಿಯಾ ನ್ಯೂಜಿಲಂಡ್ ತಂಡವನ್ನು ಸೋಲಿಸಿ ಐದನೆಯ ಬಾರಿಗೆ ವಿಶ್ವಕಪ್ ಗೆದ್ದು ತನ್ನ ಪಾರಮ್ಯವನ್ನು…