ಅದಿನ್ನೂ ಆಕೆ ಹರೆಯಕೆ ಕಾಲಿಟ್ಟ ದಿನಗಳು
ನದಿಯಲಿ ಡೋಣಿ ನಡೆಸುವುದು
ಬಹಳ ಖುಷಿಯ ಸಂಗತಿ ಪರಾಶರ ಮುನಿಯೊಮ್ಮೆ
ಆಕೆಯ ಡೋಣಿಯನೇರಿದ
ಆಗಾಗ ಈ ಸರ್ವ ಸಂಗ ಪರಿತ್ಯಾಗಿ ಮುನಿಗಳೂ
ಹೆಣ್ಣ ಕಂಡೊಡನೆ ಚಂಚಲವಾಗುತ್ತಾರೆ
ಆ ದಿನವೂ ಹಾಗೆಯೆ ಆಯಿತು…
ಕಳೆದ ವಾರ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅಮೇರಿಕ ಎನ್ನುವ ಪಶ್ಚಿಮದ ಬೆಟ್ಟಗಳತ್ತ ಕಾಲಿಕ್ಕುವ ಕಾಲ ಕೂಡಿಬಂದಿತ್ತು - ವಾಣಿಜ್ಯ ಭೇಟಿಯ ಸಲುವಾಗಿ. ಅಲ್ಲಿಯ ತನಕ ಟಿ.ಕೆ. ರಾಮರಾಯರ ಅದೇ ಹೆಸರಿನ ಕಾದಂಬರಿಯ ತೇಜ, ಬೈರನ್, ಪ್ಲಾಹರ್ಟಿಗಳ ಹೊರತಾಗಿ…
ತನ್ನಿಷ್ಟ ಬಂದಂತೆ ನಯನ ನೋಡುವುದೆ?
ತನ್ನಿಚ್ಛೆಯಂತೆ ಕೈಕಾಲು ಆಡುವುವೆ? |
ತನುವಿನೊಳಗಿಹ ಅವನಿಚ್ಛೆಯೇ ಪರಮ
ಅವನಿರುವವರೆಗೆ ಆಟವೋ ಮೂಢ ||
ಜೀವ ಎಂದರೇನೆಂದು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಪ್ರಾಣ ಎಂದು ಕರೆಯಲ್ಪಡುವ ಜೀವ…
ವಿಶ್ವ ಮೊಬೈಲಿಗೆ ಬಂದ ಮೆಸೇಜ್ ಅನ್ನು ತೆಗೆದು ನೋಡಿದ. ಭಟ್ಟ ಹೇಳುತ್ತಿರುವುದು ಅವನಿಗೆ ಸರಿ ಎನಿಸಿತು. ಕಳೆದ ಮೂರ್ನಾಲ್ಕು ತಿಂಗಳು ಇಬ್ಬರಿಗೂ ಯಾಕೋ ಚೆನ್ನಾಗಿರಲಿಲ್ಲ.
ತನ್ನ ಇಪ್ಪತ್ತೊಂದು ವರ್ಷದ ಜೀವನದಲ್ಲಿ ಹೆಚ್ಚಿನ ಕಾಲ ಲವಲವಿಕೆ ಮತ್ತು…
ಸುಂದರ ಸಂಜೆಯಲಿ ನದಿ ತಟಾಕ
ಅನ್ಯ ಮನಸ್ಕ ಶಂತನು ದಿಟ್ಟಿಸುತ್ತ ಕುಳಿತಿದ್ದಾನೆ
ನದಿಯ ಮೂಲದೆಡೆಗೆ ಬೀಸುತಿಹ ತಂಗಾಳಿ
ಹೊತ್ತು ತರುತಿದೆ ಮಾದಕ ಕಟುಗಂಧ
ಅವಳೊಬ್ಬ ಬೆಸ್ತೆ ಮತ್ಸ್ಯಗಂಧಿ ಸತ್ಯವತಿ!
