July 2015

 • July 31, 2015
  ಬರಹ: H A Patil
                                 ಮೊನ್ನೆ ರಾತ್ರಿ ಸರಿ ಸುಮಾರು 10 ಗಂಟೆಯ ಸಮಯ ಮಳೆ ಗಾಳಿಗಳ ಅಬ್ಬರದ ನಡುವೆ ಕತ್ತಲಾವರಿಸುತ್ತಿತ್ತು. ಬೆಳಗಿನಿಂದ ಇಲ್ಲವಾಗಿದ್ದ ಕರಂಟ್ ತನ್ನ ಅಸ್ತಿತ್ವ ತೋರಿಸಿ ಮರೆಯಾಗಿತ್ತು. ಓದಲು ಚಿಮಣಿಯ ಬೆಳಕು ಸಾಲದು…
 • July 31, 2015
  ಬರಹ: karthi
  ಈ ಮಳೆ, ಮನದ ಕದಕೆ ಬಿದ್ದ ಚಿಲಕದಂತೆ ಒಂದೊಮ್ಮೆ ಶಬ್ದವಾದರೂ ಕದ ಮುಚ್ಚದೆ ಹಾಗೆಯೇ ಉಳಿಯುತ್ತದೆ. ಮತ್ತೊಮ್ಮೆ ಗಾಳಿಯ ಏಟಿಗೆ, ಪೆಟ್ಟು ಬಿದ್ದ ನಾಯಿ ಕುನ್ನಿಯಂತೆ ಶಬ್ದ ಮಾಡುತ್ತಾ ಮುಚ್ಚಿಕೊಳ್ಳುತ್ತದೆ. ಒಮ್ಮೊಮ್ಮೆ  ಆರ್ಭಟದ ಗಾಳಿ, ಗುಡುಗು…
 • July 31, 2015
  ಬರಹ: anil.ramesh
  ಡೈರಿಗಳ ಹಾಳೆಗಳಲ್ಲಿ ತುಂಬಿದ ಅಕ್ಷರಗಳು, ನನ್ನ ಮನಸಿನ ಬೇಡದ ಭಾವನೆಗಳು. ಅವುಗಳನ್ನು ಹಳೆ ಪಾತ್ರೆ, ಕಬ್ಬಿಣ, ಪೇಪರ್ ಅವನಿಗೆ ಹಳೆಯ ಡೈರಿಗಳನು ಕೊಟ್ಟು ಮನೆಗೆ ಹಿಂದಿರುಗುವ ಹಾದಿಯಲ್ಲಿ, ಅನೇಕ ಹೊಸ ಹೊಸ ಭಾವನೆಗಳು ಮತ್ತೆ ನನ್ನ ಮನದಲ್ಲಿ…
 • July 30, 2015
  ಬರಹ: nageshamysore
  ಚಿತ್ರ ಕೃಪೆ : ವಿಕಿಪೀಡಿಯಾ ನೋಡಬೇಕೆಂದು ಹೊರಟರೆ ಪ್ರಪಂಚದಲ್ಲಿ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ನಿಖರವಾಗಿ, ಸರ್ವಸಮ್ಮತವೆನಿಸುವಂತೆ ಗುರ್ತಿಸುವುದು ಕಷ್ಟ. ಯಾವ ಕ್ರಿಯೆಯ ಹಿನ್ನಲೆಯನ್ನೆ ನೋಡಲಿ ಅದರ ಕಾರ್ಯ-ಕಾರಣ ಸಮಷ್ಟಿತ…
 • July 29, 2015
  ಬರಹ: Anand Maralad
  ಇಂದು ನಾನು ಬರೆಯುತ್ತಿರುವುದು ಮನುಷ್ಯ ಗೂಬೆಗಳ ಬಗ್ಗೆ ಅಲ್ಲ. ಅವರ ಕಾಟ ನನಗೆ ಇಲ್ಲ ಎಂದೇನಿಲ್ಲ. ಆದರೆ ಪಕ್ಷಿ ಗೂಬೆಗಳ ಕಾಟ ಇಂದು ನನ್ನ ವಿಷಯ ವಸ್ತು. ನಾವು ಬೆಂಗಳೂರು ಹೊರವಲಯದಲ್ಲಿ ಮನೆ ಕಟ್ಟಿಸಿ, ಅಲ್ಲಿಗೆ ವಾಸಕ್ಕೆ ಬಂದು ಹಲವು ತಿಂಗಳುಗಳೇ…
