ದೊಡ್ಡ ಆಲದ ಮರವು ಬೆಂಗಳೂರು ನಗರದಿಂದ ೨೮ ಕಿಮೀ ದೂರದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಕೇತೋಹಳ್ಳಿ ಗ್ರಾಮದಲ್ಲಿದ್ದು,ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ೮ ಕಿಮೀ ದೂರದಲ್ಲಿದೆ.ದೊಡ್ಡ ಆಲದ ಮರವು ೪೦೦ ವರ್ಷ ಹಳೆಯದಾಗಿದ್ದು…
ನಾಣ್ಯಗಳು
ಬೆಳಿಗ್ಗೆ ಪತ್ರಿಕೆ ಓದುತ್ತಿದ್ದ ರಾಚಯ್ಯನವರನ್ನು ಸುದ್ದಿಯೊಂದು ಚಿಂತನೆಗೆ ಹಚ್ಚಿತು. ಸುದ್ದಿ ಇಷ್ಟೆ. “ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಹಳೇ ನಾಣ್ಯಗಳಿರುವ ಕುಡಿಕೆಯೊಂದು ಮನೆ ಪಾಯಾ ತೋಡುವಾಗ ದೊರೆತಿದ್ದು…
ನಿನ್ನಯಾ ಗರ್ಭದಿ ಸಂಜಾತಶಿಶುವು ನಾನು
ನವಮಾಸಗಳ ಹೊತ್ತೆನ್ನ ಬೆಳೆಸಿದೆ ನೀನು
ನಿನ್ನುಸಿರಲಿ ಭಾಗವ ಪಡೆದುಸಿರಿಸಿದೆ ನಾನು
ನಾನತ್ತ ಮೊದಲದಿನದಿ ಬರದಪ್ಪಿನಕ್ಕೆ ನೀನು ||1||
ನಿನ್ನಕ್ಕರೆಯ ಅಮೃತದ ಸವಿಯನುಂಡೆ ನಾನು
ಅಮೃತದಾ ಕಳಸವ…
ತಾರೀಕು ಹದಿನೈದು, ತಿಂಗಳ ಮದ್ಯಂತರ... ಕಂಪನಿ ಕೊಟ್ಟ ಸಂಬಳ ಖಾಲಿ... ಬ್ಯಾಂಕ್ ಪ್ರತಿ ತಿಂಗಳೂ ಕೊಡೋ ಸಾಲ (ಕ್ರೆಡಿಟ್ ಕಾರ್ಡ್) ನ ಮಿತಿಯು (ಕ್ರೆಡಿಟ್ ಲಿಮಿಟ್) ಸರಿ ಸುಮಾರು ಮಿತಿ ಮೀರಿತ್ತು.... ತಲೆ ಕೆಟ್ಟು ಹೋದ ಹಾಗೆ ಅನ್ನಿಸಿ ಮಾಲ್ ಗೆ…
ಉದಯಪುರದ ಸಿಟಿಪ್ಯಾಲೇಸ್ನಿಂದ ಈಗ ನಾವು ಸರೋವರವೊಂದನ್ನು ಸುತ್ತುಹಾಕುತ್ತ ಶಿಲ್ಪಗ್ರಾಮದೆಡೆಗೆ ತೆರಳಿದೆವು. ಈ ಶಿಲ್ಪಗ್ರಾಮದ ಕುರಿತು ಈಗಾಗಲೇ ಈ ಲೇಖನಮಾಲೆಯ ಹಿಂದಿನ ಕಂತಿನಲ್ಲಿ ವಿಚಾರಗಳನ್ನು ಹಂಚಿಕೊಂಡಿರುವುದನ್ನು ನೆನಪಿಸಲು…
ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸುವ ಮತ್ತು ವಿರೋಧಿಸುವ ಅನೇಕ ಲೇಖನಗಳು, ಪ್ರತಿಷ್ಠಿತರೆನಿಸಿಕೊಂಡವರ ಹೇಳಿಕೆಗಳು, ಪ್ರತಿಹೇಳಿಕೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಎರಡೂ ಕಡೆಯವರ ವಾದಗಳಲ್ಲಿ ಹುರುಳೂ ಇದೆ, ಜೊಳ್ಳೂ ಇದೆ. ಆದರೆ ಸಮರ್ಥಿಸುವ…
ಕೆಲ ವರ್ಷಗಳ ಹಿಂದೆ ನಾವು ಊರಿಗೆ ಹೋದಾಗ ಸ್ನೇಹಿತ ಹೊಸದಾಗಿ ಆರಂಭಿಸಿದ ಅಂಗಡಿಯಲ್ಲಿ ಕುಳಿತಿದ್ದೆ. ಬೆಳಿಗ್ಗೆ ಹೊತ್ತು, ವ್ಯಾಪಾರ ಚುರುಕುಗೊಳ್ಳುವ ಮುನ್ನ ಅಂಗಡಿಯವರು ಸುತ್ತ ಮುತ್ತಲಿನವರಿಗೆ ಒಂದು ನಮಸ್ಕಾರ ಹೇಳಿ, ಚಹಾ ಕುಡಿದು, ದಿನಪತ್ರಿಕೆ…
ಕನಾ೯ಟಕ ರಸ್ತೆ ಸಾರಿಗೆ ಸಂಸ್ಥೆ ಬಡವರ ಬಂಧು, ಬಡವರ ಸಾರಿಗೆ,ಕೋಟ್ಯಾಂತರ ಬಡವರಿಗೆ ತಮ್ಮ ಬಂಧುಗಳನ್ನು ಭೇಟಿ ಮಾಡಿಸಿದ ನಮ್ಮ ಹೆಮ್ಮೆಯ ಸಾರಿಗೆ.ಕಾಯಾ೯ಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವ…
ಅಂದೊಂದಿತ್ತು ಕಾಲ. ಅವತ್ತಿಗೆ ರೇಡಿಯೋನೇ ಐಷಾರಾಮಿಯ ಸಂಕೇತವಾಗಿತ್ತು. ಮೂರ್ಖರ ಪೆಟ್ಟಿಗೆ (ಟಿವಿ) ಬರುವುದಕ್ಕೆ ಇನ್ನು ಕೆಲವು ದಶಕಗಳು ಬಾಕಿ ಇದ್ದವು. ಅವತ್ತಿನ ಮುಖ್ಯ ಮನರಂಜನೆ ಎಂದರೆ ಸಿನಿಮಾ - ಬೆಳ್ಳಿ ತೆರೆ. ವಾರಕ್ಕೊಂದು ಸಿನೆಮಾ ನೋಡದೇ…
ಪರಿಸ್ಥಿತಿ ಹದಗೆಟ್ಟು ಕೈ ಮೀರುವಂತಾಗ, ಪಾತಕಿಗಳ ಕಿರುಕುಳ ಅತಿಯಾಗಿ ಅವರ ಇರುವಿಕೆಯೆ ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕರ ಎನಿಸಿದಾಗ ಅಂತಹವರ ನಿವಾರಣೆಗಾಗಿ ಪೋಲಿಸರು ಬಳಸುವ 'ಕಂಡಲ್ಲಿ ಗುಂಡು' ತರಹದ ಪಾಲಿಸಿ ನೆನಪಾಗುವುದು ಸಹಜ. ಆದರೆ …
ಸಂಪದಿಗರಲ್ಲಿ ವಿನಂತಿ,
ನನ್ನ ಪರಿಚಯದವರೊಬ್ಬರು Conventional Hall ವೊಂದನ್ನು ಕಟ್ಟಿಸುತ್ತಿದ್ದಾರೆ. ಅದಕ್ಕೊಂದು ಹೆಸರು ಹುಡುಕುತ್ತಿದ್ದೇವೆ.
