ಶಿವಣ್ಣನ ‘ಪಾತ್ರ’ ಪ್ರಭಾವ..! ಬೆಳ್ಳಿ ತೆರೆ ಮೇಲೆ ಶಿವನ ಪ್ರಭಾವ. ಜೋಗಿ..ಓಂ ಚಿತ್ರದ ಸನ್ನಿವೇಶ ಅನುಕರಣೆ.ಜೋಗಿ ಪಾತ್ರದಲ್ಲಿ ಮಿಂಚಿದ ಸಾಧು ಕೋಕಿಲಾ.‘ಹ್ಯಾಟ್ರಿಕ್ ಹೊಡಿಮಗಾ’ದಲ್ಲಿ ಸಾಧು ‘ಜೋಗಿ’ ಗೆಟಪ್. ಹುಬ್ಬಳ್ಳಿ ಚಿತ್ರದಲ್ಲಿ ‘ಓಂ’…
ದಟ್ಟ ಕಾನನದ ವಿಶಾಲ ಹರವು
ಗಗನಚುಂಬಿ ವೃಕ್ಷಗಳ ಗಿರಿ ಶಿಖರಗಳು
ಭಯ ಹುಟ್ಟಿಸುವ ಆಳ ಪ್ರಪಾತದ
ಕಣಿವೆಗಳು ಮೇಲೆ ವಿಸ್ತಾರಕೆ
ಹೊದಿಸಿದಂತಿರುವ ನೀಲಾಕಾಶ
ಇನ್ನೂ ನಾಗರಿಕ ಪ್ರಪಂಚಕ್ಕೆ
ತೆರೆದು ಕೊಂಡಿಲ್ಲದ ‘ನಿಗೂಢ ಪ್ರಪಂಚ’
ದಟ್ಟ ಕಾನನದ ಅಗೋಚರ…
ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ?
ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ?
ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ
ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ!
ಸಂಸ್ಕೃತ ಮೂಲ (ಅಮರುಕಶತಕ, ೧೦):…
ಆಟೋ ಪ್ರಯಾಣದ ಅನುಭವ
ಸಾಮಾನ್ಯವಾಗಿ ಆಟೋ ಪ್ರಯಾಣ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು, ಮೀಟರ್‍ನ್ನು ಸಿಕ್ಕಾಪಟ್ಟೇ ಏರಿಸಿ ನಮ್ಮನ್ನು ಏಮಾರಿಸುವುದೇ. ಇಲ್ಲವೇ, ಗಿರಾಕಿಗೆ ಸ್ಥಳದ ಪರಿಚಯವಿಲ್ಲವೆಂಬ ಸುಳಿವು ಸಿಕ್ಕುತ್ತಿದ್ದಂತೆಯೇ, ಐದೇ…
ರಾಜಸ್ಥಾನವೆಂಬ ಸ್ವರ್ಗದ ತುಣುಕು-8 ಬೇಡಿದ ವರ ನೀಡುವ ಅತೀಂದ್ರಿಯ ಶಕ್ತಿ - ಲಕ್ಷ್ಮೀಕಾಂತ ಇಟ್ನಾಳ
ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಕುಚಮನ್ ಹವೇಲಿಯ ಹೋಟೆಲ್‍ನಲ್ಲಿ ಬೆಳಗಿನ ತಿಂಡಿಗಾಗಿ ಕೆಳಗಿಳಿದೆವು. ಅದು ಅಂದಿನ ಮಂತ್ರಿಯೊಬ್ಬರ…
ಜಗದೆಲ್ಲೆಡೆ ಸುತ್ತಿ ಬಂದರು ಕೊನೆಯಲ್ಲಿ ಮನೆಯನ್ನು ಬಿಟ್ಟರಿಲ್ಲ ಎನ್ನುವುದು ಸತ್ಯದ ಮಾತೆ. ಅದರಲ್ಲೂ ವ್ಯವಹಾರ ನಿಮಿತ್ತ ಊರೆಲ್ಲ ಸುತ್ತುವ ಹಣೆಬರಹದವರಿಗೆ ಊರಿಗೊಂದೆಂಬಂತೆ ಹೋಟೆಲು ರೂಮಿನಲ್ಲಿ ತಂಗುವ ಅನಿವಾರ್ಯದಿಂದಾಗಿ ಮನೆಯ ತಪನೆ ಇನ್ನೂ…
ವಜ್ರ ಮಹೋತ್ಸವ ಸ೦ಭ್ರಮ
ಅಭಿಮಾನೀ ಓದುಗ ದೊರೆಗಳೇ,
ನಿಮ್ಮೆಲ್ಲರ ಮೆಚ್ಚಿನ ಯೋಚಿಸಲೊ೦ದಿಷ್ಟು... ಸರಣಿಯು ವಜ್ರ ಮಹೋತ್ಸವನ್ನಾಚರಿಸಿಕೊಳ್ಳುತ್ತಿದೆ. ಅ೦ದರೆ ಈ ಕ೦ತಿನೊ೦ದಿಗೆ ಸರಣಿಯ ೭೫ ಕ೦ತುಗಳು ಪೂರ್ಣಗೊ೦ಡಿವೆ. ೧ ನೇ ಕ೦ತಿನಿ೦ದಿಲೂ ೭೫ ನೇ…
ಸತ್ತ ನನ್ನ ಆತ್ಮಕ್ಕೆ ಬೆಂಕಿ ಇಟ್ಟು ಅಳುತ್ತಿದ್ದಾರೆ ಜನ,