 • July 29, 2015
  ಬರಹ: kavinagaraj
       ಹಾಸನದ ವೇದಭಾರತಿ ಮೂರು ವರ್ಷಗಳನ್ನು ಪೂರ್ಣಗೊಳಿಸಿ ನಾಲ್ಕನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. 5.08.2015ರಿಂದ 9.08.2015ರವರೆಗೆ 5 ದಿನಗಳ ಕಾಲ "ಯೋಗ-ವೇದ-ಸಂಸ್ಕೃತ ಸಂಗಮ" ಎಂಬ…
 • July 29, 2015
  ಬರಹ: lpitnal
  ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ ಕೊಟ್ಟ ಜೀವಕೆ... .. ಪುಷ್ಕರದ ಬ್ರಹ್ಮ ಮಂದಿರದಲ್ಲಿ      ಹಜರತ್ ಖ್ವಾಜಾ ಮೊಯಿನುದ್ದೀನರ ಶಿಷ್ಯನಾದ ಕುತ್ಬುದ್ದೀನ್ ಬಕ್ತಿಯಾರ್‍ ಕಾಕಿ ಒಮ್ಮೆ 1235 ರಲ್ಲಿ ಒಂದು ದಿನ ಸಮಾ…
 • July 28, 2015
  ಬರಹ: sriraaga
  ಕೈ ಕೆಸರಾದರೆ, ಬಾಯಿ ಮೊಸರೆಂಬ ಗಾದೆ ಮಾತು ಕೇಳಿರಬಹುದು.. ಈಗಿನ ಕಾಲದಲ್ಲಿ  ಕೈ ಕೆಸರಾದರೆ ಭೂಮಿ ಹಸಿರು, ಆ ಹಸಿರು ಬೆಳೆ ಬೆಳೆಯಲು ಮಳೆಯ ನೀರು, ಮಳೆಯ ನೀರಿಂದ‌ ಬೆಳೆಯುವುದು ಭತ್ತದ‌ ಪೈರು.....   
 • July 28, 2015
  ಬರಹ: H A Patil
                                                               ಇಂದು 2015ರ ಜುಲೈ 27 ರಂದು ರಾತ್ರಿ 9 ಗಂಟೆಯ ವೇಳೆಗೆ ಸ್ನೇಹಿತರಾದ ಎಲ್.ಮಂಜುನಾಥರವರು ಓದಲು ಕೊಟ್ಟಿದ್ದ ಹೊಸನಗರ ತಾಲೂಕಿನ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ  …
 • July 28, 2015
  ಬರಹ: nageshamysore
  ಇಂದು ಸಂಪದ ತೆರೆಯುತ್ತಿದ್ದಂತೆ ಅಬ್ದುಲ್ ಕಲಾಂ ದೈವಾಧೀನರಾದ ಸುದ್ದಿ ಕಣ್ಣಿಗೆ ಬಿದ್ದು ಮನಸಿಗೆ ಪಿಚ್ಚೆನಿಸಿತು. ಕೆಲವೆ ದಿನಗಳ ಹಿಂದೆಯಷ್ಟೆ ಯಾರೊ ಮಂತ್ರಿಯೊಬ್ಬರು ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ನಮಿಸಿದ್ದನ್ನು ಲೇವಡಿ ಮಾಡಿದ ಎನ್ ಡಿ…