ಬರುತ್ತಿದ್ದಾಳೆ ದೋಣೀಯಲಿ ಆತ ಮತ್ತೆ ಪರವಶ…
ಮನುಷ್ಯತ್ವ
ಸಂಜೆ ಮನೆಗೆ ಹೊರಟಂತೆ ಎಂದು ಇಲ್ಲದ ಅಬ್ಬರದ ಮಳೆ ಪ್ರಾರಂಭವಾಯಿತು. ಕಾಮಾಕ್ಯ ದಾಟಿದ ನಂತರ ಸ್ಕೂಟರ ಓಡಿಸಲೇ ಆಗಲಿಲ್ಲ. ಸಿಗ್ನಲ್ ನಲ್ಲಿ ಮೈಲುದ್ದದ ವಾಹನಗಳ ಸಾಲು.ಪಕ್ಕದ ಕ್ರಾಸಿನೊಳಗೆ ನುಗ್ಗಿದೆ, ರಸ್ತೆ ಪಕ್ಕದಲ್ಲಿ ಗಾಡಿ…
ಅ೦ತೂ ಪರೀಕ್ಷೆ ಮುಗೀತು. ಮು೦ದಿನದು ದೀರ್ಘ ವಿರಾಮ.ಕ್ರಿಕೆಟ್,ಐಪಿಎಲ್, ಟಿ.ವಿ, ಸಿನೆಮಾ, ಪೆಸ್ಬಕ್ ಎನ್ನುತ್ತ .ಪರೀಕ್ಷೆ ಉತ್ತಮವಾಗಿ ಬರೆದ ಉತ್ಸಾಹದಲ್ಲಿ ಪರೀಕ್ಷಾ ಕೊಠಡಿಯಿ೦ದ ಹೊರ ಬ೦ದೆ.
ತೆ೦ಗಿನ ಮರಗಳು ಬಹಳ ಕ೦ಡೆ. ನೆರಳಿನಲ್ಲಿರಲು ಒ೦ದು…
ಮತ್ತದೇ ಸೋಲುವ ಕಾಲುಗಳು..
ಬೀಗ ತೆಗೆದು ಒಳಗೆ ಕಾಲಿಟ್ಟ ಕೂಡಲೇ
ಸುತ್ತ-ಮುತ್ತ ಅರಸುವ ಕಣ್ಣುಗಳು...
ಅಪ್ಪಾ ... ಎ೦ಬ ಅಕ್ಕರೆಯ ಕರೆಗಳು..
ಏನ್ರೀ... ಎ೦ಬ ಕೋಗಿಲೆಯ ದನಿ
ಅಬ್ಬಾ... ಹುಡುಕಾಟದಲ್ಲಿ ಫಲವಿಲ್ಲ...
ಇಲ್ಲ... ಮನೆಯಲ್ಲಿ ಅವಳಿಲ್ಲ…
ನಿಜ ಹೇಳಬೇಕೆಂದರೆ, ನಾವು ನೋಡಲು ಹೋಗಿದ್ದು, ಕೆರೆಕಟ್ಟೆ ಘಾಟಿಯನ್ನಲ್ಲ. ನಮ್ಮ ಜೀವನಗತಿಯು ನೆಮ್ಮದಿಯಿಂದ ಕೂಡಿರಲಿ ಎಂದು ಪ್ರಾರ್ಥಿಸಲು ಪುಣ್ಯ ಕ್ಷೇತ್ರವೊಂದನ್ನು ಸಂದರ್ಶಿಸಲು ಹೊರಟವರು, ಶಿರಾಡಿ ಘಾಟಿಯ ಅಲಭ್ಯತೆಯಿಂದಾಗಿ, ಅನಿವಾರ್ಯವಾಗಿ…
ಹುಣ್ಣಿಮೆಯ ಚಂದಿರನು ಈ ನಿನ್ನ ಮೊಗವನ್ನು
ಹೋಲದೇ ಹೋಯ್ತೆಂದು ಆ ಬೊಮ್ಮನು
ಮತ್ತೊಮ್ಮೆ ಮಾಡಿನೋಡುವೆನೆಂದು ಯೋಚಿಸುತ
ಪೂರ್ಣ ಚಂದ್ರಮನನ್ನು ಮುರಿದಿಟ್ಟನು
ಪ್ರಾಕೃತ ಮೂಲ (ಗಾಹಾ ಸತ್ತಸಯಿ, ೩:೭)