ಹೆಸರು ಸ್ವಲ್ಪ earthly ಆಗಿರಬೇಕೆಂದು ಅವರ ಭಾವ. ನಿಮಗೆ ತಿಳಿದಲ್ಲಿ, ಈ ಲೇಖನಕ್ಕೆ ಆ…
"ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗೆ ಅಂಜಿದಡೆ ಎಂತಯ್ಯ "
ಇದು ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮಗೆ ಬಾಯಿ ಪಾಠವಾಗಿದ್ದ ವಚನ. ಅಕ್ಕ ಮಹಾದೇವಿ ಮನುಷ್ಯನ ಸ್ವಭಾವವನ್ನು ಪ್ರಶ್ನಿಸುವ ರೀತಿ, ವಚನದಲ್ಲಿನ ಸರಳತೆ ಮತ್ತು ಜಾಣ್ಮೆ ನಮಗೆ…
ನಮ್ಮ ಬಹುತೇಕ ಜನರ ಬದುಕಿನಲ್ಲಿ ಈ ಲಿಸ್ಟ್ ಮ್ಯಾನೇಜರುಗಳ ಪಾತ್ರ ಅನಿವಾರ್ಯವೆಂದು ಕಾಣುತ್ತದೆ. ಯಾಕೆಂದರೆ, ಮನೆವಾರ್ತೆಯ ಜವಾಬ್ದಾರಿ ಹೊತ್ತವರು ಅದನ್ನು ನಿಭಾಯಿಸಲು ಬೇಕಾದ ಸರಕಿನ ಪಟ್ಟಿ ತಯಾರಿಸುವುದು ನಮ್ಮಲ್ಲಿ ಎಂದಿನಿಂದಲೊ ನಡೆದುಬಂದ…
ಪ್ರೀತಿಯ ಹುಡುಗಿ,,,,
ಹೆಚ್ಚು ಪ್ರೇಮ ಪತ್ರ ಬರೆದು ಅನುಭವ ಇಲ್ಲದೇ ಇದ್ದರೂ, ನಿನ್ನ ಮಂಪರಿನಲಿ ಬರೆದ ಒಂದೆರಡು ಪತ್ರಗಳು ನಿನ್ನ ಕೈ ಸೇರಲಿಲ್ಲ ಎನ್ನುವ ಖೇದವಿದೆ,
ನೀನು ಈ ಪತ್ರವನ್ನು ಓದಿ ಒಂದು ಮುಗುಳ್ನಗುವನ್ನಾದರೂ ನನ್ನೆಡೆಗೆ…
ನಾನಂತೂ ಸೂರ್ಯವಂಶಿ. ನಮ್ಮ ಕುಲದೇವರಾದ ಸೂರ್ಯ ದೇವರು ನೆತ್ತಿಯ ಮೇಲೆ ಬರುವವರೆಗೂ ಯಾರನ್ನೂ ಕಣ್ಣೆತ್ತಿಯೂ, ಕಣ್ಣು ಬಿಟ್ಟು ನೋಡದೇ, ಸೂರ್ಯ ದೇವರನ್ನು ನೋಡಿದ ನಂತರವಷ್ಟೇ ನನ್ನ ದಿನಚರ್ಯೆ ಶುರು.…
ರಾಜಸ್ಥಾನವೆಂಬ ಸ್ವರ್ಗದ ತುಣುಕು - 9 ರಾಣಾ ಪ್ರತಾಪನ ನೆಲದಲ್ಲಿ
ರಾಣಕ್‍ಪುರದಿಂದ ಅರಾವಳಿ ಬೆಟ್ಟ ಕಾಡುಗಳ ಮಡಿಕೆಗಳಲ್ಲಿ, ಪದರುಗಳಲಿ, ತಿರುವುಗಳಲ್ಲಿ ತಂಪನೆಯ ಹವೆಯನ್ನು ಮೊದಲ ಬಾರಿ ಅನುಭವಿಸಿದೆವು. ಕಾರಿನ ಏಸಿ ಬಂದ್ ಮಾಡಿ,…
ಇಂದು ಬೇಳಿಗ್ಗೆ ನನ್ನ ಪರಿಚಿತ ಸ್ನೇಹಿತರಾದ ರಮೇಶ ಕಾಮತರು ಫೋನ್ ಮಾಡಿ ಇಂದಿನ ದಿನ ಪತ್ರಿಕೆ ನೋಡಿದಿರಾ ಎಂದು ಕೇಳಿದರು. ಹೌದು ಏನು ವಿಶೇಷ ಎಂದು ಕೇಳಿದೆ. ಹಾಲಿವುಡ್ ನಟ ಓಮಾರ್ ಶಾರೀಫ್ ತೀರಿಕೊಂಡ ಸುದ್ದಿ ಬಂದಿದೆ ಎಂದರು. ಇಲ್ಲ…
ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು - ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ ಆರ್ಥಿಕ…
ಈ ಲೇಖನದವು ಒಂದು ಅನುವಾದ ಅಷ್ಟೇ. ಮೂಲ ಇಂಗ್ಲೀಷ್ ಲೇಖನದ ಉದ್ದೇಶ ನಮ್ಮ ಜನ ಪರಿಸರದ ಶೋಧನೆಯೊಂದೇ ಆಗಿದೆ. ಏಕೆ ಮತ್ತು ಹೇಗೆ ನಾವು ಒಂದು ವಿಷಯಕ್ಕೆ ಸಂಬಂಧಪಟ್ಟು ವಿಧವಿಧವಾಗಿ ವರ್ತಿಸುತ್ತೇವೆ ಎಂಬ ಕುತೂಹಲವಿರುವವರಿಗೆ ಇದು…