ಆದರೆ
ನನ್ನಾತ್ಮ ನಗುತ್ತಿದೆ ಗಹಗಹಿಸಿ ಗತ ಇತಿಹಾಸವ ನೆನೆದು,
ನಿನ್ನೆಯ ನೆನಪುಗಳ ಜೊತೆ ಅವಿರತವಾಗಿ ಗುದ್ದಾಡಿ
ನಾಳೆಯ ಕನಸುಗಳ ಜೊತೆ ಅಧ್ಭುತವಾಗಿ ಒದ್ದಾಡಿ
ಇವತ್ತನ್ನು ಕೊಲೆ ಮಾಡಿ…
ಭಾರತದ ಶ್ರೇಷ್ಟ ವಾಸ್ತುಶಿಲ್ಪಿ
ಚ್ರಾಲ್ಸ್ ಕೊರಿಯ್ (Charles Correa) ಎಂಬ ಹೆಸರು ವಿಶ್ವದ ಮತ್ತು ಭಾರತದ ಇತಿಹಾಸದ ಪುಟಗಳಲ್ಲಿ ಸುಪ್ರಸಿದ್ಧ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾಗಿ ಸೇರಿಕೊಂಡಿತು.…
ಆತ್ಮ: ಬಹುಶ: ಮನುಷ್ಯನ ಕುತೂಹಲವನ್ನು ಈ ಎರಡೂವರೆ ಅಕ್ಷರಗಳ ಶಬ್ದ ಕೆರಳಿಸಿರುವಷ್ಟು ಇನ್ಯಾವ ಪದವೂ ಕೆರಳಿಸಿರಲಿಕ್ಕಿಲ್ಲ. ಏಕೋ,ಏನೋ,ಅನಾದಿ ಕಾಲದಿ೦ದಲೂ ಮಾನವನಿಗೆ ’ಆತ್ಮ’ದ ಬಗ್ಗೆ ತೀರದ ತವಕ.ಆತ್ಮ ಜ್ಞಾನವನ್ನು ಪಡೆಯುವ ಅಗಾಧ ಹ೦ಬಲ. ಸತ್ತ…
ಚಂದನವನದ ಛಾಯಾಚಿತ್ರಗಳು...
ಕಪ್ಪು-ಬಿಳುಪು ಅಪರೂಪದ ನೆನಪು..! ಚಂದನವನದ ಛಾಯಾ ಚಿತ್ರ ನೆನಪು..!ಚಿತ್ರಪಥ ಎಂಬ ಅಪರೂಪದ ಚಿತ್ರ ಕೃತಿ.ನಾಲ್ಕು ದಶಕಗಳ ಶ್ರಮದ ಸುಂದರ ನೆನಪು.ಚಿತ್ರ ಪಥ ಕೃತಿ ನೆನಪಿನ ಪ್ರೇರಕ-ರೂಪಕ.ಹಿರಿಯ ಸ್ಥಿರ…
ಹುಡುಗ ಮತ್ತು ಬುದ್ಧಿಜೀವಿ
.
ಹುಡುಗನೊಬ್ಬ ಹೊಟೇಲಿನಿಂದ ತಿಂಡಿಪೊಟ್ಟಣ ತೆಗೆದುಕೊಂಡು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ.ಹಸಿವಿನಿಂದ ಬಳಲಿ ಮಲಗಿದ್ದ ನಾಯಿಮರಿಯೊಂದು ಈ ಹುಡುಗನನ್ನು ನೋಡಿದ ಕೂಡಲೇ ಬಾಲ ಅಲ್ಲಾಡಿಸಿಕೊಂಡು ಹತ್ತಿರಕ್ಕೆ…
ಭೂವಿಮಾನ ಯಾನ
ಭೂವಿಮಾನವೇರಿ ಯಾನ
ವ್ಯೋಮಕಕ್ಷೆಯಲ್ಲಿ
ಅವ್ಯಾಹತವಾಗಿ ಸದಾ
ನಿಲ್ಲದಲ್ಲಿ ಇಲ್ಲಿ !!
ದೊಡ್ಡದಾದ ಈ ವಿಮಾನ
ದಲ್ಲಿ ಎಲ್ಲ ಉಂಟು
ಗುಡ್ಡ ಬೆಟ್ಟ ನದಿ ಸಾಗರ
ಜನ್ಮಾಂತರ ನಂಟು !!
ಕೋಟ್ಯಂತರ ಜೀವ ನಿ-
-ರ್ಜೀವವನ್ನು ಹೊತ್ತು…
ಲೇ ನಿಶೂ....ಅಲ್ಲೇನೇ ಮಾಡ್ತಿದ್ದೀಯ...? ಒಳಗೆ ಬಾರೇ...ಇದ್ದಕ್ಕಿದ್ದಂತೆ ಈ ಧ್ವನಿ ಕೇಳಿ ಬೆಚ್ಚಿ ಹಿಂದೆ ತಿರುಗಿ ನೋಡಿದೆ. ಇಷ್ಟು ಹೊತ್ತೂ ತದೇಕಚಿತ್ತವಾಗಿ ಅಲ್ಲೇ ನೋಡುತ್ತಿದ್ದ ನನಗೆ ಅಮ್ಮ ಯಾವಾಗ ಬಂದು ನನ್ನ ಹಿಂದೆ ನಿಂತ್ರೋ ಗೊತ್ತಾಗಲೇ…
ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ...
ಮಳೆನಿಂತ ಮೇಲೂ ಮರದ ಹನಿ ನಿಲ್ಲದ ಹಾಗೆ ಮರಳರಾಣಿ ಜೈಸಲ್ಮೇರ್‍ನಿಂದ ಹೊರಟು ಬರುವಾಗ ಚಂದದ ಬಾಲ್ಯದ ಗುಬ್ಬಚ್ಚಿಗಳನ್ನು ತನ್ನ ಮಡಿಲಲ್ಲಿ ಸಾಕಿ, ಅಂದಿನ ಆ…