 • July 27, 2015
  ಬರಹ: Nagaraj Bhadra
  ಕ್ಷಿಪಣಿ ಪಿತಾಮಹ, ಭಾರತ ರತ್ನ,ಭಾರತದ ೧೧ ನೇ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ರು ಇಂದು ಶಿಲ್ಲಾಂಗ್ ನ ಐಐಎಂ ನಲ್ಲಿ ಉಪನ್ಯಾಸ ಮಾಡುವಾಗ ಹೃದಯ ಅಪಘಾತದಿಂದ ಕುಸಿದು ಬಿದ್ದರು. ಅವರನ್ನು ಶಿಲ್ಲಾಂಗ್ ಬೆತಿನಿ ಆಸ್ಪತ್ರೆಗೆ…
 • July 27, 2015
  ಬರಹ: nageshamysore
  ಹಿಂದೊಮ್ಮೆ ಮೋಡದ ಕಿತಾಪತಿಯಿಂದ ಘಟಿಸಿದ 'ಕ್ಲೌಡ್ ಬರ್ಸ್ಟ್' ದೊಡ್ಡ ರಾದ್ದಾಂತವನ್ನೆಬ್ಬಿಸಿ ಎಲ್ಲವನ್ನು ಏರುಪೇರಾಗಿಸಿ ಗಲಿಬಿಲಿಗೊಳಿಸಿದ್ದು ನೆನಪಿದೆಯೆ ? ಆ ಹೊತ್ತಲ್ಲಿ ಮೂಡಿದ ಕವನದ ಸಾಲುಗಳಿವು. ಇದರಲ್ಲಿ ಮೋಡದ ತಪ್ಪೇನು ಇರದಿದ್ದರು…
 • July 27, 2015
  ಬರಹ: modmani
  ಕಬ್ಬನ್ ಪಾರ್ಕಿನಲ್ಲಿ ಜೋರು ಮಳೆ ಎಂ.ಜಿ. ರಸ್ತೆಯಲಿ ಬರೀ ಗಾಳಿ. ಮಾರತಹಳ್ಳಿಯಲಿ ಹನಿಹನಿ ಜಡಿ ವೈಟ್ ಫೀಲ್ದಲ್ಲಿ ಬಿಸಿ ಧೂಳು ಗಾಳಿ. ಗಾಂಧೀ ಬಜಾರಿನಲ್ಲಿ ಮುಸುಕಿದ  ಮೋಡ ಲಾಲ್ ಬಾಗಿನಲ್ಲಿ ಲವಲವಿಕೆಯ ತಂಗಾಳಿ ಕೋರಮಂಗಲದಲ್ಲಿ ಕೊರೆವ ಚಳಿ,…
 • July 27, 2015
  ಬರಹ: hpn
  ಸೋಲಿಗರು ಕಡ್ಡಿ ಸೊಪ್ಪು ಬಳಸುವುದನ್ನು ಈ ಬರಹದಲ್ಲಿ ಉಲ್ಲೇಖಿಸಿದ್ದಾರೆ. ಕಡ್ಡಿ ಸೊಪ್ಪಿನ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗಾದರೂ ಗೊತ್ತಿದ್ದಲ್ಲಿ ತಿಳಿಸುತ್ತೀರ? http://www.downtoearth.org.in/news/the-leafy-option-42184
 • July 26, 2015
  ಬರಹ: Harish Naik 1
  ಸ್ನೇಹಿತನಿಂದ "ಮಂತ್ರಶಕ್ತಿ" ಎಂಬ ಕಾದಂಬರಿಯೊಂದನ್ನು ತಂದು ಸ್ವಲ್ಪ ಓದಿದೆ ಆದರೆ ಅದನ್ನು ಪುರ್ಣಗೊಳಿಸಲು ಸಮಯವೇ ಸಿಗುತ್ತಿರಲಿಲ್ಲ.ಒಂದು ದಿನ ವಾರಂತ್ಯದಲ್ಲಿ ಒಬ್ಬನೇ ರೂಂ ನಲ್ಲಿ ಇದ್ದೆ ತುಂಬಾ ಬೇಸರವಾಗಲಾರಂಬಿಸಿತು ಆಗ ಏನನ್ನಾದರೂ…