ತುಹ ಮುಹಸಾರಿಚ್ಛಂ ಣ ಲಹಇ ತ್ತಿ ಸಂಪುಣ್ಣಮಂಡಲೋ…
"ಸಂತೋಷ, ಬಹಳಾ ಸಂತೋಷ. ಏನು ನೀವೇ ನಿಂತು ಮದುವೆ ಮಾಡ್ತಿದ್ದೀರೋ? ಇಲ್ಲಾ ಕಾಂಟ್ರ್ಯಾಕ್ಟೊ?" ನನಗೆ ಇದೇ ಅರ್ಥವಾಗೋಲ್ಲ ! ಅಂತರ್ಪಟ ಹಿಡಿದಾಗ, ಹಾರ ಬದಲಿಸಿಕೊಂಡಾಗ, ರೆಸೆಪ್ಷನ್’ನಲ್ಲಿ ಹೀಗೆ ಎಲ್ಲೆಡೆ ನಿಲ್ಲೋದು ಗಂಡು-ಹೆಣ್ಣು, ನಾನಲ್ಲ. ನಾನು…
ಪ್ರೊ. ಎ. ಆರ್. ಕೃಷ್ಣಶಾಸ್ತ್ರೀ(1890-1968) ಎ೦ಬ ಪ್ರಾತ:ಸ್ಮರಣೀಯ ವಿದ್ವಾ೦ಸರನ್ನು ನಾನು ಕ೦ಡವನಲ್ಲ. ಆದರೆ ಅವರ ಮಹತ್ಕೃತಿಗಳಾದ 'ವಚನ ಭಾರತ' ಮತ್ತು ' ಕಥಾಮೃತ' ನಾನು ನನ್ನ ಹದಿನಾರನೇ ವರ್ಷಕ್ಕೂ ಮುನ್ನವೇ ಓದಿ ಮುಗಿಸಿದ್ದೆ…
ಸರ್ವಜ್ಞನ ಈ ಒಗಟುಗಳಿಗೆ ಉತ್ತರ ತಿಳಿಸಿ
ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು
ಹಣ್ಣು ಹನ್ನೆರೆಡು, ಗೊನೆ ಮೂರು, ತೊಟ್ಟೊ೦ದು
ಚೆನ್ನಾಗಿ ಪೇಳಿ ಸರ್ವಜ್ಞ II
ಹಲವು ಮಕ್ಕಳ ತಂದೆ | ತಲೆಯಲ್ಲಿ ಜುಟ್ಟವದೆ |
ಜಾವವರಿವವನ ಹೆಂಡತಿಗೆ|
ನೋಡಾ…
ಶಂತನು ಒಬ್ಬ ಕಡು ಸ್ಟ್ರೀ ವ್ಯಾಮೋಹಿ
ಆತನ ಬದುಕಲಿ
ಬಂದು ಹೋದವು ಅಸಂಖ್ಯ ಹೆ್ಣ್ಣುಗಳು
ಆದರೂ ತಣಿದಿಲ್ಲ ಕಾಮ
ಮತ್ತೊಬ್ಬಳನು ನೋಡಿದ ಮೋಹಿಸಿದ
ಆಕೆ ಬೇರಾರೂ ಅಲ್ಲ ಗಂಗೆ !
ಕೆರಳಿದ ಕಾಮ ಬಿಂದುವಾಗುದ್ಭವಿಸಿ
ದೇಹವಿಡಿ ವ್ಯಾಪಿಸಿ ಬಿಟ್ಟಿದೆ…
ಕಿರುಗತೆ : ಭಂಡ ಬಾಡಿಗೆದಾರರು.
ಮನೆಕಟ್ಟುವ ಮುಂಚೆಯೇ ಆ ಬಲ್ಬ್ ಅನ್ನು ಚಾವಣಿಗೆ ನೇತು ಹಾಕಲಾಗಿತ್ತು. ಆ ಮನೆಯಲ್ಲಿ ಇದ್ದದ್ದು ಒಂದು ವಿಶಾಲವಾದ ಕೋಣೆಯಷ್ಟೇ.. ಬಹುಶಃ ಕಟ್ಟಿದವನು ಒಳ್ಳೆಯ ಇಂಜಿನಿಯರ್ ಅಲ್ಲದೆ ಇರಬಹುದು. ಅಥವಾ…