 • July 26, 2015
  ಬರಹ: rjewoor
  ಅಹಲ್ಯಾಳ ಹೊಸ ಸಂಚಲನ..! ರಾಮಾಯಣದ ಅಹಲ್ಯಾ ಕಥೆ..!ಈ ಯುಗದ ಚಿತ್ರವಾಗಿ ಹೊರ ಬಂದಿದೆ.ಪೌರಾಣಿಕ ಕಥೆಗೆ ಹೊಸದೊಂದು ಸ್ಪರ್ಶ.ಸೌಮಿತ್ರ ಚಟರ್ಜಿಗಾಗಿ ನಿರ್ಮಾಣವಾದ ಚಿತ್ರ.ಸುಜೊಯ್ ಘೋಷ್ ನಿರ್ದೇಶನದ ಸಿನಿಮಾ.ಮಾಡ್ರನ್ ಅಹಲ್ಯಾ ಪಾತ್ರದಲ್ಲಿ ರಾಧಿಕಾ…
 • July 25, 2015
  ಬರಹ: nageshamysore
  ಸುಮಾರು 2013 ರ ಆರಂಭದಲ್ಲಿ ಒಂದು ದಿನ ಸಂಜೆ ಹೀಗೆ ಏನೊ ಓದುತ್ತಾ, ಬರೆಯುತ್ತಾ ಕುಳಿತಿದ್ದೆ - ಒಂದೆ ಸಮನೆ ಸುರಿಯುತ್ತಿದ್ದ ತಣ್ಣಗಿನ ಮಳೆಯ ಸದ್ದಿನ ಜತೆಗಿನ ನೀರವ ಮೌನದ ನಡುವೆ. ಆ ಮಳೆ ಎರಡು ದಿನದಿಂದ ಚಂಡಿ ಹಿಡಿದವರಂತೆ ಹೊಡೆಯುತ್ತಲೆ ಇತ್ತು…
 • July 25, 2015
  ಬರಹ: kavinagaraj
         ಈ ದೇವರ ಸೃಷ್ಟಿಯ ರಹಸ್ಯ ದೇವರು ಮಾತ್ರ ಬಲ್ಲ. ಜೀವಿಯ ಬದುಕು ತನ್ನಿಂದ ತಾನೇ ಪರಿಪೂರ್ಣ ಆಗದಂತಹ, ಒಂದಲ್ಲಾ ಒಂದು ರೀತಿಯಲ್ಲಿ ಇನ್ನೊಂದನ್ನು ಅವಲಂಬಿಸಲೇಬೇಕಿರುವ ಸ್ಥಿತಿ ಸಂಬಂಧಗಳಿಗೆ ಕಾರಣವಾಗಿದೆ. ಸೃಷ್ಟಿಯ ಮೂಲವೂ ಸಂಬಂಧದಿಂದಲೇ…
 • July 24, 2015
  ಬರಹ: divakaradongre
  ಪ್ರಿಯ ಓದುಗ,  ಆದಿ ಕವಿಗಳು, ಕವಿಕುಲ ತಿಲಕರು, ಧೀಮಂತರೆಲ್ಲ ರಾಮಚರಿತೆಯ ಖಳ ನಾಯಕಿಯಾಗಿ ನನ್ನನ್ನು ರೂಪಿಸಿದ ಕಥೆಯನ್ನೋದಿ ನಿಮ್ಮ ಮನದೊಳಗೆ ಮಂಥರೆಯ ಅದಾವ ರೂಪ ನೆಲೆ ನಿಂತಿದೆ ಎಂಬುದನ್ನು ನಾನು ಬಲ್ಲೆ. ಒಂದು ವಿಷಯ ತಿಳಿದುಕೊಳ್ಳಿ,…
 • July 24, 2015
  ಬರಹ: lpitnal
  ಕೊಳಲು - ಲಕ್ಷ್ಮೀಕಾಂತ ಇಟ್ನಾಳ ಯಾರಿದ್ದೀರಿ, ತೆರೆದ ಮನೆಯಲ್ಲಿ? ನಾವಿದ್ದೇವೆ, ನಾವು,.... ನಾವೆಂದರೆ? ನಾನು ಇವಳು ಮತ್ತೆ ಮಗಳು ಮೂರೇ ಜನಾನಾ? ಇಲ್ಲ ಇಲ್ಲ, ಪುಟ್ಟ ಖುಷಿ,  ವಯಸ್ಸಾದ ಬುದ್ಧಿಯೂ ಇದೆ, ಈ ಖುಷಿಯಂತೂ ಓಡಾಡಿಕೊಂಡಿರುತ್ತದೆ ನಮ್ಮ…